ಇಂದು, ವಿಕಾಸ ಸೌಧದ ಕಚೇರಿಯಲ್ಲಿ ನನ್ನನ್ನು ಭೇಟಿಯಾದ ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಉಪ ನಿರ್ದೇಶಕರು, ರಾಜ್ಯದ ಮೊಟ್ಟಮೊದಲ 'ಸ್ಪ್ರಿಂಗ್ ಸೆನ್ಸಸ್' ಅನ್ನು ಇಲಾಖೆ ವತಿಯಿಂದ ಯಶಸ್ವಿಯಾಗಿ ಪೂರ್ಣ ಗೊಳಿಸಿರುವುದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ ನೀಡುಲಿರುವ, ಸಾಧನ ಪ್ರಶಂಸ ಪತ್ರ ಹಾಗೂ ಸ್ಮರಣಿಕೆಯನ್ನು ತೋರಿಸಿ ಹರ್ಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಜಾರಿಮಾಡಿ, ಸುಸ್ತಿರ ಹಾಗೂ ಸಮೃದ್ದ ಕರ್ನಾಟಕ ನಿರ್ಮಿಸುವ ನಮ್ಮ ಸಂಕಲ್ಪಕ್ಕೆ, ಈ ಸಾಧನೆ ಸ್ಪೂರ್ತಿ ಯಾಗಲಿ, ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಲಾಯಿತು.
#SpringCensus#MinorIrrigation#Worldwaterday
ದೇಶದ ಮೊಟ್ಟಮೊದಲ 'ಸ್ಪ್ರಿಂಗ್ ಸೆನ್ಸಸ್' (ಚಿಲುಮೆಗಳ ಗಣತಿ) ಅನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಶ್ಲಾಘಿಸಿರುವುದು ಹರ್ಷದಾಯಕ ಸಂಗತಿ. ಇದರಿಂದಾಗಿ ನಮ್ಮ ಇಲಾಖೆಯ ಮುಂದಿನ ಕಾರ್ಯಯೋಜನೆಗಳಿಗೆ ಬಲಬಂದಿದೆ. ಕಾರ್ಯಸಾಧನೆಗೆ ಕಾರಣರಾದ ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಬಿ.ಕೆ. ಪವಿತ್ರ ಮತ್ತು ಅವರ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ ಈ ಗಣತಿಯನ್ನು ನಡೆಸಲಾಗಿದ್ದು, ಅಂತರ್ಜಲನಿರ್ದೇಶನಾಲಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ.
ಡಿಜಿಟಲ್ ಸೌಲಭ್ಯ ಬಳಸಿಕೊಂಡು ರಾಜ್ಯದ 𝟯𝟭 ಜಿಲ್ಲೆಗಲ್ಲಿ ಒಟ್ಟು 𝟮𝟳𝟰 ಚಿಲುಮೆಗಳನ್ನು ದಾಖಲಿಸಲಾಗಿದೆ. ಗಣತಿಯ ಪ್ರಕಾರ.
💧𝟭𝟴 ಚಿಲುಮೆಗಳು ನಗರ ಪ್ರದೇಶಗಳಲ್ಲಿವೆ.
💧𝟮𝟱𝟲 ಚಿಲುಮೆಗಳು ಗ್ರಾಮೀಣ ಭಾಗಗಳಲ್ಲಿವೆ.
💧𝟭𝟭𝟳 ಮುಕ್ತವಾಗಿ ಹರಿಯುವ ಚಿಲುಮೆಗಳಿವೆ.
💧𝟭𝟱𝟳 ಸೀಪ್ ಚಿಲುಮೆಗಳಿವೆ
💧 1 ಬಿಸಿನೀರಿನ ಚಿಲುಮೆ. ದಕ್ಷಿಣ ಕನ್ನಡ ಜಿಲ್ಲೆ ಬೇಂದ್ರು ತೀರ್ಥ
ಈ ಡಿಜಿಟಲ್ ದತ್ತಾಂಶವು ಭವಿಷ್ಯದಲ್ಲಿ ರಾಜ್ಯದ ಚಿಲುಮೆಗಳ ಸಂರಕ್ಷಣೆ, ಪುನರುಜ್ಜೀವನ, ಅಂತರ್ಜಲ ನಿರ್ವಹಣೆ ಹಾಗೂ ಸಮಗ್ರ ಜಲ ಸಂಪನ್ಮೂಲ ಯೋಜನೆಗಳನ್ನು ರೂಪಿಸಲು ಭದ್ರ ಬುನಾದಿಯಾಗಲಿದ್ದು, ಸುಸ್ಥಿರ, ಜಲಸುಭದ್ರ ನಾಡನ್ನು ಕಟ್ಟಲು ನೆರವಾಗಲಿದೆ.
#MinorIrrigation@siddaramaiah#SpringCensus@DKShivakumar@KarnatakaVarthe
The first #SpringCensus, aimed at identifying and collating a database of natural springs and their status across #TamilNadu, is set to be completed this month, reports @LakshmiK06.
trib.al/OT6aBA0
SIMS people - if you haven’t downloaded fileset 1704 yet (released yesterday) do it - it removed over 8,000 errors in Spring Census 😳😂 (I think it suspends the rule that blocks X’s being used) #sims#schools#education#data#springcensus
We're taking bookings for our FREE virtual #schooldata Forum for primary/SEN schools on 24th November. Perfect CPD & Networking opportunity. Featuring @ArborEdu, @CapitaSIMS, @ScholarPack, #SpringCensus and more! For agenda and bookings: bit.ly/3oZrQNC
Thank you for attending today’s SIMS Census Briefing. Hope you are all set for next week!
Don’t forget to download the Spring Census Resources via learningtrust.co.uk/mis#SIMS#SpringCensus