Joined September 2014
368 Photos and videos
Pinned Tweet
Took charge as DCP, East Division. Committed to public safety, effective policing, and community trust. – Dr. Vikram Amathe, IPS.” @BlrCityPolice @CPBlr @AddlCPEast
7
16
101
7,052
ಮಾದಕ ವಸ್ತುಗಳ ವಿರುದ್ಧದ ಮಹತ್ವದ ಕಾರ್ಯಾಚರಣೆಯಲ್ಲಿ, ಸಿಸಿಬಿ ನಾರ್ಕೋಟಿಕ್ಸ್ ಕಂಟ್ರೋಲ್ ಘಟಕವು ಹೆಬ್ಬಾಳ, ಇಂದಿರಾನಗರ, ಜೀವನ್ ಭೀಮಾನಗರ, ಸುದ್ದುಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳನ್ನು ಬಂಧಿಸಿದೆ. ಈ ವೇಳೆ ₹4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹8 ಕೋಟಿಯಾಗಿದೆ. ಬಂಧಿತರಲ್ಲಿ 2 ವಿದೇಶಿ ಪ್ರಜೆಗಳು, 6 ಇತರೆ ರಾಜ್ಯಗಳ ವ್ಯಕ್ತಿಗಳು ಹಾಗೂ 15 ಸ್ಥಳೀಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ. ಮಾದಕ ವಸ್ತುಗಳ ಹಾವಳಿಯ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ನಗರ ಪೊಲೀಸ್ ತನ್ನ ದೃಢ ನಿಲುವನ್ನು ಮುಂದುವರಿಸಿದೆ. In a major anti-drug crackdown, CCB Narcotics Control Unit along with Hebbal, Indiranagar, Jeevan Bhimanagar, Suddaguntepalya, Hennur, Banaswadi, Halsur and K.G. Halli Police arrested 23 accused and seized narcotics and related items worth ₹4 crore, with an estimated market value of ₹8 crore. The accused include 2 foreign nationals, 6 out-of-state persons and 15 locals. All have been remanded to judicial custody, and further investigation is underway to trace the supply network. Bengaluru City Police remains firm in its fight against the drug menace. #SayNoToDrugs #BengaluruCityPolice #CCB #DrugFreeBengaluru @CPBlr @seemantsingh96 @DgpKarnataka @KarnatakaCops
2
10
13
948
ಈ ದಿನ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ಮಾಹಿತಿಯನ್ನು ಸಂಗ್ರಹಿಸಲಾಯಿತು @DcpEastBcp @acppnagar
1
38
ಈ ದಿನ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ತಂಬಾಕು ಸೇವನೆ ಮಾಡುತ್ತಿದ್ದವರಿಗೆ cotpa ಕಾಯ್ದೆಯಡಿ ಕೇಸು ಹಾಕಿ ಕಳುಹಿಸಿರುತ್ತದೆ @DcpEastBcp @acppnagar
1
1
56
DCP EAST retweeted
ಈ ದಿನ ಮನೆ-ಮನೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಸಲಹೆ ಸೂಚನೆಗಳನ್ನು ನೀಡಲಾಯಿತು.@acppnagar @DcpEastBcp @CPBlr
1
38
Continuing the drive against illegal narcotics, East Division Police teams conducted operations across 6 Police Station limits and seized banned substances including Ganja, MDMA, Methamphetamine, Cocaine, E-Cigarettes. Total seizure worth approximately ₹1.6 Cr #drugfreesociety
1
10
10
668
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ CEIR PORTAL ಮೂಲಕ ಪತ್ತೆ ಮಾಡಿದ ಮೊಬೈಲ್ ಫೋನ್ ಅನ್ನು ವಾರಸ್ಸುದಾರರಿಗೆ ನೀಡಲಾಯಿತು.
