Joined November 2015
6,463 Photos and videos
Maheshwar Rao.M, IAS retweeted
📢 ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನಕ್ಕೆ ಭರ್ಜರಿ ಸ್ಪಂದನೆ! 🏡 ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಯೋಜನೆ ಅಡಿ ಜಾರಿಯಲ್ಲಿರುವ "ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನದ ಮೂಲಕ ನಾಗರಿಕರಿಗೆ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭವಾಗಿ ಲಭ್ಯವಾಗುತ್ತಿವೆ. 📍 ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ 50 ಕೇಂದ್ರಗಳಲ್ಲಿ ನಡೆಯುತ್ತಿರುವ ವಿಶೇಷ ಶಿಬಿರಗಳಲ್ಲಿ ಖಾತಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದೆ. 📊 5 ವಾರಗಳ ಸಾಧನೆ: 👥 12,629 ಮಂದಿ ಭೇಟಿ 📄 5,351 ಅರ್ಜಿಗಳ ವಿಲೇವಾರಿ 📅 ಇಂದಿನ ಶಿಬಿರದ ವಿವರ: 👥 1,399 ಮಂದಿ ಭೇಟಿ ✅ 922 ಅರ್ಜಿಗಳ ಸ್ಥಳದಲ್ಲಿಯೇ ವಿಲೇವಾರಿ 🔹 ಇ-ಖಾತಾ 🔹 ಹೊಸ ಖಾತಾ 🔹 ಮ್ಯುಟೇಷನ್ 🔹 ತಿದ್ದುಪಡಿ 🔹 ಬಿ ಟು ಎ ಖಾತಾ 🔹 ದೂರುಗಳ ಪರಿಹಾರ ಎಲ್ಲಾ ಸೇವೆಗಳಿಗೂ ಅಧಿಕಾರಿಗಳು ಸ್ಥಳದಲ್ಲಿಯೇ ನೆರವು ನೀಡುತ್ತಿದ್ದು, ನಾಗರಿಕರ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತಿದೆ. #GreaterBengaluruAuthority #NannaEKhataNannaHakku #BhooGuarantee #DigitalGovernance #CitizenServices #EKhata #GBA #GBAChiefCommissioner #DKShivakumar #GoodGovernance #BengaluruDevelopment #PublicServiceDelivery @CMofKarnataka @DKShivakumar @KarnatakaVarthe
1
1
2
691
Maheshwar Rao.M, IAS retweeted
Cantonment Underpass – Water Stagnation Clearance | Bengaluru central city corporation Due to heavy rainfall, water stagnation was reported at the Cantonment Underpass. The concerned teams promptly undertook cleaning and desilting operations to ensure smooth drainage and restore safe vehicular movement. #GreaterBengaluruAuthority #CentralCityCorporation #RainPreparedness #UnderpassCleaning #WaterStagnation #BengaluruRains #PublicSafety #CivicAction
2
9
991
RT @GBA_office: 📢Dear Citizens, For any rain-related civic issues, please contact the following helplines immediately: ☎️ GBA Toll-Free I…
35
Maheshwar Rao.M, IAS retweeted
📍 ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ಉತ್ತಮ ಸ್ಪಂದನೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಇಂದು ಆಯೋಜಿಸಲಾದ "ಭೂ ಗ್ಯಾರಂಟಿ ಯೋಜನೆ" ಅಡಿ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನದಲ್ಲಿ ವಲಯ-2ರ ಜಂಟಿ ಆಯುಕ್ತರಾದ ಸಂಗಪ್ಪ ಅವರು ಮಲ್ಲೇಶ್ವರಂ ವಿಭಾಗದಲ್ಲಿ ಖಾತೆದಾರರಿಗೆ ಇ-ಖಾತಾ ವಿತರಿಸಿದರು. ಅಲ್ಲದೆ, ಗೋವಿಂದರಾಜನಗರ ವಿಭಾಗಕ್ಕೆ ಭೇಟಿ ನೀಡಿ ಅಭಿಯಾನದ ಪ್ರಗತಿ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. #GreaterBengaluruAuthority #WestCityCorporation #NannaEKhataNannaHakku #BhooGuaranteeScheme #GBAChiefCommissioner #DKShivakumar #Malleshwaram #Govindarajanagar #CitizenServices #DigitalGovernance
