Filter
Exclude
Time range
-
Near
Navsari Lake Development Plan Stalled by Court | Sharbatiya Talav Project Hit a Roadblock | TV9Gujarati #Navsari #SharbatiyaTalav #GujaratNews #LakeDevelopment #HighCourt #NavsariMunicipalCorporation #TV9Gujarati
1
178
🌿ಹುಳಿಮಾವು ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಫ್.ಇ.ಸಿ.ಸಿ ವಿಭಾಗದ ವಿಶೇಷ ಆಯುಕ್ತೆ ಶ್ರೀಮತಿ ಸುಷಮಾ ಗೋಡಬೋಲೆ ಅವರು ಇಂದು ಹುಳಿಮಾವು ಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿಗಳನ್ನು ಪರಿಶೀಲಿಸಿದರು. 🔹 ಸಾರ್ವಜನಿಕರು ಕೆರೆಗೆ ಕೊಳಚೆ ನೀರು ಸೇರುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ, ಎಸ್‌ಟಿಪಿ ಕಾಮಗಾರಿಯನ್ನು ತ್ವರಿತಗೊಳಿಸಿ ಕೆರೆಗೆ ಯಾವುದೇ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 🔹 ಕೆರೆಯ ಸುರಕ್ಷತೆ ಹಾಗೂ ಒತ್ತುವರಿ ತಡೆಗಟ್ಟುವ ಉದ್ದೇಶದಿಂದ ಕೆರೆಯ ಸುತ್ತ ತಂತಿ ಬೇಲಿ ಅಳವಡಿಸಲು ಹಾಗೂ ನಡೆಯುತ್ತಿರುವ ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ನಾಮಫಲಕ ಅಳವಡಿಸಲು ನಿರ್ದೇಶನ ನೀಡಿದರು. 🔹 ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಅರೆಕೆರೆ ಕೆರೆ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 🔹 ರಸ್ತೆ ಹಾಗೂ ರಾಜಕಾಲುವೆ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ ಮತ್ತು ಬೆಸ್ಕಾಂ ವಿದ್ಯುತ್ ತಂತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಮುಖ್ಯ ಅಭಿಯಂತರರಾದ ಶ್ರೀ ಕೆ.ವಿ. ರವಿ, ಕೆರೆ ವಿಭಾಗದ ಇಇ ಶ್ರೀಮತಿ ದೀಪಶ್ರೀ, ಬಿಡಬ್ಲ್ಯೂಎಸ್‌ಎಸ್‌ಬಿ ಹೆಚ್ಚುವರಿ ಮುಖ್ಯ ಅಭಿಯಂತರರಾದ ಶ್ರೀ ಪ್ರದೀಪ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #BengaluruSouthCityCorporation #HulimavuLake #LakeDevelopment #FECC #BWSSB #StormWaterDrain #FloodPrevention #NammaBengaluru #UrbanDevelopment #GBA #BengaluruInfrastructure
1
2
5
1,157
ಕೊಟ್ಟ ಮಾತಿನಂತೆ ಆಯುಕ್ತರೊಂದಿಗೆ ಕೆಂಪಾಂಬುಧಿ ಕೆರೆಗೆ ಭೇಟಿ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲಾಯಿತು. ಕೆರೆಯ ಪುನಶ್ಚೇತನ, ಸ್ವಚ್ಛತೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಾಕಿ ಇರುವ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಯಿತು. #KempambudhiLake #Basavanagudi #LakeDevelopment
1
5
174
ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕಸ್ತೂರಿ ನಗರದ ಚಾಮುಂಡೇಶ್ವರಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿ ಮಳೆನೀರು ಕಾಲುವೆ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು. 🌊 ಇದೇ ವೇಳೆ ಕಸ್ತೂರಿನಗರ ಕೆರೆಯ ಅಭಿವೃದ್ಧಿ ಮತ್ತು ಹೂಳೆತ್ತುವಿಕೆ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ಹೂಳೆತ್ತುವಿಕೆಗಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು. 📋 ಕೆರೆ ಸಂರಕ್ಷಣೆ, ಮಳೆನೀರು ಹರಿವಿನ ಸುಧಾರಣೆ, ಪ್ರವಾಹ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. #GreaterBengaluruAuthority #LakeDevelopment #DesiltingWork #StormWaterDrain #FloodMitigation #InfrastructureDevelopment #eastcitycorporation #DKShivakumar
3
2
21
2,080
🚧🌊 ಅಪರ ಆಯುಕ್ತರಿಂದ ಸ್ಥಳ ಪರಿಶೀಲನೆ 🌊🚧 📍 ಕಸ್ತೂರಿ ನಗರ – ಚಾಮುಂಡೇಶ್ವರಿ ಲೇಔಟ್ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕಸ್ತೂರಿ ನಗರದ ಚಾಮುಂಡೇಶ್ವರಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿ ಮಳೆನೀರು ಕಾಲುವೆ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು. 🌊 ಇದೇ ವೇಳೆ ಕಸ್ತೂರಿನಗರ ಕೆರೆಯ ಅಭಿವೃದ್ಧಿ ಮತ್ತು ಹೂಳೆತ್ತುವಿಕೆ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ಹೂಳೆತ್ತುವಿಕೆಗಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು. 📋 ಕೆರೆ ಸಂರಕ್ಷಣೆ, ಮಳೆನೀರು ಹರಿವಿನ ಸುಧಾರಣೆ, ಪ್ರವಾಹ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. #LakeDevelopment #DesiltingWork #StormWaterDrain #FloodMitigation #InfrastructureDevelopment
