First Wave News is a news hub that provides you with comprehensive up-to-date Kannada news coverage from all over India and World.

Joined July 2024
582 Photos and videos
Pinned Tweet
ರಾಜಾರೋಷವಾಗಿ ನಡೀತಿದೆ ಮರಳು ದಂಧೆ.!ಟಿಪ್ಪರ್‌ ತಡೆಯೋರಿಲ್ಲ..ಕೇಳೋರಿಲ್ಲ..! #SandMaafia #IllegalSandMining #KarnatakaNews #BreakingNews #Corruption #PublicIssue #LocalNews #Vijayanagara #GovernmentFailure #FirstWaveNews
40
ರೋಹಿಣಿ VS ರೂಪಾ ಜಗಳಕ್ಕೆ ಸುಪ್ರಿಂ ಎಂಟ್ರಿ..! #RohiniVsRoopa #SupremeCourt #LegalBattle #CourtNews #BreakingNews #KarnatakaNews #PoliticalNews #Controversy #TrendingNews #NewsUpdate #JusticeSystem #FirstWaveNews
5
ಬುದ್ದಿ ಕಲಿಯದ ರಿಕ್ಕಿ ಮುತ್ತಪ್ಪ ರೈ..! ಮತ್ತೆ ಲ್ಯಾಂಬೋರ್ಗಿನಿಯಲ್ಲಿ ಬೆಂಕಿ ಡ್ರೈವ್..! #RickyMattaRai #Lamborghini #Supercar #CarNews #TrafficViolation #BreakingNews #KarnatakaNews #TrendingNews #ViralNews #CrimeNews #NewsUpdate #FirstWaveNews
3
ದಲಿತ ಮಹಿಳೆ ಮೇಲೆ ಮೇಲ್ವರ್ಗದವರ ಅಟ್ಟಹಾಸ..! #DalitRights #DalitWoman #SocialJustice #CrimeNews #CasteIssue #BreakingNews #KarnatakaNews #PoliceInvestigation #HumanRights #TrendingNews #NewsUpdate #FirstWaveNews
1
ಪರಿಷತ್‌ ಸದಸ್ಯ ನಾಸೀರ್‌ ಅಹ್ಮದ್ ದಿವಾಳಿ ಎಂದು ಘೋಷಿಸಿದ SCLT ..! #NasirAhmed #SCLT #CouncilMember #LegalNews #CourtOrder #BreakingNews #KarnatakaNews #PoliticalNews #TrendingNews #NewsUpdate #FirstWaveNews
1
ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದ ಮೇಲ್ಛಾವಣಿ..! ಪ್ರಿಯಾಂಕ್‌ ಖರ್ಗೆ ಸ್ವ ಕ್ಷೇತ್ರದಲ್ಲಿ ಘಟನೆ..! #Kalaburagi #ClassroomIncident #CeilingCollapse #SchoolSafety #EducationNews #BreakingNews #KarnatakaNews #PriyankKharge #TrendingNews #NewsUpdate #FirstWaveNews
22
ಎಂಥೆಂತಾ ತಾಯಿ ಇರ್ತಾರೆ..! ಹೆತ್ತ ಮಗು ಬಿಸಾಡಿದ ಯುವತಿ..! #ShockingNews #CrimeNews #Motherhood #ChildAbandonment #PoliceInvestigation #BreakingNews #KarnatakaNews #TrendingNews #NewsUpdate #SocialIssues #FirstWaveNews
1
4
200 ಕೋಟಿ ಷಡ್ಯಂತ್ರದ ಸತ್ಯ ಹೇಳ್ತೀನಿ ಸ್ವಲ್ಪ ಕಾಯಿರಿ ಎಂದ ಪ್ರಕಾಶ್‌ ರಾಜ್..! #PrakashRaj #PoliticalStatement #BreakingNews #IndiaNews #CinemaNews #Controversy #TrendingNews #ViralNews #NewsUpdate #KarnatakaNews #SouthCinema #PublicStatement #FirstWaveNews
19
ಹುಷಾರ್‌..ಇದು ಅಂತಿಂತಾ ಬಾಂಬ್‌ ಅಲ್ಲ ಪೆನ್‌ ಬಾಂಬ್..! #PenBomb #BombThreat #SecurityAlert #PoliceInvestigation #BreakingNews #CrimeNews #PublicSafety #KarnatakaNews #TrendingNews #NewsUpdate #AlertNews #SecurityForces #IndiaNews #FirstWaveNews
9
ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವಕ..! ಗಿರಿಗೌಡ(34) ಎಂಬ ಯುವಕ ವಾಹನದಲ್ಲಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ಬ್ರೈನ್‌ ಡೆಡ್‌ ಆಗಿತ್ತು..! ಅಂಗಾಂಗ ದಾನ ಮಾಡಿ ಕುಟುಂಬಸ್ಥರಿಂದ ಮಾನವೀಯತೆ..! #Mandya #OrganDonation #LifeAfterDeath #Humanity #InspiringStory #BrainDead #GiftOfLife #OrganDonor
8
ದಿನಕ್ಕೆ ಒಂದು ವಾಹನಕ್ಕೆ 200 ಲೀ. ಡೀಸೆಲ್‌ ಮಾತ್ರ..! #DieselLimit #FuelRestriction #TransportNews #DieselSupply #VehicleOwners #FuelPolicy #BreakingNews #IndiaNews #KarnatakaNews #Logistics #TrendingNews #NewsUpdate #TransportSector #FirstWaveNews
2
ವಚನಾನಂದ ವಿರುದ್ಧ ಪೋಕ್ಸೋ ಕೇಸ್‌..! ಶ್ವಾಸ ಗುರು ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..! #Vachanananda #POCSOCase #ChargesheetFiled #LegalCase #CourtNews #Investigation #KarnatakaNews #BreakingNews #NewsUpdate #PoliceInvestigation #CrimeNews #TrendingNews #JusticeSystem #FirstWaveNews
2
ಮಿಸೆಸ್‌ ಕೇರಳ ಸ್ಪರ್ಧಿ ಆಗಿದ್ದು ಡ್ರಗ್ಸ್‌ ಪೆಡ್ಲರ್..! #KeralaNews #DrugCase #DrugPeddling #CrimeNews #MrsKerala #PoliceInvestigation #BreakingNews #TrendingNews #CrimeAlert #NewsUpdate #KeralaPolice #HighProfileCase #IndiaNews #FirstWaveNews
3
ನ್ಯಾಯ ಸಿಗಲಿಲ್ಲ ಅಂದ್ರೆ ನಮ್ಮ ಫ್ಯಾಮಿಲಿ ವಿಧಾನಸೌಧ ಮುಂದೆ ವಿ*ಷ ಕುಡಿತೀವಿ..! #BengaluruSouth #BannerghattaRoad #SchoolIncident #ArhanPasha #StudentDeath #FamilyAllegation #SchoolAdministration #EducationNews #BreakingNews #KarnatakaNews #BengaluruNews #JusticeForArhan #firstwavenews
4
ನಮ್ಮ ವಂಶಕ್ಕೆ ಒಬ್ಬನೇ ಮೊಮ್ಮಗ ಇದ್ದಿದ್ದು..! ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯ ನ್ಯೂ ಬ್ಲಾಸ್ಸೋಮ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ ಎಂಬ ವಿದ್ಯಾರ್ಥಿ ಶಾಲೆಯಲ್ಲಿ ಮೃತಪಟ್ಟಿದ್ದಾನೆ. #BengaluruSouth #BannerghattaRoad #SchoolIncident #ArhanPasha #StudentDeath
6
`ನನ್ನ ಮೊಮ್ಮಗನ ಸಾ*ವಿಗೆ ಶಾಲೆಯವರೇ ಕಾರಣ..' ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯ ನ್ಯೂ ಬ್ಲಾಸ್ಸೋಮ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ ಎಂಬ ವಿದ್ಯಾರ್ಥಿ ಶಾಲೆಯಲ್ಲಿ ಮೃತಪಟ್ಟಿದ್ದಾನೆ. #BengaluruSouth #BannerghattaRoad #SchoolIncident #ArhanPasha
3
ʻರಾಮ ದಶರಥನ ಮಗ ಅಲ್ಲ ಪುರೋಹಿತನಿಗೆ ಹುಟ್ಟಿದವನುʼ ಎಂದು ನಾಲಗೆ ಹರಿಬಿಟ್ಟ ‌ ಭಗವಾನ್..! #BhagavanControversy #RamayanaDebate #ControversialStatement #KarnatakaNews #PoliticalNews #BreakingNews #TrendingNews #PublicReaction #ViralNews #NewsUpdate #HeadlineNews #FirstWaveNews
3
ಕಾಡುಗೋಡಿ ಮಗು ವೆನ್ನೆಲ್ಲಾ ಹ* ಕೇಸ್‌ಗೆ ಬಿಗ್‌ ಟ್ವಿಸ್ಟ್..! #Kadugodi #MurderCase #CaseTwist #CrimeNews #PoliceInvestigation #BengaluruNews #BreakingNews #KarnatakaNews #ShockingNews #TrendingNews #CrimeAlert #NewsUpdate #InvestigationContinues #BigTwist #FirstWaveNews
6