1
1
1
480
Maheshwar Rao.M, IAS retweeted
🌳 ಭಾರೀ ಮಳೆಯಿಂದ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ತ್ವರಿತವಾಗಿ ತೆರವುಗೊಳಿಸಿದ ಪಶ್ಚಿಮ ನಗರ ಪಾಲಿಕೆ ರಾಜರಾಜೇಶ್ವರಿನಗರ ಪ್ರದೇಶದಲ್ಲಿ ಭಾರೀ ಮಳೆಯಿಂದ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅರಣ್ಯ ಇಲಾಖೆ ಸಿಬ್ಬಂದಿ ತ್ವರಿತವಾಗಿ ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶೀಘ್ರ ಕ್ರಮ ಕೈಗೊಂಡು ರಸ್ತೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. #GreaterBengaluruAuthority #WestCityCorporation #BengaluruRains #Rajarajeshwarinagar #ForestDepartment #RainResponse #PublicSafety @CMofKarnataka @DKShivakumar #CivicAction #GBAChiefCommissioner #DKShivakumar #TeamWorkInAction 🌿🚜🌧️
2
12
965
Maheshwar Rao.M, IAS retweeted
🚫 Flex & Banner Removal Drive Conducted in Ramamurthy Nagar Division | Bengaluru East City Corporation Bengaluru East City Corporation carried out a special drive to remove unauthorized flex boards and banners in Ramamurthy Nagar Division to ensure public safety, maintain civic aesthetics, and keep public spaces free from illegal advertisements. The operation was undertaken as part of the ongoing efforts to enforce municipal regulations and create a cleaner, more organized urban environment. #GreaterBengaluruAuthority #EastCityCorporation #RamamurthyNagar #CleanBengaluru #CivicAction #EncroachmentFreeCity #PublicSafety #UrbanGovernance #GBA
9
5
19
1,702
Maheshwar Rao.M, IAS retweeted
📰ಮುಖ್ಯ ಆಯುಕ್ತರು ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿರುವುದು ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GreaterBengaluruAuthority #gbachiefcommissioner
2
5
771
Maheshwar Rao.M, IAS retweeted
📰ಎಫ್.ಇ.ಸಿಸಿ ವಿಶೇಷ ಆಯುಕ್ತರು ಹುಳಿಮಾವು ಕೆರೆ ಪರಿಶೀಲನೆ ನಡೆಸಿರುವ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GreaterBengaluruAuthority #gbachiefcommissioner #DKShivakumar
2
1
2
689
Maheshwar Rao.M, IAS retweeted
🌿 ನುರಿತ ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : ಬೆಂಗಳೂರು ದಕ್ಷಿಣ ನಗರ ಪಾಲಿಕೆ ಈ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ಪಾಲಿಕೆಯ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ನುರಿತ ತಜ್ಞರೊಂದಿಗೆ ಪ್ರಥಮ ಸಮಾಲೋಚನಾ ಸಭೆಯನ್ನು ಆಯುಕ್ತರಾದ ಕೆ. ಎನ್ ರಮೇಶ್ ರವರು ನಡೆಸಿದರು. ✅ ಸಾರ್ವಜನಿಕ ಪ್ರದೇಶಗಳು ಹಾಗೂ ರಸ್ತೆ ಬದಿಗಳಲ್ಲಿ ದೇಶಿ ತಳಿಯ ಮರಗಳ ನೆಡುವಿಕೆ ಮೂಲಕ ತಾಪಮಾನ ಇಳಿಕೆಗೆ ಕ್ರಮ 🚗 ಸಂಚಾರ ದಟ್ಟಣೆ ಇರುವ ರಸ್ತೆಗಳ ಪಕ್ಕದ ಖಾಲಿ ಜಾಗಗಳನ್ನು ಗುರುತಿಸಿ ಪಾರ್ಕಿಂಗ್, ಬಸ್ ಬೇ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ ಯೋಜನೆ ☀️ ಬೀದಿ ದೀಪಗಳು ಹಾಗೂ ಪಾಲಿಕೆ ಕಟ್ಟಡಗಳಲ್ಲಿ ಸೌರಶಕ್ತಿ ಬಳಕೆಗೆ ಆದ್ಯತೆ 🚻 74ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಹಾಗೂ ನಿರಂತರ ನೀರು ಪೂರೈಕೆಗೆ ಒತ್ತು 🧹 ಬ್ಲಾಕ್ ಸ್ಪಾಟ್ ನಿವಾರಣೆ ಮತ್ತು ನಗರ ಸ್ವಚ್ಛತೆಗಾಗಿ ಪೌರಕಾರ್ಮಿಕರು ಹಾಗೂ ಮಾರ್ಷಲ್‌ಗಳ ಕರ್ತವ್ಯ ಪುನರ್‌ನಿಗದಿ 📊 ಪಾರ್ಕ್‌ಗಳು ಮತ್ತು ಕೆರೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಗ್ರ ಡೇಟಾಬೇಸ್ ಸಿದ್ಧಪಡಿಸಲು ಸೂಚನೆ 🏥 ಪಾಲಿಕೆ ಆಸ್ಪತ್ರೆಗಳು ಮತ್ತು PHCಗಳಿಗೆ ಅಗತ್ಯವಿರುವ ನರ್ಸ್‌ಗಳ ವಿವರ ಸಂಗ್ರಹಿಸಲು ಆರೋಗ್ಯ ವಿಭಾಗಕ್ಕೆ ನಿರ್ದೇಶನ 🤝 ತಜ್ಞರಾದ ಅಶ್ವಿನ್ ಮಹೇಶ್, ಪ್ರಸನ್ನ ರಾವ್ ಹಾಗೂ ಪದ್ಮಶ್ರೀ ಬಲರಾಮ್ ಅವರು ಸಭೆಯಲ್ಲಿ ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿದರು. #BengaluruSouthCityCorporation #GreaterBengaluruAuthority #KNRamesh #BudgetPlanning #GreenBengaluruSouth #UrbanDevelopment #PublicInfrastructure #CleanBengaluru #SustainableCity #GBA
1
2
648
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷ 75 ಜಂಕ್ಷನ್‌ಗಳು, ವಾರ್ಡ್ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕುರಿತು ಸಭೆಯನ್ನು ನಡೆಸಲಾಯಿತು. ✅ ಪ್ರತಿ ವಾರ್ಡ್‌ನಲ್ಲಿ 10 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿಗೆ ಒತ್ತು ✅ ಸುರಕ್ಷ 75 ಉಪಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ನಿರ್ದೇಶನ ✅ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಮೂಲಕ ಸ್ವಚ್ಛ ಹಾಗೂ ಸುಸ್ಥಿರ ನಗರ ನಿರ್ಮಾಣಕ್ಕೆ ಕ್ರಮ ✅ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಆದ್ಯತೆ ವಾಕಲೂರು ಎನ್‌ಜಿಒ ಸಂಸ್ಥಾಪಕರಾದ ಅರುಣ್ ಪೈ ಅವರು ವಾರ್ಡ್ ರಸ್ತೆಗಳು ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ತಾಂತ್ರಿಕ ಕಾರ್ಯಾಗಾರ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರು (ಅಭಿವೃದ್ಧಿ) ಕವಿತಾ ರಾಜಾರಾಂ, ಮುಖ್ಯ ಅಭಿಯಂತರರು ಬಸವರಾಜ ಕಬಾಡೆ, ಸ್ವಯಂಪ್ರಭಾ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಅಭಿಯಂತರರು ಹಾಗೂ ಮಾರ್ಷಲ್‌ಗಳು ಉಪಸ್ಥಿತರಿದ್ದರು. #GreaterBengaluruAuthority #Suraksha75 #PedestrianFriendlyCity #WasteManagement #WardDevelopment #SafeStreets #CleanBengaluru #GBA #NammaBengaluru
5
16
1,027
Maheshwar Rao.M, IAS retweeted
📞 Commissioner's Phone-in Programme 🏛️ Bengaluru North City Corporation (BNCC) 📅 12-06-2026 The weekly Commissioner's Phone-in Programme received an encouraging response from citizens, reflecting active public participation in civic governance. 