Joined November 2017
1,855 Photos and videos
Pinned Tweet
ಮೋದೀಜಿ 15 ಲಕ್ಷ ಕೊಡ್ತೀನಿ ಎಂದಿದ್ದಾರೆ ಎನ್ನುವ ಸೋಮಾರಿಗಳಿಗೆ ಈ ವಿಡಿಯೋ ಅರ್ಪಣೆ
26 May 2023
ಪ್ರಧಾನಿ ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಹೇಳಿದ್ರು, ಖಾತೆಗೆ ಹಣ ಹಾಕಿದ್ರಾ? ಪ್ರತಾಪ್ ಸಿಂಹಗೆ ರಾಮಲಿಂಗಾರೆಡ್ಡಿ ತಿರುಗೇಟು #RamalingaReddy #PrathapSimha #congressguarantee #Congress tv9kannada.com/karnataka/ben…
45
226
719
76,201
Anitha Chandra 🇮🇳 retweeted
🇮🇳🇫🇷
858
3,576
23,808
447,812
Anitha Chandra 🇮🇳 retweeted
Nice!
1,564
3,926
46,958
1,688,181
Anitha Chandra 🇮🇳 retweeted
𝐒𝐞𝐥𝐟𝐢𝐞 𝐎𝐟 𝐓𝐡𝐞 𝐃𝐚𝐲! 📸
231
368
4,589
44,354
Anitha Chandra 🇮🇳 retweeted
Nice to have met you in Nice. A productive first leg indeed. The India-France partnership will keep scaling new heights. See you in Evian and Paris… @EmmanuelMacron
728
1,870
21,108
602,395
Anitha Chandra 🇮🇳 retweeted
Today’s talks with my friend, President Macron were exceptionally productive. Considering the longstanding friendship between our nations, we have decided to elevate our ties to a Special Global Strategic Partnership. Our talks covered ways to deepen cooperation in key sectors like defence, technology, space, security, counter terrorism, innovation and more. @EmmanuelMacron
419
1,432
7,534
206,608
Anitha Chandra 🇮🇳 retweeted
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 14-06-2026
46
131
2,092
6,183
Anitha Chandra 🇮🇳 retweeted
ಆರೋಗ್ಯ ಕ್ಷೇತ್ರವು ಹೇಗೆ ರೂಪಾಂತರಗೊಂಡಿದೆ ಎಂಬುದರ ಒಂದು ನೋಟ...
Healthcare accessibility is one of the most important investments a nation can make. Over the past 12 years, under PM @narendramodi’s leadership, India has made significant strides to ensure quality healthcare reaches more people, more efficiently, and more affordably. The healthcare ecosystem today is more accessible, resilient, and future-ready for its citizens. Read the full thread to explore the milestones that strengthen public health and lay the foundation for a Viksit Bharat. #12YearsOfSwasthBharat
2
13
301
Anitha Chandra 🇮🇳 retweeted
The conversations at Bharat Innovates 2026 in Nice were enriching and insightful. Engaged with investors and venture capital leaders on the immense opportunities India offers across innovation, technology, manufacturing and emerging sectors. India’s growth is powered by talent, scale, stability and reform, making it an attractive destination for investment and innovation. @BharatInnov2026
