ಪರೀಕ್ಷಾ ಸಮಯದಲ್ಲಿ ಓದಿದ್ದು ಮರೆತು ಹೋಗುತ್ತದೆ ಎನ್ನುವ ಆತಂಕವೇ? ಹಾಗಾದರೆ, ತಪ್ಪದೇ 'ಪುನರ್ ಮನನ ಮತ್ತು ಬರವಣಿಗೆ' ಸೂತ್ರವನ್ನು ಅಳವಡಿಸಿಕೊಳ್ಳಿ. ಈ ಅಭ್ಯಾಸವು ವಿಷಯಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಡಲು ಸಹಕಾರಿ. ಅಲ್ಲದೆ, ಬರವಣಿಗೆಯ ವೇಗ ಮತ್ತು ಸ್ಪಷ್ಟತೆ ಸುಧಾರಿಸುವುದರಿಂದ ಮುಖ್ಯ ಪರೀಕ್ಷೆಯಲ್ಲಿ ಸಮಯದ ಅಭಾವವಿರುವುದಿಲ್ಲ.
@KSEAB_KARNATAKA
Worried about forgetting what you have studied? Use the "Recall and Rewrite" method to enhance retention. This active recall technique strengthens neural pathways, making it easier to remember information during the exam. Additionally, practising writing helps improve your presentation and speed, ensuring you can complete your paper well within the allotted time.
#StudyMethod #RecallAndRewrite #ActiveLearning #MemoryTechniques #ShalaShikshana #KSEAB #GovernmentSchoolsofKarnataka