ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ, ಹ್ಯಾಟ್ರಿಕ್ ಹೀರೋ, ದೊಡ್ಮನೆಯ ಮುತ್ತು ಡಾ.ಶಿವರಾಜ್‌ಕುಮಾರ್ ಅವರಿಗೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ ವತಿಯಿಂದ ಜನ್ಮದಿನದ ಶುಭಾಶಯಗಳು. ಶಿವಣ್ಣ ಹುಟ್ಟು ಹಬ್ಬದ ಗಿಫ್ಟ್ ಆಗಿ ಪ್ರಭುದೇವ ಜೊತೆ ಅಭಿನಯಿಸಿರುವ, ಯೋಗರಾಜ್ ಭಟ್ ನಿರ್ದೇಶನ, ವಿ.ಹರಿಕೃಷ್ಣ ಮ್ಯೂಸಿಕಲ್ ಚಿತ್ರದ ಟೈಟಲ್ ಅನಾವರಣವಾಗಿದೆ.