554
1,811
9,877
290,761
Anitha Chandra 🇮🇳 retweeted
Speaking at the Bharat Innovates programme in France. Innovation, technology and the aspirations of our youth are driving India’s transformation and shaping the future. @BharatInnov2026 x.com/i/broadcasts/1AKEmmMXP…
730
2,588
7,012
241,738
Anitha Chandra 🇮🇳 retweeted
ಮೋದಿ ಸರ್ಕಾರ ನೀಡಿದ ಉಚಿತ ಪಡಿತರ ಅಕ್ಕಿಯನ್ನೂ ಬಡವರಿಗೆ ತಲುಪಿಸದೆ ಕಾಳಸಂತೆಕೋರರ ಜೇಬು ತುಂಬಿಸುತ್ತಿದೆ ಈ ಜನವಿರೋಧಿ @INCKarnataka ಸರ್ಕಾರ! #CongressLootsKarnataka
1
8
34
605
Anitha Chandra 🇮🇳 retweeted
Watch Live: Smt @nsitharaman's address during the ‘Vikasitha Bharatha Sankalpa Samavesh’ program in Bengaluru, Karnataka x.com/i/broadcasts/1DGleeYey…
2
9
22
1,040
Anitha Chandra 🇮🇳 retweeted
🇺🇸 ಅಮೆರಿಕ — ಡೀಸೆಲ್ 🇨🇦 ಕೆನಡಾ — ಡೀಸೆಲ್ 🇦🇺 ಆಸ್ಟ್ರೇಲಿಯಾ — ಡೀಸೆಲ್ 🇮🇳 ಭಾರತ — ಎಲೆಕ್ಟ್ರಿಕ್ ⚡ ಬಹುತೇಕ ದೇಶಗಳು ಡಬಲ್-ಸ್ಟ್ಯಾಕ್ ಕಂಟೇನರ್ ರೈಲುಗಳ‌ ಸಂಚಾರಕ್ಕೆ ಡೀಸೆಲ್ ಎಂಜಿನ್‌ಗಳನ್ನು ಅವಲಂಬಿಸಿರುವಾಗ, ಭಾರತವು 7.5 ಮೀಟರ್ ಎತ್ತರದ ಓವರ್‌ಹೆಡ್ ವಿದ್ಯುದೀಕರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಡಬಲ್-‌ಸ್ಟ್ಯಾಕ್ ಸರಕು ರೈಲುಗಳು ಸಂಪೂರ್ಣ ವಿದ್ಯುತ್ ಶಕ್ತಿಯಿಂದ ಸಂಚರಿಸುವಂತೆ ಮಾಡಿದೆ. ಇಂದು ಭಾರತವು ಹೆಚ್ಚಿನ ದಕ್ಷತೆ, ಕಡಿಮೆ ಹೊರಸೂಸುವಿಕೆ ಮತ್ತು ವಿಶ್ವದರ್ಜೆಯ ಇಂಜಿನಿಯರಿಂಗ್ ಹೊಂದಿರುವ ಸಂಪೂರ್ಣ ವಿದ್ಯುದೀಕೃತ ಉನ್ನತ ರೈಲು ಜಾಲದಡಿ ದೊಡ್ಡ ಪ್ರಮಾಣದಲ್ಲಿ ಡಬಲ್-ಸ್ಟ್ಯಾಕ್ ಕಂಟೇನರ್ ರೈಲುಗಳನ್ನು ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಏಕೈಕ ದೇಶವಾಗಿ ಗುರುತಿಸಿಕೊಂಡಿದೆ. 🇮🇳🚆⚡ #ViksitBharat
10
59
1,254
Anitha Chandra 🇮🇳 retweeted
Smt @nsitharaman interacted with beneficiaries of PM SVANidhi and PM Vishwakarma during the Viksit Bharat Sankalpa Samavesh programme. The beneficiaries shared their experiences and the impact of these initiatives on their livelihoods. ಶ್ರೀಮತಿ @nsitharaman ಅವರು 'ವಿಕಸಿತ ಭಾರತ ಸಂಕಲ್ಪ ಸಮಾವೇಶ' ಕಾರ್ಯಕ್ರಮದ ಸಂದರ್ಭದಲ್ಲಿ 'ಪಿಎಂ ಸ್ವನಿಧಿ' ಮತ್ತು 'ಪಿಎಂ ವಿಶ್ವಕರ್ಮ' ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಉಪಕ್ರಮಗಳು ತಮ್ಮ ಜೀವನೋಪಾಯದ ಮೇಲೆ ಬೀರಿದ ಪ್ರಭಾವ ಹಾಗೂ ತಮ್ಮ ಅನುಭವಗಳನ್ನು ಫಲಾನುಭವಿಗಳು ಹಂಚಿಕೊಂಡರು.
1
16
88
7,967
Anitha Chandra 🇮🇳 retweeted
ಫ್ರಾನ್ಸ್‌ನ ನಿಸ್‌ನಲ್ಲಿ ಪ್ರಧಾನಿ ಶ್ರೀ @narendramodi ಅವರನ್ನು ಸಾಂಪ್ರದಾಯಿಕ ನೃತ್ಯದೊಂದಿಗೆ ಅದ್ದೂರಿಯಾಗಿ ಆತ್ಮೀಯತೆಯೊಂದಿಗೆ ಸ್ವಾಗತ ಕೋರಲಾಯಿತು. 🇮🇳🇫🇷
2
9
46
797
Anitha Chandra 🇮🇳 retweeted
PM Shri @narendramodi speaks at the inauguration of 'Bharat Innovates' event in Nice, France. x.com/i/broadcasts/1pJdRRLze…
