Minister for Health & Family Welfare , GoK , MLA - Mangaluru Constituency , DK District .

Joined January 2014
2,855 Photos and videos
UT Khader retweeted
ಶಾಲಾ ಶೈಕ್ಷಣಿಕ ವರ್ಷ 2026-27 ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳ ದಾಖಲಾತಿ ಸುಧಾರಣೆ, ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಮಕ್ಕಳ ಆರೋಗ್ಯ, ಪೋಷಕಾಂಶಯುತ ಆಹಾರ ವಿತರಣೆ ಹಾಗೂ ಇತರೆ ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಿದರು. ​ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಯು. ಟಿ. ಖಾದರ್, ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. With the academic year 2026–27 set to begin, Chief Minister Shri D.K. Shivakumar today held a meeting with senior officials at Vidhana Soudha to discuss key education-related matters. The meeting focused on improving enrolment of students and Anganwadi children, maintaining the quality of education, children’s health, distribution of nutritious food, and other academic issues. Minister Shri U.T. Khader, Chief Secretary Dr. Shalini Rajneesh, and other senior officials were present.
12
30
291
7,463
I paid my last respects to Late @SurajMNHegde at his residence in B'luru alongside LoP Sh @RahulGandhi Ji, Sh. @kcvenugopalmp Ji , Hon. CM Sh. @DKShivakumar Ji , Former CM Sh. @siddaramaiah Ji & respected leaders. My thoughts are with his family & admirers in this hour of grief.
2
1
32
946
Congratulations to all the candidates announced by @INCIndia for the upcoming RS polls.From Karnataka @kharge Ji, @Pawankhera Ji & @MansoorKhanINC . Your representation in the Upper House will further strengthen our democratic values & provide new momentum to the nation building.
6
3
17
1,245
UT Khader retweeted
Congress MLA Shri @utkhader takes oath as Minister in the Government of Karnataka. 📍 Lok Bhavan, Bengaluru
4
138
390
7,060
Congratulations to Sh. @HariprasadBK2 ji on being appointed President of KPCC.Wishing him great success in strengthening @INCKarnataka to greater heights across Karnataka.Gratitude to our beloved Sh.@DKShivakumar Ji for his outstanding leadership & contribution as KPCC President.
3
25
1,140
UT Khader retweeted
Jun 3
#WATCH | Bengaluru: After taking oath, Karnataka Minister UT Khader says, "Now the new cabinet, under CM D.K. Shivakumar, has taken oath. I am happy to be a part of the cabinet and work as a team, taking the guidance and suggestions of our ex-CM and ex-Ministers. So that our teamwork will ultimately benefit the society, the state and country..."
1
12
139
10,871
ಕರ್ನಾಟಕ ರಾಜ್ಯ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ.Grateful to Hon.Kharge Ji, Smt.SoniaGandhi Ji,@RahulGandhi Ji, @kcvenugopalmp Ji, @rssurjewala Ji, CM @DKShivakumar Ji, @siddaramaiah Ji on their trust.Will continue working tirelessly for the welfare of our people.
4
5
75
1,712
UT Khader retweeted
ಮುಖ್ಯಮಂತ್ರಿ @siddaramaiah ಅವರು ಮಂಗಳೂರಿನಲ್ಲಿ ಇಂದು 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026" ಅನ್ನು ಉದ್ಘಾಟಿಸಿ, ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಿದ "ಪಿಲಿಕುಳ ರೆಸಾರ್ಟ್" ಅನ್ನು ಲೋಕಾರ್ಪಣೆಗೊಳಿಸಿದರು.‌ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ @DKShivakumar, ಪ್ರವಾಸೋದ್ಯಮ ಸಚಿವರಾದ @HKPatilINC, ಜಿಲ್ಲಾ ಉಸ್ತುವಾರಿ ಸಚಿವ @dineshgrao, ಸಚಿವೆ @laxmi_hebbalkar, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಅಶೋಕ್ ರೈ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿ‌ನಿಧಿಗಳು ಉಪಸ್ಥಿತರಿದ್ದರು.‌
4
11
81
4,454
25 Dec 2025
ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು.
2
5
15
1,997
16 Dec 2025
Today, on Vijay Diwas, we honour the courage & sacrifices of the brave soldiers who contributed to India’s historic victory in 1971. Their selfless dedication & unwavering resolve safeguarded our nation & brought glory to us.This day marks a glorious chapter in India’s history.
1
9
1,133
UT Khader retweeted
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ‌ ನೂತನವಾಗಿ ನಿರ್ಮಿಸಿರುವ ವರ್ಣರಂಜಿತ ಕಾರಂಜಿಯನ್ನು ಉದ್ಘಾಟಿಸಿದೆ.
