Joined September 2020
15,456 Photos and videos
Pinned Tweet
ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing #hobby... #pencil_drawing...
21
8
125
25,489
ಕೆಲವೊಮ್ಮೆ... ಭಾವನೆಗಳು ತುಂಬಾ ಗಾಢವಾಗಿದ್ದಾಗ... ಮಾತುಗಳು ತೀರಾ ಸಣ್ಣದಾಗಿಬಿಡುತ್ತವೆ... ಅಂತಹ ಕ್ಷಣಗಳಲ್ಲಿ ಕಣ್ಣಿನ ನೋಟ... ಮುಖದ ಮೇಲಿನ ಸಣ್ಣ ನಗು... ಅಥವಾ ಈ ನಿಶ್ಯಬ್ದವೇ ಎಲ್ಲವನ್ನೂ ಹೇಳಿಬಿಡುತ್ತದೆ... #ಅಷ್ಟೇ...
1
28
206
ಅಷ್ಟೇ... Simple...☺️
Only 2% of people will get the right one. What is X ?
5
4
115
ನನ್ನ ಕೈಯಲ್ಲಿದ್ದ ಬಣ್ಣದ ಪೆನ್ನುಗಳು... ಪ್ರಕೃತಿಯ ಚೆಲುವಿಗೆ ಜೀವ ನೀಡಿದಾಗ... 🎨🦜 #hobby... #art_work... #artstyle #drawingsㅤ ಬಿಡುವಿನ ವೇಳೆಯಲ್ಲಿ ನನ್ನದೇ ರೇಖೆಗಳ ಜಾದೂವಿನಿಂದ ಮೂಡಿಬಂದ ಮುದ್ದಾದ ಗಿಳಿ...,🍃✨ #myartwork... ㅤ
8
2
28
333
New watch... New vibes... Added to my watch collection... ⌚✨ #self_love... ✨🫶
6
1
15
185
As every year, this year too... I received the Oswal Question Bank... along with a red pen... and a Formulae Booster... Happy teacher... happy teaching...☺️
1
1
15
216
😂🤗😂...

2
17
293
🤗...

13
212
ಅವಳ... ಕಾಲೆಳೆಯೋದು, ಗೋಳುಹೊಯ್ಕೊಳ್ಳೋದು ಅಂದ್ರೆ ನನಗೆ ಬಲೇ ಖುಷಿ... ಆ ಮಜಾನೇ ಬೇರೆ... ಅದರಲ್ಲಿರೋ ಆಪ್ತತೆ ಮತ್ತು ಪ್ರೀತಿ ಇನ್ಯಾವ ವಿಷಯದಲ್ಲೂ ಸಿಗಲ್ಲ... #friend...
1
15
214
ಬನ್ನಿ ಊಟಕ್ಕೆ... Sunday special... ಮುದ್ದೆ... ಬಿರಿಯಾನಿ... Chicken ಸಾಂಬರ್... Chicken fry... ದೋಸೆ... White rice... #ಅಷ್ಟೇ...
6
1
19
355
Oye, ಗಾಳಿ ಬೀಸುವುದು ಆಕಸ್ಮಿಕವಿರಬಹುದು... ಆದರೆ ಹೂವು ಅರಳುವುದು ಅನ್ವೇಷಣೆ... ಹಾಗೆಯೇ, ನಿನ್ನ ಪರಿಚಯ ಕಾಕತಾಳೀಯವಲ್ಲ... ಅದು ಬದುಕಿನ ಅತ್ಯಂತ ಸುಂದರ ಆಮಂತ್ರಣ...
1
3
47
480
ಇನ್ಮೇಲೆ... News ಎಲ್ಲಾ forward ಮಾಡಬೇಡಿ ಆಯ್ತಾ... Amount transfer ಮಾಡಿ... @Ellarolagobba1 ನಿಮಗೆ ಹೇಳ್ತಾ ಇರೋದು... 🤭
1
11
334
ಎಷ್ಟೋ ಅಮ್ಮಂದಿರು... ಬದುಕುಹುದು ತಮ್ಮ ಮಕ್ಕಳಿಗಾಗಿ... ಅದು ಎಂತದೇ ಪರಿಸ್ಥಿತಿ ಬಂದರು ಸಾಯುವ ಯೋಚ್ನೆ ಮಾಡಬಾರದು... ಈ ತರದ ಸ್ಥಿತಿ ತಮ್ಮ ಹೆತ್ತ ಮಕ್ಕಳಿಗೆ ಬರಬಾರದು ಅಂತ... Seriously... ಭಯ ಆಗುತ್ತೆ...😔
3
1
23
533
ಯಾರಿಗೋಸ್ಕರನೋ ಅತ್ತು ನಮ್ಮ ಕಣ್ಣೀರು ವೇಸ್ಟ್ ಮಾಡಿಕೊಳ್ಳುವಷ್ಟು ನಮ್ಮ ಜೀವನ ಚಿಕ್ಕದಲ್ಲ... ಆಗಿದ್ದು ಆಗಿಹೋಯಿತು... ಅದೊಂದು 'ಕೆಟ್ಟ ಕನಸು' ಅಂದುಕೊಂಡು ಮರೆತುಬಿಡಿ... #ಅಷ್ಟೇ...
4
1
31
453
☺️🤗...

