#ನಾ_ನೋಡಿದ_ಸಿನಿಮಾ :
#TheDevil
ಬದುಕಿನ ಹಾದಿಗಳಲ್ಲಿ ಒಳ್ಳೆಯವನಾಗಿದ್ದುಕೊಂಡು, ಕನಸು ಬೆನ್ನತ್ತಿ ಯಾವ್ದೋ ಜಾಲದಲ್ಲಿ ಬಿದ್ದು ಕನಸನ್ನು ನನಸು ಮಾಡಿಕೊಳ್ಳುವ ಕಥೆ.
ಪಕ್ಕಾ ಕಮರ್ಷಿಯಲ್ ಸಿನಿಮಾ ಕೊಟ್ಟ ದುಡ್ಡಿಗೆ ಮನೋರಂಜನೆಗೆ,ಮೋಸ ಮಾಡದ ಒಂದೊಳ್ಳೆ ಕನ್ನಡ ಸಿನಿಮಾ.
#Dboss ಸರ್ ನಟನೆ as always ಟಾಪ್ ನಾಚ್.
ನೀವು ನೋಡಿ ಹಾರೈಸಿ 4*/5