ಧಾರಾವಾಹಿ ಸೆಟ್ನಲ್ಲಿ ಭೀಕರ ಅಗ್ನಿ ದುರಂತ; ಕ್ಷಣಮಾತ್ರದಲ್ಲಿ ಎಲ್ಲವೂ ಭಸ್ಮ
Ghum Hai Kisi Ke Pyaar Mein Serial Set : ಸೆಟ್ನಲ್ಲಿ ಸಿಲಿಂಡರ್ ಇತ್ತು. ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್ ಬಹುತೇಕ ಸುಟ್ಟು ಕರಕಲಾಗಿದೆ.
tv9kannada.com