ಬೆಂಗಳೂರು: ಬಿಲ್ಡರ್ ಮನೆಯಲ್ಲಿ 1.17 ಕೋಟಿ ರೂಪಾಯಿ ಕಳ್ಳತನ; ಪರಿಚಯಿಸ್ಥರಿಂದಲೇ ಕೃತ್ಯ!
ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದುಬಾರಿ ವಸತಿ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ತಮ್ಮ ಫ್ಲಾಟ್ನಿಂದ 1.17 ಕೋಟಿ ರೂಪಾಯಿ ನಗದು ಕಳವಾಗಿದೆ ಎಂದು ಡೆವಲಪ
kannadaprabha.com