Joined January 2012
161 Photos and videos
indresh retweeted
"ನಮ್ಮ ಭೂಮಿ ನಮ್ಮ ಹಕ್ಕು" ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವ- ಕ್ಷೇತ್ರವಾದ ಕನಕಪುರದ ಜನತೆಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಹೇಳುತ್ತಾರೆ ಅದೇ ಬಿಡದಿ ಭಾಗದ ಜನತೆಯ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಮಾರಾಟ ಮಾಡಲು ಹೋರಟಿದ್ದಾರೆ. ಇದು ಯಾವ ಸೀಮೆಯ ನ್ಯಾಯ? ನಮಗೆ ಕಾನೂನಿನ ಮೇಲೆ ಸಂಪೂರ್ಣವಾದ ನಂಬಿಕೆ ಹಾಗೂ ಗೌರವವಿದೆ, ಈ ಯೋಜನೆಯ ಮೇಲೆ "ತಡೆಯಾಜ್ಞೆ" ತಂದು ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ.
3
24
101
2,927
indresh retweeted
ಇವರುಗಳು ಯೋಗ್ಯತೆಗೆ ಶಿವರಾಮ ಕಾರಂತ್ ಬಡಾವಣೆ ಕೆಂಪೇಗೌಡ ಬಡಾವಣೆ ಭೂಮಿ ವಶಪಡಿಸಿಕೊಂಡೆ ಅದನ್ನ ಸರಿ ಮಾಡಕಾಗಿಲ್ಲ ಇನ್ ಬಿಡದಿ ಮಾಡ್ತೀರಾ #ಬಿಡದಿ_ರೈತರ_ಭೂಮಿ_ಉಳಿಸಿ #SayNoToBiadiTownship
2
31
698
indresh retweeted
Ivath Bidadi ✅ Nale Ramanagara Nalid Channapatna Amel Mandya ne 😭😭 Kannada jante Karnataka ondu swarga. Ond adinu marbedi . Itara vatavaran elu sigala #wakeupkarnataka Nemdiyag irk bidro 🙏🙏🙏🙏 @INCKarnataka @BJP4Karnataka @JanataDal_S @DKShivakumar
5
14
125
indresh retweeted
#HDK ಗೆ ಹೋರಾಟ ಮಾಡೊ ಹಕ್ಕಿಲ್ಲ ಅಂದ್ರೆ, ಬೇಡ. ಹಾಗಂತ ಫಲವತ್ತಾದ ಭೂಮಿ ಕಬಳಿಕೆ ಮಾಡಬೇಕು ಅಂತ ರೂಲ್ಸ್ ಇದ್ಯಾ. ಅಲ್ಲಿ ಸ್ವಾಧೀನಪಡಿಸಿಕೊಳ್ತಿರೊ ಬೇಸಾಯದ ನೆಲ ಕುಮಾರಸ್ವಾಮಿಯದಲ್ಲ. ಕನ್ನಡ ನಾಡಿನ ರೈತರ ಭೂಮಿ. ಅಲ್ಲಿರೋರು JDS ಬಿಟ್ಟು ನಿಮಗೆ ಮತ ಹಾಕಿರೋದು, ಈಗ ನೀವು ಅವರನ್ನೆ ಒಕ್ಕಲೆಬ್ಬಿಸುತ್ತಿದ್ದೀರಾ #SayNoToBidadiTownship
HD Kumaraswamy ಗೆ ಹೋರಾಟ ಮಾಡುವ ಹಕ್ಕು ಇದ್ಯಾ ನೋಡಿ ಅಂತಾ ವಿಡಿಯೋ ರಿಲೀಸ್ ಮಾಡಿದ HC Balakrishna| #TV9D #Tv9kannada #HCBalakrishna #BidadiTownship #HDK #RAshoka#CMDKShivakumar #KarnatakaNewCM #Ramalingareddy #DKSCabinet #DCMParameshwar #KPCCPresident #BKHariprasad #KarnatakaNewCabinet #KarnatakaCabinetExpansion #DKShivakumar #NewCMOfKarnataka