📊 Programme Highlights 📞 Calls Received – 53 📝 Complaints Registered – 71 *Department-wise Complaints Registered:* 🛣️ Road Maintenance (Engineering) – 29 🗑️ Solid Waste Management – 15 🌳 Forest Department – 8 ⚡ Electrical – 3 🏥 Health Department – 3 🏠 e-Khata / Khata Services – 3 🐾 Veterinary Services – 3 📋 Others – 3 🤝 BNCC remains committed to resolving citizen grievances promptly and strengthening public service delivery through responsive and accountable governance. #BNCC #PublicGrievances #NammaBengaluru #northcitycorporation #GreaterBengaluruAuthority #DKShivakumar #CMofKarnataka
5
1
2
795
Maheshwar Rao.M, IAS retweeted
🌿ಹುಳಿಮಾವು ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಫ್.ಇ.ಸಿ.ಸಿ ವಿಭಾಗದ ವಿಶೇಷ ಆಯುಕ್ತೆ ಶ್ರೀಮತಿ ಸುಷಮಾ ಗೋಡಬೋಲೆ ಅವರು ಇಂದು ಹುಳಿಮಾವು ಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿಗಳನ್ನು ಪರಿಶೀಲಿಸಿದರು. 🔹 ಸಾರ್ವಜನಿಕರು ಕೆರೆಗೆ ಕೊಳಚೆ ನೀರು ಸೇರುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ, ಎಸ್‌ಟಿಪಿ ಕಾಮಗಾರಿಯನ್ನು ತ್ವರಿತಗೊಳಿಸಿ ಕೆರೆಗೆ ಯಾವುದೇ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 🔹 ಕೆರೆಯ ಸುರಕ್ಷತೆ ಹಾಗೂ ಒತ್ತುವರಿ ತಡೆಗಟ್ಟುವ ಉದ್ದೇಶದಿಂದ ಕೆರೆಯ ಸುತ್ತ ತಂತಿ ಬೇಲಿ ಅಳವಡಿಸಲು ಹಾಗೂ ನಡೆಯುತ್ತಿರುವ ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ನಾಮಫಲಕ ಅಳವಡಿಸಲು ನಿರ್ದೇಶನ ನೀಡಿದರು. 🔹 ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಅರೆಕೆರೆ ಕೆರೆ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 🔹 ರಸ್ತೆ ಹಾಗೂ ರಾಜಕಾಲುವೆ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ ಮತ್ತು ಬೆಸ್ಕಾಂ ವಿದ್ಯುತ್ ತಂತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಮುಖ್ಯ ಅಭಿಯಂತರರಾದ ಶ್ರೀ ಕೆ.ವಿ. ರವಿ, ಕೆರೆ ವಿಭಾಗದ ಇಇ ಶ್ರೀಮತಿ ದೀಪಶ್ರೀ, ಬಿಡಬ್ಲ್ಯೂಎಸ್‌ಎಸ್‌ಬಿ ಹೆಚ್ಚುವರಿ ಮುಖ್ಯ ಅಭಿಯಂತರರಾದ ಶ್ರೀ ಪ್ರದೀಪ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #BengaluruSouthCityCorporation #HulimavuLake #LakeDevelopment #FECC #BWSSB #StormWaterDrain #FloodPrevention #NammaBengaluru #UrbanDevelopment #GBA #BengaluruInfrastructure
1
2
5
1,123
Maheshwar Rao.M, IAS retweeted
ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ದೊಡ್ಡನೆಕ್ಕುಂದಿ ವಿಭಾಗದ ಗರುಡಾಚಾರಪಾಳ್ಯ ಉಪವಿಭಾಗ ವ್ಯಾಪ್ತಿಯ ಕುಂದಲಹಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಳ್ಳಲಾಯಿತು. ಸಾರ್ವಜನಿಕರ ಸುರಕ್ಷಿತ ಸಂಚಾರ ಹಾಗೂ ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ರಸ್ತೆ ನಿರ್ವಹಣಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. #GreaterBengaluruAuthority #eastcitycorporation #PotholeFilling #RoadSafety #KundalahalliMainRoad #BetterRoads #PublicService
5
3
25
2,356
Maheshwar Rao.M, IAS retweeted
