'ಸಪೋರ್ಟಿಂಗ್ ಆಕ್ಟರ್' ಪಟ್ಟಕ್ಕೆ ದಿವ್ಯಾ ದತ್ತಾ ಗರಂ: 'ನಾನು ಯಾರಿಗೂ ಸಪೋರ್ಟ್ ಮಾಡಲು ಬಂದಿಲ್ಲ' ಎಂದ ನಟಿ!
"ನನಗೆ ಪಾತ್ರದ ಉದ್ದ ಮುಖ್ಯವಲ್ಲ, ಆ ಪಾತ್ರ ಕಥೆಗೆ ಎಷ್ಟು ಮುಖ್ಯ ಎಂಬುದು ಮುಖ್ಯ. ನನ್ನ ಅನೇಕ ಸಿನಿಮಾಗಳಲ್ಲಿ ನನ್ನ ಪಾತ್ರಗಳೇ ಕಥೆಯ ತಿರುವು ಬದಲಿಸಿರುವ ಉದಾಹರಣೆಗಳಿವೆ, ನನಗೆ ಯಾವುದೇ ಇಮೇಜ್ ಅಗತ್ಯ ಇಲ್ಲ. ಇನ್ನೂ ಏನೇನು ಹೇಳಿದಾರೆ ನೋಡಿ..
kannada.asianetnews.com