8
19
154
indresh retweeted
ಮಾಜಿ CM @siddaramaiah ನವ್ರೆ ಹೇಳಿದ್ದಾರೆ ರೇಶ್ಮೆಗೆ ಒಳ್ಳೆ ಬೇಡಿಕೆ ಇದೆ ಅಂತ. ರೇಶ್ಮೆ #Bidadi ರೈತರ ಒಂದು ಮುಖ್ಯ ಬೆಳೆ, ಹೀಗಿದ್ರು ಸರಕಾರ ಇಂತಹ ಫಲವತ್ತಾದ ಭೂಮಿ ಮೇಲೆ ಟೌನ್ ಶಿಪ್ ಕಟ್ಟಿ, ರೇಶ್ಮೆ ಬೆಳೆಗೆ ಕತ್ರಿ ಹಾಕ್ತಿರೋದ್ ಯಾಕೆ? ಅಬಿವ್ರುದ್ದಿ ಅಂದ್ರೆ ಕಟ್ಟಡ ನಿರ್ಮಾಣವೆ #ಬಿಡದಿ_ರೈತರ_ಭೂಮಿ_ಉಳಿಸಿ #SayNoToBidadiTownship
12
33
621
indresh retweeted
#EnriMedia ದವ್ರು ಮೊದಲು ಇದನ್ನ HDK DK ಪ್ರತಿಶ್ಟೆ ಕಾಳಗ ಅಂತ ಹೇಳೋದ್ ಬಿಡ್ಬೇಕು. ಇದು ಸಾವಿರಾರು ರೈತರ ಜೀವನೋಪಾಯದ ಪ್ರಶ್ನೆ ಮತ್ತು ಕನ್ನಡಿಗರನ್ನ ಬೆಂಗಳೂರು ಸುತ್ತಮುತ್ತಲ ಊರಗಳಿಂದಲೂ ಒಕ್ಕಲೆಬ್ಬಿಸುವ ಹುನ್ನಾರ ಅನ್ನೋದನ್ನ ಅರ್ತ ಮಾಡ್ಕೊಬೇಕು. ಮಾದ್ಯಮದಲ್ಲಿ ಹೇಳೋವಾಗ್ಲು ಅದ್ನೆ ಹೇಳ್ಬೇಕು #ಬಿಡದಿ_ರೈತರ_ಭೂಮಿ_ಉಳಿಸಿ #Bidadi
Bidadi Township Final Notification: ಬಿಡದಿ ಟೌನ್​ಶಿಪ್​ಗೆ ಜಮೀನು ನೀಡಲು ವಡೇರಹಳ್ಳಿ ಜನ ವಿರೋಧ!|#TV9D #Tv9kannada #GreaterBangaloreTownship #Dkshivakumar #GreaterBangalore #BidadiTownship #BidadiTownshipproject #Bidadi #MLABalakrishna #GBIT #Cmdkshivakumar #Farmersprotest #Yatnal
7
43
451
ಪ್ರತಿಭಟನೆ ಮಾಡಬೇಕಿರುವುದು ಬಿಡದಿಯ ಹಳ್ಳಿಗಳಲಲ್ಲ , ಹೋರಾಟ ರಾಜಧಾನಿಗೆ ತಲುಪಬೇಕು, ಪ್ರತಿಭಟನೆಯ ತೀವ್ರತೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರಬೇಕು. @JanataDal_S @hd_kumaraswamy @Nikhil_Kumar_k #ಬಿಡದಿ_ರೈತರ_ಭೂಮಿ_ಉಳಿಸಿ #SayNoToBiadiTownship
ಬನ್ನಿ ಬೀದಿಗಿಳಿದು ಹೋರಾಟ ಮಾಡಿ, ಮಣ್ಣಿನ ಮಕ್ಕಳೆಂದು ಹೇಳುವ ಪಕ್ಷದವರೆ ಕೇವಲ ತೆನೆ ಹೊತ್ತು ನಿಂತರೆ ಸಾಲದು? ರಾಜ್ಯದ ರೈತರ ಭೂಮಿ ವಲಸಿಗರ ಪಾಲಾಗಲು ಬಿಡಬಾರದು?