🐾 Community Dog Vaccination Drive Inspected in Attiguppe Ward Officials and staff of the Animal Husbandry Department of Bengaluru West City Corporation conducted an inspection in Attiguppe Ward, Vijayanagar Division (Zone-2) to review the ongoing vaccination of community dogs and ensure effective implementation of animal welfare and public health measures. 🐶 Promoting animal welfare 💉 Ensuring timely vaccination 🏙️ Building safer and healthier neighbourhoods #GreaterBengaluruAuthority #WestCityCorporation #GBAChiefCommissioner #DKShivakumar #AnimalWelfare #CommunityDogs #DogVaccination #PublicHealth #Bengaluru #CivicAction #HealthyCity #UrbanGovernance @DKShivakumar
5
6
12
1,120
Maheshwar Rao.M, IAS retweeted
🦟 ಡೆಂಗ್ಯೂ ತಡೆಗೆ ಮುಂಜಾಗ್ರತೆ ಅಗತ್ಯ ಮಳೆಗಾಲದ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಮದನಿ ರವರು ಸೂಚನೆ ನೀಡಿದ್ದಾರೆ. ✅ ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ✅ ಟೈರು, ಎಳನೀರು ಚಿಪ್ಪು, ಒಡೆದ ಬಾಟಲಿ, ಹೂಕುಂಡಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಿ ✅ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸಿ ✅ ಜ್ವರ, ತಲೆನೋವು, ಕೀಲು ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ 🚫 ಡೆಂಗ್ಯೂ ಹರಡುವ ಈಡೀಸ್ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತವೆ ಮತ್ತು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. 🤝 ಸಮುದಾಯ ಸಹಭಾಗಿತ್ವವೇ ಡೆಂಗ್ಯೂ ನಿಯಂತ್ರಣದ ಕೀಲಿಕೈ 🔍 ಪರಿಶೀಲಿಸಿ 🧹 ಸ್ವಚ್ಛಗೊಳಿಸಿ 🔒 ಮುಚ್ಚಿಡಿ ಬನ್ನಿ, ಎಲ್ಲರೂ ಕೈ ಜೋಡಿಸಿ ಡೆಂಗ್ಯೂ ಮುಕ್ತ ಬೆಂಗಳೂರನ್ನು ನಿರ್ಮಿಸೋಣ. #GreaterBengaluruAuthority #GBA #DenguePrevention #StopDengue #PublicHealth #CleanSurroundings #HealthyBengaluru #MonsoonSafety #DengueAwareness #NammaBengaluru 🦟🏥🌿
1
4
4
909
Maheshwar Rao.M, IAS retweeted
BHOO GUARANTEE – 6th GUARANTEE MY KHATA MY RIGHT CAMPAIGN 📅 Date: 13.06.2026 (Saturday) 🕙 Time: 10:00 AM to 5:00 PM 🏛️ Khata OPEN HOUSE ✅ Resolve Citizen Issues ✅ On-the-Spot Assistance ✅ Khata Related Services & Guidance e-Khata Open House Venues: tinyurl.com/ymv5t5ey File e-Khata grievances at: tinyurl.com/4d7ysx73 📢 Citizens are requested to make use of this opportunity. #GreaterBengaluruAuthority #bengaluru #bhooguarantee #DKShivakumar @CMofKarnataka
1
5
8
1,389
Maheshwar Rao.M, IAS retweeted
📰ಮಾನ್ಯ ಮುಖ್ಯ ಆಯುಕ್ತರು ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನಾ ಸಭೆ ನಡೆಸಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GreaterBengaluruAuthority #bengaluru #gbachiefcommissioner
