Kodigehalli and Kumaraswamy Layout Police Stations have apprehended 7 individuals, including an interstate woman, involved in a series of chain snatching and house burglary cases. This led to the recovery of 575 grams of gold ornaments worth ₹37.5 lakh, solving 16 such cases reported across various police stations in the city. Stay vigilant, secure your homes, conceal valuables, and report suspicious activity to
#Namma112 (2/5)
#StopChainSnatching
ಕೋಡಿಗೆಹಳ್ಳಿ ಮತ್ತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಪೊಲೀಸರು, ಸರಗಳ್ಳತನ ಮತ್ತು ಮನೆ ಕಳ್ಳತನದ ಪ್ರಕರಣಗಳಲ್ಲಿ ತೊಡಗಿದ್ದ ಅಂತರರಾಜ್ಯ ಮಹಿಳೆ ಸೇರಿದಂತೆ 7 ಜನರನ್ನು ಬಂಧಿಸಿವೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾದ 16 ಪ್ರಕರಣಗಳನ್ನು ಪರಿಹರಿಸಿ, ₹37.5 ಲಕ್ಷ ಮೌಲ್ಯದ 575 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್ಚರಿಕೆಯಿಂದಿರಿ, ನಿಮ್ಮ ಮನೆಗಳನ್ನು ಸುರಕ್ಷಿತವಾಗಿರಿಸಿ. ಬೆಲೆಬಾಳುವ ವಸ್ತುಗಳನ್ನು ಭದ್ರವಾಗಿ ಇಡಿ, ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು
#Namma112 ಕ್ಕೆ ವರದಿ ಮಾಡಿ.