Filter
Exclude
Time range
-
Near
ಸೊಣಸು ಬಿಟ್ಟು ಹಿರಿಯರ ಮಾತು ಕೇಳಿದರೆ ಯಶಸ್ಸು ಸಿಗುತ್ತದೆ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಸೊಣಸುʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
6
143
ಬಡತನದ ಕಾರಣಕ್ಕೆ ಯಾರನ್ನೂ ಹೆಕ್ಕಳಿಸಬಾರದು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಹೆಕ್ಕಳಿಸುʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
2
13
832
🇺🇸🇨🇱 Reunimos a expertos de EE.UU. y Chile para fortalecer la respuesta frente a los delitos financieros digitales y el crimen organizado transnacional. El seminario, realizado en el marco del programa Leaders Lead On-Demand del @StateDept, contó con la participación de representantes de @FiscaliadeChile, @PDI_CHILE, @Carabdechile, la Unidad de Análisis Financiero y otros actores clave del sector y la colaboración de @wordlearning. #CooperaciónInternacional #SeguridadPública #SociosContraElCrimen
5
18
464
ಪಕ್ಷಿಗಳು ವ್ಯೋಮದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದವು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻವ್ಯೋಮʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
3
54
ತಾಯಿಯ ನೆನಪು ಬಂದಾಗ ಅವನ ಕಣ್ಣಲ್ಲಿ ಶೀತಾಂಬು ತುಂಬಿತು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻ ಶೀತಾಂಬುʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
1
369
ಮುಂಜಾನೆ ಬೆಟ್ಟದ ಪ್ರದೇಶದಲ್ಲಿ ನೀಹಾರ ಸಾಮಾನ್ಯ ದೃಶ್ಯ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻನೀಹಾರʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
7
512
ನಂಬುಳಿ ಸ್ವಭಾವವೇ ವ್ಯಕ್ತಿಯ ದೊಡ್ಡ ಆಸ್ತಿ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻನಂಬುಳಿʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
3
53
ದಾವಾ ಬೆಳೆಸುವುದಕ್ಕಿಂತ ಸ್ನೇಹ ಬೆಳೆಸುವುದು ಉತ್ತಮ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻದಾವಾʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahm #Literature #LearnKannada #PratidinaHosaPada #WordLearning #DailyWord #WordOfTheDay
4
90
ತಾಯಿ ಮಾಡಿದ ಗಂಡೋಲದ ಪಾಯಸದ ಬಲುರುಚಿ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಗಂಡೋಲʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
1
11
144
ಕಳ್ಳತನ ನಡೆದ ಮನೆಗೆ ಪೊಲೀಸರು ಬಂದು ಝಡ್ತಿ ನಡೆಸಿದರು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಝಡ್ತಿʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
6
107
ಹಿಂದಿನ ದಿನಗಳಲ್ಲಿ ಎದ್ಗಾಹ ಮುನ್ನವೇ ಜನರು ದುಡಿಮೆಗೆ ಹೋಗುತ್ತಿದ್ದರು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಎದ್ಗಾಹʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
6
72
ಮನೆಯ ಚಾಳಿಗೆ ಹೊರಗಿನವರಿಗೆ ತಿಳಿಯಬಾರದು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಚಾಳಿಗೆʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
2
67
ಹಬ್ಬದ ಸಂದರ್ಭದಲ್ಲಿ ಮಾಡುವ ಸಾಂಪ್ರದಾಯಿಕ ಅಡುಗೆ ಪೌಲಿ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಪೌಲಿʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
10
150
ಬಿಸಿಲಿನ ಬೇಗೆಯಿಂದ ಕೆಲ ವಿದ್ಯಾರ್ಥಿಗಳಿಗೆ ತಂದ್ರ ಉಂಟಾಯಿತು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻತಂದ್ರʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
4
58
ಜೀವನದಲ್ಲಿ ಜಿಗುಪ್ಸೆ ಬಂದಾಗ ಗಾಧಕರ ಗಾಯನ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಗಾಧಕʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
3
58
ಸತ್ಯದ ಖಲಮದಲ್ಲಿ ನಡೆದವರು ಎಂದಿಗೂ ಸೋಲುವುದಿಲ್ಲ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಖಲಮʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
6
121
ಬೆಳಗಿನ ವಾತಾವರಣದಲ್ಲಿ ಹಕ್ಕಿಗಳ ಉರ್ಪಟ ಕೇಳಲು ಮಧುರವಾಗಿರುತ್ತದೆ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಉರ್ಪಟʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
3
60
ದೇವಾಲಯದ ಕೆರೆಯಲ್ಲಿ ಅರಳಿದ ಆಸ್ಯಪತ್ರಗಳು ಸುಗಂಧ ಭರಿತವಾಗಿದ್ದವು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಆಸ್ಯಪತ್ರʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord
4
82
ತಾಯಿಯ ಗುಣ್ಮೆಯು ಕುಟುಂಬಕ್ಕೆ ಬೆಂಗಾವಲು. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಗುಣ್ಮೆʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
1
4
111
ಜನರು ಖೂಣಾ ಸ್ವಭಾವದ ವ್ಯಕ್ತಿಗಳನ್ನು ನಂಬಲು ಹಿಂಜರಿಯುತ್ತಾರೆ. ಇಂದಿನ ʻಪ್ರತಿದಿನ ಹೊಸ ಪದʼ ಸರಣಿಯ ʻಖೂಣಾʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ #BookBrahma #Literature #LearnKannada #PratidinaHosaPada #WordLearning #DailyWord #WordOfTheDay
2
64