1
1
2
65
indresh retweeted
ರೈತರ ಬದುಕೆ ಮೂರಾಬಟ್ಟೆಯಾ್ಉವ ಹಂತದಲ್ಲಿ ಯಾವ DK ಸಾಹೇಬ ಆದರೂ, ಯಾವ HDK ಆದರೂ ಅಷ್ಟೇ. ಇಲ್ಲಿ ಪ್ರತಿಷ್ಟೆಗಿಂತಲೂ ಕರುಣೆ ಮುಖ್ಯ. ರೈತರ ಜೀವ ಜೀವನ ಮುಖ್ಯ.
3
20
144
3,637
indresh retweeted
ಬಿಡದಿ ಟೌನ್ ಷಿಪ್ ವಿರುದ್ದ ಹೋರಾಟ!!!
2
18
105
1,958
ಏನ್ರೀ ಸಾಮಾಜಿಕ ಜಾಲತಾಣದ ಅಧ್ಯಕ್ಷರೇ, ಎಲ್ಲಿದೆ ನಿಮ್ಮ ಟ್ವಿಟ್ಟರ್ ಪಡೆ ?? ಒಂದು ಹತ್ತು ಜನ ಟ್ವಿಟ್ಟರ್ ಸದಸ್ಯರ ಹೆಸರು ಹೇಳಲು ಸಾಧ್ಯವೇ ?? ಹುದ್ದೆಗಳು ತಗೊಂಡು ಏನ್ರೀ ಮಾಡ್ತೀರಾ ?? @GritAndGlory123 @BabuBengaluru1 @indresh19 @kumarak2101 @Beluru_Hudugi #ಬಿಡದಿ_ರೈತರ_ಭೂಮಿ_ಉಳಿಸಿ #SayNoToBiadiTownship
ನಮ್ಮ ಭೂಮಿ 🌱✊🏻ನಮ್ಮ ಹಕ್ಕು #HDKumaraswamy #jds #trending #karnataka #bidadi #township #DKShivakumar #kannada
2
6
26
679
indresh retweeted
ನಮ್ಮ ಭೂಮಿ ನಮ್ಮ ಹಕ್ಕು ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ನಡೆಯುತ್ತಿರುವ ಬರೋಬ್ಬರಿ ₹33,562 ಕೋಟಿ ರಿಯಲ್ ಎಸ್ಟೇಟ್ ವಿರುದ್ಧ ಬೃಹತ್ ಪಾದಯಾತ್ರೆ. ಜೂನ್ 21, 2026, ಭಾನುವಾರ ವ್ಯಾಪ್ತಿ: ಬಿಡದಿ ಟೌನ್‌ಶಿಪ್ ಯೋಜನೆಯ ವ್ಯಾಪ್ತಿಯ 26 ಹಳ್ಳಿಗಳು ರೈತ ಬಾಂಧವರೇ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ 'ಮಣ್ಣಿನ ಮಕ್ಕಳ' ಬದುಕನ್ನು ಉಳಿಸುವ ಈ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ!
3
25
141
82,135
indresh retweeted
ನಮ್ಮ ರೈತರಿಗಾಗಿ ಬೃಹತ್ ಪಾದಯಾತ್ರೆ: ಜೂನ್ 21, 2026 ಬಿಡದಿ ಟೌನ್‌ಶಿಪ್ (GBDA) ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಅನ್ಯಾಯದ ಭೂಸ್ವಾಧೀನದ ವಿರುದ್ಧ ನಮ್ಮ ಹೋರಾಟ ಈಗ ಬೀದಿಗೆ! ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಂತ್ರಸ್ತ ರೈತರೊಂದಿಗೆ ಸೇರಿ ಜೂನ್ 21, 2026 ರಂದು ಯೋಜನೆಯ ವ್ಯಾಪ್ತಿಯ 26 ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಖಾಸಗಿ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ಅನ್ನ ನೀಡುವ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಇದು ಕೇವಲ ಭೂಮಿಯ ಹೋರಾಟವಲ್ಲ, ರೈತರ ಬದುಕಿನ ಹೋರಾಟ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಿ!
