ಅಂದಿನ ಸ್ನೇಹವೇ ಬೇರೆ..: ಹೃತಿಕ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡಿದ್ಯಾಕೆ ಅಮೀಶಾ ಪಟೇಲ್?
ನಟಿ ಅಮೀಶಾ ಪಟೇಲ್ ತಮ್ಮ ಹಳೆಯ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ದಿನಗಳಿಗೆ ಜಾರಿದ ಅವರು, ಇನ್ಸ್ಟಾಗ್ರಾಮ್ನಲ್ಲಿ ಒಂದು ಅಪರೂಪದ ಫೋಟೋ ಶೇರ್ ಮಾಡಿದ್ದಾರೆ.
kannada.asianetnews.com