ಉಂಡವನೇ ಬಲ್ಲಿಹನು, ಪ್ರೀತಿಯ ರುಚಿಯನು…
Fueling the romance, one frame at a time!
Discover & Savor the flavors of love with 'X&Y', shot across breathtaking locations in Nature.
From script to screen, every bite tells a story.
📸 @twitdeepakk#XandYTheMovie#DSatyaPrakash
ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಅನ್ ಲಾಕ್ ರಾಘವ ಚಿತ್ರದ ಶೀರ್ಷಿಕೆ ಹಾಗೂ ಫರ್ಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ನಮ್ಮ ತಂಡಕ್ಕೆ ಶುಭ ಕೋರಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ಸಿಹಿಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುತ್ತೇವೆ.
After ages took a break from virtual shopping & stepped inside a book store today. I'm sorry to say that u have a very bad collection of books. Really upset #sapnabookhouse#jayanagar
"Story telling is the most powerful way to put ideas into the world today" - Robert McKee
Visit "Madhuvanahalli Movies" YouTube channel for a story & subscribe it for many more 😀 instagram.com/p/COfpZsOnl33/…
#NammaMetro ಇದಕ್ಕಿಂತ ಮೂಗು, ಬಾಯಿ ಯಾವನು ಕವರ್ ಮಾಡ್ಕೋತಾನೆ?? ಅರ್ಥಹೀನ ಪ್ರಶ್ನೆಗಳನ್ನು ಕೇಳೋದು ನಿಲ್ಲಿಸಿ ಫಸ್ಟು! ನಾವ್ ಕೇಳೋ ಪ್ರಶ್ನೆಗೆ ಒಂದೇ ಒಂದು ಲಾಜಿಕಲ್ ಆನ್ಸರ್ ಇಲ್ಲ ನಿಮ್ ಹತ್ರ!! Pandemic ಅನ್ನೋದು public awareness ಆಗ್ಬೇಕೆ ವಿನಃ ದಂಧೆ ಆಗ್ಬಾರ್ದು!!