3
28
125
2,793
indresh retweeted
ಇಷ್ಟೂ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರ ವಾಲ್ ಚೆಕ್ ಮಾಡಿಕೊಂಡು ಬಂದೇ, ಒಬ್ಬರೂ ಸಹ ರೈತರ ಪರ ನಿಲ್ಲುತ್ತೇವೆ, 20ನೇ ತಾರೀಖು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಅಂತ ಎಲ್ಲೂ ಹೇಳಿಲ್ಲ. ಅಟ್ಲೀಸ್ಟ್ ಆ ಕುರಿತೂ ಒಂದು ಪೋಸ್ಟ್ ಸಹ ಮಾಡಿಲ್ಲ. ಅನ್ನದಾತರಿಗೆ ಅನ್ಯಾಯ ಆದರೆ ಅದಕ್ಕೂ ಇವರಿಗೂ ಯಾವುದೇ ಸಂಬಂಧ ಇರುವುದಿಲ್ಲವೇ.?
4
10
32
529
ಈ ಟೌನ್ ಶಿಪ್ ಗಳು ಆಳುವ ಸರ್ಕಾರಗಳ ರಾಜಕಾರಣಿಗಳ ಜೇಬು ತುಂಬಿಸಿಕೊಳ್ಳುವ ಯೋಜನೆಗಳು & ರಿಯಲ್ ಎಸ್ಟೇಟ್ ದಲ್ಲಾಳಿಗಳ ಅಕ್ಷಯ ಪಾತ್ರೆಗಳು.. ಭೂಮಿ ಕಳೆದುಕೊಳ್ಳುವ ರೈತರ ಮುಂದಿನ ಜೀವನದ ಬಗ್ಗೆ ಈ ನಿರ್ಲಜ್ಜ ರಾಜಕಾರಣಿಗಳಿಗೆ ಯಾವುದೇ ಕನಿಕರವಿಲ್ಲದಿರುವುದು ಹೇಸಿಗೆಯ ಸಂಗತಿ. #ಬಿಡದಿ_ರೈತರ_ಭೂಮಿ_ಉಳಿಸಿ #Bidadi
ಚುನಾವಣೆಯಲ್ಲಿ ಸೋತ @DKSureshINC ಅವ್ರಿಗೆ ಆಡಳಿತ ಸರಕಾರದಲ್ಲಿ ಅದಿಕಾರ ಬೇಕು, #KMF ನಾ ಅಧ್ಯಕ್ಷಗಿರಿ ಬೇಕು, ಆದ್ರೆ ತಾತ ಮುತ್ತಾತನ ಕಾಲದಿಂದ ದುಡಿಮೆ ಮಾಡ್ತಿರೊ ರೈತರಿಗೆ ಅವರವರ ಭೂಮಿ ಬೇಡವೇ? ಅದು ಅವರ ದುಡಿಮೆ. ನಿಮ್ಮುನ್ನು, ಸೋತಿದಿಯ ದುಡ್ಡು ಕೊಡ್ತೀವಿ ಮನೇಲಿರು ಅಂದ್ರೆ ಇರ್ತೀರಾ? #ಬಿಡದಿ_ರೈತರ_ಭೂಮಿ_ಉಳಿಸಿ #Bidadi
1
5
21
411
indresh retweeted
ಚುನಾವಣೆಯಲ್ಲಿ ಸೋತ @DKSureshINC ಅವ್ರಿಗೆ ಆಡಳಿತ ಸರಕಾರದಲ್ಲಿ ಅದಿಕಾರ ಬೇಕು, #KMF ನಾ ಅಧ್ಯಕ್ಷಗಿರಿ ಬೇಕು, ಆದ್ರೆ ತಾತ ಮುತ್ತಾತನ ಕಾಲದಿಂದ ದುಡಿಮೆ ಮಾಡ್ತಿರೊ ರೈತರಿಗೆ ಅವರವರ ಭೂಮಿ ಬೇಡವೇ? ಅದು ಅವರ ದುಡಿಮೆ. ನಿಮ್ಮುನ್ನು, ಸೋತಿದಿಯ ದುಡ್ಡು ಕೊಡ್ತೀವಿ ಮನೇಲಿರು ಅಂದ್ರೆ ಇರ್ತೀರಾ? #ಬಿಡದಿ_ರೈತರ_ಭೂಮಿ_ಉಳಿಸಿ #Bidadi
DK Suresh on Bidadi Township: ಬಿಡದಿ ಟೌನ್​ಶಿಪ್​.. ಯಾವ್ದೇ ರೈತರನ್ನ ಒಕ್ಕಲು ಎಬ್ಬಿಸಿಲ್ಲ - DK ಸುರೇಶ್| #TV9D #Tv9kannada #DKSuresh #Yatnal #HDK #CMDKShivakumar #KarnatakaNewCM #Ramalingareddy #DKSCabinet #DCMParameshwar #KPCCPresident #BKHariprasad #KarnatakaNewCabinet #KarnatakaCabinetExpansion #DKShivakumar #NewCMOfKarnataka
