ಡಿಜಿಟಲ್ ಎಡವಟ್ಟು; ಪ್ರಧಾನಿ ಮೋದಿ ಸಂದೇಶವನ್ನೇ ತಪ್ಪಾಗಿ ಅರ್ಥೈಸಿದ Grok AI: ರಾಜತಾಂತ್ರಿಕ ವಲಯದಲ್ಲಿ ಸಂಚಲನ |...
ನವದೆಹಲಿ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲವು ಬಾರಿ ಅದು ಉಂಟುಮಾಡುವ ಅನಾಹುತಗಳು ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ. ಎಲೋನ್ ಮಸ್ಕ್ ಅವರ X (ಟ್ವಿಟರ್) ವೇದಿಕೆಯ ಎಐ ತಂತ್ರಜ್ಞ...
vijayavani.net