1
2
66
@byappanahallips ವ್ಯಾಪ್ತಿಯಲ್ಲಿ ಕಳೆದುಕೊಂಡಿರುವ ಮೊಬೈಲ್‌ ಫೋನ್ ನ್ನು #CEIRportal ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು. #Byappanahallips #KarnatakaPolice @DgpKarnataka @BlrCityPolice @DcpEastBcp @AcpHalasuru
2
3
55
ಮಳೆಗಾಲ ಬಂದಿದೆ, ಅದರೊಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವೂ ಬಂದಿದೆ. ಮಾಹಿತಿಯುತವಾಗಿರಿ, ಸನ್ನದ್ಧರಾಗಿರಿ ಮತ್ತು ಈ ಸಹಾಯವಾಣಿ ಸಂಖ್ಯೆ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ. #dial112 #bengalururains #StaySafeBengaluru #publicsafety @CPBlr @seemantsingh96 @DgpKarnataka
5
26
46
8,507
ಪ್ರತಿ ಸೈಬರ್ ವಂಚನೆ ದೂರಿನ ಹಿಂದೆ, “ಇದು ನನ್ನೊಂದಿಗೆ ಸಂಭವಿಸುವುದಿಲ್ಲ ” ಎಂದು ಭಾವಿಸಿದ್ದ ಒಬ್ಬ ವ್ಯಕ್ತಿಯ ಕಥೆ ಇರುತ್ತದೆ. ಜಾಗೃತಿಯೇ ನಿಮ್ಮ ಮೊದಲ ರಕ್ಷಣಾ ಕವಚ. ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ 1930 ಗೆ ಕರೆ ಮಾಡಿ. ಸೈಬರ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ. Behind every cyber fraud complaint is someone who thought, "It won't happen to me." Awareness is your first line of defence. If you are a victim of cyber fraud, call 1930 immediately. #CyberCrimeAwareness #BengaluruCityPolice @CPBlr @seemantsingh96 @DgpKarnataka
4
17
17
1,782
ಈ ದಿನ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ತೆರಳಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ಮಾಹಿತಿಯನ್ನು ಸಂಗ್ರಹಿಸಲಾಯಿತು @DcpEastBcp @acppnagar
1
1
42
ಮೊಹರಂ ಹಬ್ಬದ ಹಿನ್ನಲೆಯಲ್ಲಿ ಇಂದು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು . ಸಾರ್ವಜನಿಕ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ನಡೆಸಿ, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಹಬ್ಬವನ್ನು ಶಾಂತಿಯುತವಾಗಿ ನಡೆಸಲು ಸಹಕಾರ ಕೋರಲಾಯಿತು.
1
1
69
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪುಟ್ ಪ್ಯಾಟ್ರೋಲಿಂಗ್ ಹಾಗೂ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ನಡೆಸಲಾಯಿತು . Area domination exercise conducted in DJ Halli Police Station limits to ensure public safety and maintain law & order.
2
2
87
ಗೋವಿಂದಪುರ ಠಾಣಾ ಸರಹದ್ದಿನಲ್ಲಿ ಏರಿಯಾ ಡೊಮಿನೇಷನ್ ಮತ್ತು ಪುಟ್ ಪೆಟ್ರೋಲಿಂಗ್ ಮಾಡಲಾಯಿತು.@DcpEastBcp @acpkg
2
2
110
#CyberAwareness #StaySafe 📞 ಸೈಬರ್ ಅಪರಾಧ ಸಹಾಯವಾಣಿ: 1930 🌐 cybercrime.gov.in @DcpEastBcp @BlrCityPolice
2
1
35
#CyberAwareness #StaySafe 📞 ಸೈಬರ್ ಅಪರಾಧ ಸಹಾಯವಾಣಿ: 1930 🌐 cybercrime.gov.in @DcpEastBcp @BlrCityPolice
3
3
99
🚔 ASARE Programme –Care, Support & Safety A meeting was conducted with senior citizens at BDA Layout,JB nagar to create awareness about the ASARE Programme.Their concerns,safety needs & welfare issues were discussed,with assurance of continued support & assistance from police.
4
4
182
🚔 ಶ್ರಮದಾನ — ಸೇವಾ ಮನೋಭಾವದ ಪ್ರತೀಕ ಠಾಣೆಯ ಆವರಣದ ಸ್ವಚ್ಛತೆ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿಯವರು ಶ್ರಮದಾನದಲ್ಲಿ ಭಾಗವಹಿಸಿದರು. ಠಾಣೆಯ ಒಳಾಂಗಣ,ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಲು, ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲಕರ ಪರಿಸರ ಕಲ್ಪಿಸಲು ಕೈಜೋಡಿಸಲಾಯಿತು
5
5
219
Today, officers and staff of DJ Halli Police Station carried out a cleanliness drive within the police station premises as part of maintaining hygiene & better environment. ಸ್ವಚ್ಛತೆ, ಶಿಸ್ತು ಕಾಪಾಡುವ ಉದ್ದೇಶದಿಂದ ಇಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಠಾಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
1
1
96
ಈ ದಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣೆಯ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಲು ಶ್ರಮಧಾನ ಮಾಡಲಾಯಿತು.
3
3
103
ಕೆ.ಜಿ.ಹಳ್ಳಿ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳ ಪರೇಡ್ ನಡೆಸಿ, ಹೊಯ್ಸಳ ವಾಹನಗಳ ತಪಾಸಣೆ ಮಾಡಲಾಯಿತು.ತಪಾಸಣೆ ವೇಳೆ ಸಿಬ್ಬಂದಿಗಳ ಶಿಸ್ತು, ಕರ್ತವ್ಯ ಸನ್ನದ್ಧತೆ, ವಾಹನಗಳ ಕಾರ್ಯನಿರ್ವಹಣೆ ಹಾಗೂ ತುರ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು.
2
5
339