6
127
248
5,067
Anitha Chandra 🇮🇳 retweeted
ಅಕ್ರಮ ಆಸ್ತಿ ಗಳಿಕೆಗಾಗಿ ತಿಹಾರ್ ಜೈಲಿನ ಕಂಬಿಗಳನ್ನು ಎಣಿಸಿ ಬಂದಿರುವ @DKShivakumar ಅವರು ಇಂದು ಭ್ರಷ್ಟಾಚಾರ ನಿಗ್ರಹದ ಮಾತನ್ನು ಆಡುತ್ತಿರುವುದು 'ಭೂತದ ಬಾಯಲ್ಲಿ ಭಗವದ್ಗೀತೆ' ಎಂಬಂತಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಿಫಾರಸ್ಸಿನ ಮೇಲೆ ರಚನೆಗೊಂಡ ಸಚಿವ ಸಂಪುಟದ ಮೇಲೆ ಸ್ವತಃ ಈಗ ಮುಖ್ಯಮಂತ್ರಿಗಳಿಗೆ ಅನುಮಾನವಿದೆ ಎಂಬುದು ಅಧಿಕಾರಗಳ ಸಭೆಯಲ್ಲಿನ ಹೇಳಿಕೆ ಸಾಕ್ಷೀಕರಿಸಿದೆ. ಪರ್ಸಂಟೇಜ್ ತೆಗೆದುಕೊಳ್ಳುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರ ನಡುವೆ ಮುಂದಿನ ದಿನಗಳಲ್ಲಿ ಪೈಪೋಟಿ ಬಿದ್ದರೂ ಆಶ್ಚರ್ಯಪಡುವಂತಿಲ್ಲ. #CongressLootsKarnataka
10
59
1,671
Anitha Chandra 🇮🇳 retweeted
ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ @INCKarnataka ಸರ್ಕಾರ ಇಂದು ಐಟಿ ಸಿಟಿಯನ್ನು ಬ್ಯಾಡ್ ಬೆಂಗಳೂರು ಮಾಡಿದೆ! ಸಣ್ಣ ಮಳೆಗೆ ರಸ್ತೆಗಳು ನದಿಯಂತಾಗಿವೆ. ಒಡೆದ ಫುಟ್‌ಪಾತ್, ಬಾಯ್ಬಿಟ್ಟ ಮೋರಿಗಳು, ಎಲ್ಲೆಡೆ ಕಸದ ರಾಶಿ! ಜನ ಫುಟ್‌ಪಾತ್ ಬಿಟ್ಟು ವಾಹನಗಳ ಮಧ್ಯೆ ಜೀವ ಕೈಯಲ್ಲಿಡಿದು ನಡೆಯುವ ಸ್ಥಿತಿ ಬಂದಿದೆ. ನಗರಾಭಿವೃದ್ಧಿ ಸಚಿವ @DKShivakumar ಅವರೇ, ಎಲ್ಲಿದೆ ನಿಮ್ಮ ಬ್ರ್ಯಾಂಡ್ ಬೆಂಗಳೂರು! ಜನರು ಸರ್ಕಾರದ ದುರಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. #BadBengaluru #CongressFailsKarnataka
4
16
451
Anitha Chandra 🇮🇳 retweeted
ಗಂಧದ ನಾಡಾಗಿದ್ದ ಕರ್ನಾಟಕ ಕಾಂಗ್ರೆಸ್ ದುರಾಡಳಿತದಲ್ಲಿ ಗಾಂಜಾ ಬೀಡಾಗಿದೆ. ಬೆಂಗಳೂರಿನ ಹಲವು ಫ್ಲೈ ಓವರ್ ಗಳ ಕೆಳಗೇ ಸಮಾಜ ಘಾತುಕರು ಅಡ್ಡೆ ಮಾಡಿಕೊಂಡು ಗಾಂಜಾ ದಂಧೆ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರದ ಗಮನಕ್ಕೇ ಬಾರದಿರುವುದು ನಾಡಿನ ದುರಂತವೇ ಸರಿ. ಸೋಶಿಯಲ್ ಮೀಡಿಯಾದಲ್ಲೇ ಕಾಲ ಕಳೆಯುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಇದು ಗೃಹ ಇಲಾಖೆಯ ವಿಫಲವೆಂದು ಈಗಲಾದರೂ ಒಪ್ಪಿಕೊಳ್ಳುವಿರಾ? ಇನ್ನಾದರೂ ಒಣ ಭಾಷಣ ನಿಲ್ಲಿಸಿ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ಅಗತ್ಯ ಕ್ರಮವಹಿಸಿ. #CongressFailsKarnataka
1
9
391
Anitha Chandra 🇮🇳 retweeted
भारत और फ्रांस के इस रिश्ते में Connection भी है, Conviction भी है। इस रिश्ते में Innovation भी है, Inspiration भी है। इस रिश्ते में Shared Values भी हैं, Shared Vision भी है। - पीएम @narendramodi youtube.com/live/AGYUD3EGAsE…
7
55
142
6,260
Anitha Chandra 🇮🇳 retweeted
Today, India’s top priority is technology that serves humanity—innovation centered around people. This guiding principle has driven our digital revolution and lies at the core of India’s digital public infrastructure. Our AI vision is built on the concept of “AI for All,” dedicated to the welfare and happiness of every individual. - PM @narendramodi
36
122
388
6,347