ಒಂದು ವಿಶೇಷ ಘೋಷಣೆ! 🔥
Get ready for a massive update from Team #Gilli tomorrow at 6:15 PM! What do you think it is? 👀👇
ನಾಳೆ ಸಂಜೆ 6:15 ಕ್ಕೆ ಸಿಗಲಿದ್ಯಾ ಬಿಗ್ ಅಪ್ಡೇಟ್? Stay tuned! 💥
#GilliNata#KFI
ಸುಡುವ ಕಿಚ್ಚಿನೆದೆ ಭಯದಿ ಬೆವತಿರಲು,
ಕುದಿವ ಉಲ್ಕೆಗಳು ನಭದಲಿ ಚದುರಿರಲು,
ಅಲೆಗಳು ಕಾದಿವೆ ಭೂಮಿ ಅಪ್ಪಳಿಸಲು..
ರವಿ ಕಾದು ಕುಳಿತಿಹನು ಅಸ್ತಮವಾಗಲು..
ಗುಡುಗು ಸಿಡಿಲುಗಳ ದಿಬ್ಬಣ ಕಾಲ್ಕೆದರಿ ನಿಂತಿದೆ..
ತನ್ನದೇ ಬರಹಕೆ ಆ ವಿಧಿ ಕೂಡ ಕಂಪಿಸಿದೆ
ಮುಂದಿನ ಅಧ್ಯಾಯ ಈಗ ಪ್ರಾರಂಭ
#BBK12#Gilli
Few people said he will disappear after 2 months few people said he will be limited to reality shows only and few people said he is wasting his popularity Tommorow will be answer to all of them 🤙🥳🤩 #BBK12#Gilli#GilliNata
The wait is finally over official announcement Tommorow at 6.15 PM 🤙🥳❤️ ಸಾಧ್ಯ ಆದ್ರೆ support ಮಾಡಿ ಇಲ್ಲ T ಮುಚ್ಕೊಂಡು ಇರಿ ಸುಮ್ನೆ negative ಮಾಡ್ಬೇಡಿ ☺️🙏 #BBK12#Gilli#GilliNata
The wait ends today. 🔥
Many doubted.
Many questioned.
Now it's time for the answer.
Official announcement at 6:15 PM tomorrow. 🤙🏻
ಇಂತಿ ನಿಮ್ಮ ಪ್ರೀತಿಯ ಗಿಲ್ಲಿ...
#BBK12#Gilli#GilliNata