ಜೀರೋ ಕಮೀಷನ್, ಆಫ್ಲೈನ್ನಷ್ಟೇ ಬೆಲೆ.. ಜುಲೈನಿಂದ ಬೆಂಗಳೂರಲ್ಲಿ Rapido ಫುಡ್ ಡೆಲಿವರಿ ಸರ್ವಿಸ್ Ownly!
ರಾಪಿಡೊ ಜುಲೈನಿಂದ ಬೆಂಗಳೂರಿನಲ್ಲಿ ತನ್ನ ಫುಡ್ ಡೆಲಿವರಿ ಸರ್ವೀಸ್ Ownlyಅನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ. ಜೊಮಾಟೊ ಮತ್ತು ಸ್ವಿಗ್ಗಿಗಿಂತ ಕಡಿಮೆ ಕಮಿಷನ್ನಲ್ಲಿ ರೆಸ್ಟೋರೆಂಟ್ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
kannada.asianetnews.com