1
3
24
496
2...
No Cheating !!
4
8
323
ಮೋಸ ಮಾಡುವ ಬುದ್ಧಿ ಇದ್ದವನಿಗೆ... ಎದುರಿಗಿರುವವರ ಒಳ್ಳೆಯತನವೇ... ಒಂದು ಬಂಡವಾಳ ಆಗಿಬಿಡುತ್ತೆ... #ಅಷ್ಟೇ...
5
8
52
553
I may not forget what happened... but I choose not to let it control my happiness anymore...

1
16
319
ಪುಟ್ಟ ಹೃದಯಕ್ಕೆ ಇಡೀ ಬ್ರಹ್ಮಾಂಡವನ್ನೇ ತನ್ನೊಳಗೆ ಇಟ್ಟುಕೊಳ್ಳುವಷ್ಟು ಶಕ್ತಿ ಇದೆ. ಪ್ರೀತಿ, ಕರುಣೆ, ನೋವು, ನಲಿವು, ಹಳೆಯ ನೆನಪುಗಳು ಹೀಗೆ ಕೊನೆಯಿಲ್ಲದ ಭಾವನೆಗಳ ಸಾಗರವೇ ಆ ಪುಟ್ಟ ಜಾಗದಲ್ಲಿ ಅಡಗಿದೆ. ವಿಜ್ಞಾನಕ್ಕೆ ಹೃದಯ ಕೇವಲ ಒಂದು ಅಂಗವಾಗಿರಬಹುದು, ಆದರೆ ಕಾವ್ಯಕ್ಕೆ ಮತ್ತು ಜೀವನಕ್ಕೆ ಅದುವೇ ಅನಂತ ಭಾವನೆಗಳ ಉಗಮಸ್ಥಾನ.
3
2
27
419
ಹೂವಿನಂತ ಮನಸ್ಸಿನ ನಂಬಿಕೆಗೆ ಮೋಸದ ಮುಳ್ಳನ್ನು ಚುಚ್ಚುವರು, ತಮ್ಮ ಸ್ವಾರ್ಥದ ತೃಪ್ತಿಯ ಮುಗಿದ ಮೇಲೆ ಪರರ ಬದುಕನ್ನೇ ತುಳಿಯುವರು... ​ಇಂಥ ಕಾಮದ ಕಣ್ಣಿನ ಕತ್ತಲೆಯಲಿ ಪ್ರೀತಿಯ ದೀಪವು ಬೆಳಗದು, ಮುಖವಾಡದ ವಿಕೃತ ಮನಸ್ಸುಗಳಿಗೆ ಎಂದಿಗೂ ಸತ್ಯದ ಅರಿವಾಗದು... #ಅಷ್ಟೇ...
3
1
28
344