1
2
2
936
Maheshwar Rao.M, IAS retweeted
🚧 Road Development Update | Bengaluru South City Corporation 🚧 Asphalting work is currently in progress on Haralur–Kasavanahalli Road by the Bengaluru South City Corporation, aimed at improving road quality, commuter safety, and ensuring smoother traffic movement for residents and motorists. The initiative is part of the ongoing road infrastructure improvement works being undertaken across the city. #BengaluruSouthCityCorporation #GreaterBengaluruAuthority #HaralurRoad #KasavanahalliRoad #RoadDevelopment #AsphaltingWork #InfrastructureUpgrade #BetterRoads #BengaluruTraffic #PublicWorks #nammabengaluru #gbachiefcommissioner #DKShivakumar @CMofKarnataka @DKShivakumar @timesofindia
12
7
48
4,392
Maheshwar Rao.M, IAS retweeted
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿ ಸುಬ್ರಹ್ಮಣ್ಯ ರವರು ಬಸವನಗುಡಿ ವಿಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ✅ ಐತಿಹಾಸಿಕ ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ✅ ಹನುಮಂತನಗರದ 50 ಅಡಿ ರಸ್ತೆ (CMIDP) ಕಾಮಗಾರಿಗೆ ಚಾಲನೆ ✅ ಬ್ಯಾಂಕ್ ಕಾಲೊನಿ ಮುಖ್ಯ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ತ್ವರಿತಗೊಳಿಸಲು ಸೂಚನೆ ✅ ಪಾದಚಾರಿ ಮಾರ್ಗ ಹಾಗೂ ಮಳೆನೀರು ಹರಿವಿನ ವ್ಯವಸ್ಥೆ ಸುಧಾರಣೆಗೆ ಆದ್ಯತೆ ✅ ಸಾರ್ವಜನಿಕರ ಹಕ್ಕುಪತ್ರ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿ ಅಗತ್ಯ ಕ್ರಮಕ್ಕೆ ನಿರ್ದೇಶನ ನಗರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಾಗರಿಕರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪಾಲಿಕೆ ಬದ್ಧವಾಗಿದೆ. #GreaterBengaluruAuthority #DKShivakumar #BengaluruWestCityCorporation #Basavanagudi #KempambudhiLake #WhiteTopping #CMIDP #NammaBengaluru
1
1
9
1,227
Maheshwar Rao.M, IAS retweeted
📞Commissioner’s Weekly Phone-In Programme | Bengaluru North City Corporation To establish direct communication with citizens, the Bengaluru North City Corporation has introduced a weekly Phone-In programme with the Commissioner every Friday for two hours. This initiative, which began on September 26, will also be conducted this week on Friday, June 12th, 2026, from 7:00 AM to 9:00 AM, during which the Commissioner will directly address public grievances and concerns. Citizens are requested to make use of this opportunity to share their issues and suggestions. #northcitycorporation #GreaterBengaluruAuthority #DKShivakumar #CMofKarnataka @DKShivakumar
2
2
983