5
28
398
8,988
UT Khader retweeted
ಇಂದು ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೂ ಧನ್ಯವಾದಗಳು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ರೂಪಿಸಲಾಯಿತು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಕೇಸರಿ ಬಣ್ಣವು ಶಕ್ತಿ, ಸ್ಥೈರ್ಯ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆಯನ್ನು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ. ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ, ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ - ಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕೆಳದ ವರ್ಷ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸುವರ್ಣಸೌಧದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ನಾವೆಲ್ಲರೂ ದೇಶಪ್ರೇಮಿಗಳಾಗಬೇಕು. ದೇಶದಲ್ಲಿ ಅನೇಕ ಜಾತಿ, ಧರ್ಮಗಳಿದ್ದು, ನಾವೆಲ್ಲರೂ ಜಾತ್ಯತೀತರಾಗಬೇಕಾಗಿರುವುದು ಅವಶ್ಯಕ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಜಾತ್ಯತೀತ ರಾಷ್ಟ್ರ ನಿರ್ಮಾಣ ಕಷ್ಟವಾಗುತ್ತದೆ. ಸ್ವಾತಂತ್ರ್ಯ ಬಂದು 79 ವರ್ಷಗಳಾಗಿವೆ. ನಾವೆಷ್ಟರಮಟ್ಟಿಗೆ ಭ್ರಾತೃತ್ವ, ದೇಶಪ್ರೇಮ, ಮನುಷ್ಯ ಸಮಾಜವನ್ನು ಈ ದೇಶದಲ್ಲಿ ಸಾಧಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಿಲ್ಲದೇ ಹೋದರೆ ಮನುಷ್ಯರಾಗಿ ಬಾಳುವುದು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಈ ಮನೋಭಾವ ಬೆಳೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿಯೇ ಇಂಥ ಐತಿಹಾಸಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರು ಕೊಟ್ಟಿರುವ ರಾಷ್ಟ್ರಧ್ವಜಕ್ಕಾಗಿ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ. - ಇಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ, ಮಾತನಾಡಿದೆ
5
22
187
6,787
6 Dec 2025
''We are all, firstly and lastly, Indians". Remembering Dr. B R Ambedkar, the chief architect of the Indian Constitution and a champion of social justice. Humble tributes to him on his #MahaparinirvanDiwas2025 .
2
649
UT Khader retweeted
ಇಂದು ಮುಖ್ಯಮಂತ್ರಿ @siddaramaiah ಅವರಿಂದ ಉದ್ಘಾಟನೆಗೊಂಡ ಮಂಗಳೂರಿನ ದೇರಳಕಟ್ಟೆಯ ಕನಚೂರು ಕ್ಲಾಕ್ ಟವರ್ ವೃತ್ತ
4
9
31
2,107
UT Khader retweeted
ಕೊಣಾಜೆಯ ಜ್ಞಾನ ನಗರ ಆಯೋಜಿಸಿದ್ದ ಪೇಸ್ ಮತ್ತು AI ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ಮತ್ತು ಪೇಸ್ ಟ್ರೈಡ್ ಪಾರ್ಕ್, ಪೇಸ್ ಸ್ಪೋರ್ಟ್ಸ್ ಅರೆನಾದ ಶಿಲಾನ್ಯಾಸ ಮತ್ತು ಪೇಸ್ ಕೇರ್ಸ್ ಸಮುದಾಯ ಸೇವಾ ಯೋಜನೆಗಳನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದರು.
2
7
51
2,731
UT Khader retweeted
ಮುಖ್ಯಮಂತ್ರಿ @siddaramaiah ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ, ಮಂಗಳಗಂಗೋತ್ರಿಯಲ್ಲಿ‌ ನಾರಾಯಣಗುರು‌ ಅಧ್ಯಯನ‌ ಪೀಠ, ಮಂಗಳೂರು‌ ವಿವಿ ಆಯೋಜಿಸಿದ್ದ "ಶತಮಾನದ ಪ್ರಸ್ತಾನ ನಾರಾಯಣಗುರು - ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ‌ ಶತಮಾನೋತ್ಸವ, ಯತಿ ಪೂಜೆಯನ್ನು ಉದ್ಘಾಟಿಸಿ, ಗುರುಗಳ ಜೀವನ ಸಂದೇಶವನ್ನು ಸ್ಮರಿಸಿದರು.
1
7
48
2,253
UT Khader retweeted
Hon’ble Governor Shri Thaawarchand Gehlot presented the honorary D.Litt. degree to Karnataka Legislative Assembly Speaker Shri U.T. Khader at Raj Bhavan, in recognition of his distinguished public service and valuable contributions to society.
1
1
5
632
23 Nov 2025
Warm birthday greetings to Hon'ble Speaker of the Lok Sabha Shri. Om Birla Ji. May he be blessed with good health , long life and a successful year ahead. @LokSabhaSectt @ombirlakota @loksabhaspeaker
2
6
563
UT Khader retweeted
Shri U.T. Khader, Speaker of Karnataka Legislative Assembly, paid a courtesy visit to Hon'ble Governor Shri Thaawarchand Gehlot at Rajbhavan.
1
2
8
875
11 Nov 2025
My tributes to the great freedom fighter, nationalist , educationist & the 1st education minister of independent India, Maulana Abul Kalam Azad Ji on his birth anniversary, also commemorated as #NationalEducationDay. He strove to promote national unity & value-based education.
1
8
570