ರಾಯಚೂರು ಯುಎಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ಪ್ರಥಮ N-Gen ಅಂಚೆ ಕಚೇರಿ ಇಂದು ಮಾನ್ಯ ಕುಲಪತಿ ಡಾ. ಎಂ. ಹನುಮಂತಪ್ಪ ಅವರಿಂದ ಉದ್ಘಾಟನೆಗೊಂಡಿತು. ಶ್ರೀ ಶ್ರೀಹರ್ಷ N.DPS, ಶ್ರೀ ಎಚ್.ಎಂ. ಮಂಜೇಶ್, APMG, ಶ್ರೀ ಶಿವಾನಂದ R.H, SPOs,ವಿಭಾಗದ ಎಲ್ಲಾ ಉಪ ವಿಭಾಗೀಯ ಮುಖ್ಯಸ್ಥರು ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು