Official Account for the Department of Health & Family Welfare Services - Govt. of Karnataka

Joined February 2017
14,060 Photos and videos
ರಕ್ತದ ಗುಂಪುಗಳನ್ನು ಸಂಶೋಧಿಸಿ, ವರ್ಗೀಕರಿಸಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನ‌ರ್ ಅವರ ಜನ್ಮದಿನವು #ವಿಶ್ವರಕ್ತದಾನಿಗಳ ದಿನವಾಗಿದೆ. @CMofKarnataka @DrParameshwara @utkhader @KarnatakaVarthe
134
Monsoon Inflow Prompts Greater Bengaluru Authority to Launch Dengue Prevention Drive. @CMofKarnataka @DrParameshwara @utkhader @KarnatakaVarthe
8
919
Maternal Health Milestone: Dakshina Kannada Emerges as Karnataka’s Leader in Low C-Section Deliveries across Public & Private Sectors. @CMofKarnataka @DrParameshwara @utkhader @KarnatakaVarthe
11
1,132
ವೈದ್ಯರ ಕೊರತೆಗೆ ಬ್ರೇಕ್ : ಶೀಘ್ರದಲ್ಲೇ ನೇರ ಮತ್ತು ಗುತ್ತಿಗೆ ಆಧಾರಿತ ನೇಮಕಾತಿ. @CMofKarnataka @DrParameshwara @utkhader @KarnatakaVarthe
2
10
1,298
ಆಂಟಿಬಯೋಟಿಕ್ ದುರ್ಬಳಕೆಗೆ ಬೀಳಲಿದೆ ಬ್ರೇಕ್ : ಶೀಘ್ರದಲ್ಲೇ ಬರಲಿದೆ ರಾಜ್ಯ ಸರ್ಕಾರದ ‘ಪ್ರತ್ಯೇಕ ನೀತಿ’ ! @CMofKarnataka @DrParameshwara @utkhader @KarnatakaVarthe
3
9
59
3,746
ಆರೋಗ್ಯ ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲು : ರಾಷ್ಟೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ವತಿಯಿಂದ ದೇಶದ ಮೊದಲ 'ಇವಿಆರ್‌ಐ' ಲ್ಯಾಬ್ ಉದ್ಘಾಟನೆ, ಪಾರ್ಶ್ವವಾಯು ಚಿಕಿತ್ಸೆಗೆ 'ಪರಿಚಯ್' ಸಾಧನ ಅನಾವರಣ ! @CMofKarnataka @DrParameshwara @utkhader @KarnatakaVarthe
4
767
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಖಾಲಿ ಇರುವ ವೈದ್ಯರ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ. @CMofKarnataka @DrParameshwara @utkhader @KarnatakaVarthe
4
1
40
2,840
ಹಸಿರು ಶಕ್ತಿಯಿಂದ ಪೌಷ್ಟಿಕತೆಯ ಉಣಿಸು! ☀️ 🍲 ಆರೋಗ್ಯ ಇಲಾಖೆ ಮತ್ತು @SELCOFoundation ಸಹಯೋಗದಡಿ ರಾಜ್ಯದ 40 ಪೌಷ್ಟಿಕ ಪುನರ್ವಸತಿ ಕೇಂದ್ರಗಳಿಗೆ 80 ಉಪಕರಣಗಳ ವಿತರಣೆ. ಕರ್ನಾಟಕದ ಪೌಷ್ಟಿಕ ಪುನರ್ವಸತಿ ಕೇಂದ್ರಗಳ (NRC) ಅಡುಗೆಮನೆಗಳಿಗೆ ಸೌರಶಕ್ತಿ ಹಾಗೂ ಇಂಡಕ್ಷನ್ ಕುಕ್‌ಟಾಪ್‌ಗಳ ಮೂಲಕ 'ಶೂನ್ಯ LPG' ಕ್ರಾಂತಿ. ಸ್ವಚ್ಛ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನದೊಂದಿಗೆ ಈಗ ಪುಟಾಣಿಗಳಿಗೆ ಸಿಗಲಿದೆ ನಿರಂತರ ಪೌಷ್ಟಿಕ ಆಹಾರ. @CMofKarnataka @DrParameshwara @utkhader @KarnatakaVarthe
2
783
ನಿಮ್ಮ ಆರೋಗ್ಯ, ನಮ್ಮ ಆಧ್ಯತೆ : ಆರೋಗ್ಯ ಇಲಾಖೆಯ ಮಾಹಿತಿ ಪಡೆಯಲು ಇಂದೇ ಫಾಲೋ ಮಾಡಿ! ಕ್ಲಿಕ್ ಮಾಡಿ, ಫಾಲೋ ಮಾಡಿ : whatsapp.com/channel/0029Vb5… @CMofKarnataka @utkhader @KarnatakaVarthe
4
1,128
ನಿಮ್ಮ ಮೆದುಳಿನ ಆರೋಗ್ಯ ನಿಮ್ಮ ಕೈಯಲ್ಲಿದೆ ! @KarnatakaVarthe
2
9
1,209
"A major step for public health: Karnataka begins mapping antimicrobial resistance patterns statewide." @KarnatakaVarthe
1
3
1,172
A mosquito bite can be prevented. Malaria can be treated. Together, we can eliminate malaria. @KarnatakaVarthe
9
932
ಸೊಳ್ಳೆ ಕಡಿತವನ್ನು ತಡೆಯಬಹುದು, ಮಲೇರಿಯಾವನ್ನು ಗುಣಪಡಿಸಬಹುದು. ಬನ್ನಿ, ನಾವೆಲ್ಲರೂ ಒಟ್ಟಾಗಿ ಮಲೇರಿಯಾವನ್ನು ಮುಕ್ತಗೊಳಿಸೋಣ. #healthforall #malaria @KarnatakaVarthe
1
1
17
3,019
ರಕ್ತದಾನದ ಜಾಗೃತಿಗೆ ಹೈಟೆಕ್ ಬಸ್ ರಾಜ್ಯದಲ್ಲೇ ಮೊದಲು ! ಉತ್ತರ ಕರ್ನಾಟಕ ಗ್ರಾಮೀಣ ಭಾಗಗಳಿಗೆ ಕೆವಿಎಂಸಿಆರ್‌ಐ ವತಿಯಿಂದ ರೋಗಿಗಳ ಜೀವ ಉಳಿಸಲು ʼಮೊಬೈಲ್‌ ರಕ್ತ ಸಂಗ್ರಹ ವಾಹನʼ ಶೀಘ್ರದಲ್ಲಿ. @KarnatakaVarthe @Comm_dhfwka
3
16
1,377
"Unmasking the appeal -countering nicotine and tobacco addiction". For a tobacco-free life, call the toll-free helpline 1800-112-356 or visit your nearest de-addiction center. #WorldNoTobaccoDay @KarnatakaVarthe
1
781
ಹೊಗೆಯಾಗದಿರಲಿ ಬದುಕು : ತಂಬಾಕಿಗೆ ಇಡೋಣ ಪೂರ್ಣವಿರಾಮ ! ತಂಬಾಕು ಮುಕ್ತ ಜೀವನಕ್ಕಾಗಿ ಉಚಿತ ಸಹಾಯವಾಣಿ 1800-112-356 ಗೆ ಕರೆ ಮಾಡಿ ಅಥವಾ ಹತ್ತಿರದ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಿ. @KarnatakaVarthe @Comm_dhfwka @PIBBengaluru
1
1
2
668
ಮನದಾಳದ ಮಾತುಗಳನ್ನು ಹಂಚಿಕೊಳ್ಳಿ, ಆಪ್ತಸಮಾಲೋಚನೆ ಪಡೆಯಿರಿ. ಸಂಪೂರ್ಣ ಗೌಪ್ಯತೆ ಮತ್ತು ಉಚಿತ ಸಮಾಲೋಚನೆಗಾಗಿ ಟೆಲಿ ಮನಸ್‌ 14416ಗೆ ಕರೆ ಮಾಡಿ. @KarnatakaVarthe @Comm_dhfwka @PIBBengaluru
1
2
7
1,114
3 years of saving lives with Care and Commitment! The Dr. Puneeth Rajkumar Hrudaya Jyothi Scheme is saving lives across Karnataka by providing timely emergency heart care. @KarnatakaVarthe @Comm_dhfwka @PIBBengaluru
3
8
755