2
14
78
3,388
ಭೂಮಿ ಕಳೆದುಕೊಳ್ಳುತ್ತಿರುವ ಎಲ್ಲಾ ರೈತರು ಒಗ್ಗಟ್ಟಾಗಿ ತಮ್ಮ ಮನೆಯ ಎಲ್ಲಾ ಸದಸ್ಯರೊಡನೆ ಬೆಂಗಳೂರಿಗೆ ಬಂದು ವಿಧಾನಸೌಧ ಮುತ್ತಿಗೆ ಹಾಕಿ ಹೋರಾಟ ಮಾಡಬೇಕು. ಹೋರಾಟದ ತೀವ್ರತೆ ರಾಷ್ಟ್ರೀಯ ಮಾಧ್ಯಮಗಳನ್ನು ಮುಟ್ಟಬೇಕು. #ಬಿಡದಿ_ರೈತರ_ಭೂಮಿ_ಉಳಿಸಿ #SayNoToBiadiTownship
3
11
43
402
ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ಏನು ಸಾಧನೆ ಮಾಡಲು ಹೊರಟಿದ್ದೀರಿ. -ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
1
5
54
indresh retweeted
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ! ನನ್ನ ಮನವಿ ಮೇರೆಗೆ ಕೇಂದ್ರ ಸರ್ಕಾರವು CRIF (Central Road & Infrastructure Fund) ಅನುದಾನದಡಿ ಸುಮಾರು ₹14.5 ಕೋಟಿ ವೆಚ್ಚದಲ್ಲಿ 20 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದು ಅತ್ಯಂತ ಸಂತಸದ ವಿಷಯ. ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿದ ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ @nitin_gadkari ಅವರು ಹಾಗೂ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. #CRIF #RoadDevelopment #InfrastructureDevelopment #ViksitBharat #RuralConnectivity
1
5
37
1,104
indresh retweeted
I will be addressing an important press conference tomorrow at Aralalusandra village, Bidadi Hobli, regarding the serious concerns and challenges faced by our local farmers due to the Bidadi land acquisition issue. Will be speaking directly from Sri Ashwath's farm alongside our farming community. June 14, 2026 (Sunday) Time: 11:00 AM Venue: Sri Ashwath’s Farm, Aralalusandra Village, Bidadi Hobli.
2
17
84
2,267