2
7
803
🌧️🏗️ ಪ್ರವಾಹ ನಿರ್ವಹಣೆ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ 🏗️🌧️ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಎಫ್.ಇ.ಸಿ.ಸಿ. ವಿಭಾಗದ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ ಅವರು ಇಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಕೆಂಗೇರಿ ಮಸೀದಿ ರಸ್ತೆಯಲ್ಲಿನ ಪ್ರವಾಹ ಪೀಡಿತ ಸ್ಥಳಗಳಿಗೆ (Flood Points) ಭೇಟಿ ನೀಡಿ ಪರಿಶೀಲನೆ ನಡೆಸಿದರು. 📍 ಮಳೆಗಾಲದಲ್ಲಿ ಸಂಭವಿಸಬಹುದಾದ ನೀರು ನಿಲ್ಲುವಿಕೆ ಹಾಗೂ ಪ್ರವಾಹ ಸಮಸ್ಯೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. 🏞️ ಬಳಿಕ ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿವೀಕ್ಷಿಸಿ, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ✅ ಪ್ರವಾಹ ನಿರ್ವಹಣೆಗೆ ಆದ್ಯತೆ ✅ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ✅ ನಾಗರಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳು ✅ ಸಮಗ್ರ ನಗರ ಮೂಲಸೌಕರ್ಯ ಬಲವರ್ಧನೆ #GreaterBengaluruAuthority #WestCityCorporation #FECC #FloodManagement #LakeDevelopment #HalagevaderahalliLake #Kengeri #RajarajeshwariNagar #GBAChiefCommissioner #DKShivakumar #NammaBengaluru #BengaluruDevelopment @DKShivakumar
1
1
6
1,007
मुख्यमंत्री योगी आदित्यनाथ ने कहा कि पहले की सरकारों के दौर में ताल और पोखरों पर अवैध कब्जे होते थे, जिससे जल स्रोतों का अस्तित्व खतरे में पड़ गया था. लेकिन डबल इंजन की भाजपा सरकार इन जलाशयों का संरक्षण कर रही है और उन्हें पर्यटन स्थलों के रूप में विकसित किया जा रहा है. देखिए क्या बोले सीएम योगी.. #CMYogi #YogiAdityanath #UPNews #TourismDevelopment #DoubleEngineGovernment #BJPGovernment #PondConservation #LakeDevelopment #UttarPradesh #Development #Tourism #Environment #Gorakhpur #CMYogiSpeech #UPTak
2
1
7
465
मुख्यमंत्री योगी आदित्यनाथ ने कहा कि पहले की सरकारों के दौर में ताल और पोखरों पर अवैध कब्जे होते थे, जिससे जल स्रोतों का अस्तित्व खतरे में पड़ गया था. लेकिन डबल इंजन की भाजपा सरकार इन जलाशयों का संरक्षण कर रही है और उन्हें पर्यटन स्थलों के रूप में विकसित किया जा रहा है. सीएम योगी ने कहा कि इससे पर्यावरण संरक्षण के साथ-साथ स्थानीय रोजगार और पर्यटन को भी बढ़ावा मिलेगा. जानिए सीएम योगी के इस बड़े बयान और सरकार की योजनाओं की पूरी जानकारी. Chief Minister Yogi Adityanath stated that under previous governments, lakes and ponds were often encroached upon, threatening their existence. He said the double-engine BJP government is now focused on conserving these water bodies and developing them as tourism destinations. According to the CM, this initiative will promote environmental protection, tourism, and local employment. Watch the full details of CM Yogi's statement and development plans. #CMYogi #YogiAdityanath #UPNews #TourismDevelopment #DoubleEngineGovernment #BJPGovernment #PondConservation #LakeDevelopment #UttarPradesh #Development #Tourism #Environment #Gorakhpur #CMYogiSpeech #UPTak
1
1
145
मुख्यमंत्री योगी आदित्यनाथ ने कहा कि पहले की सरकारों के दौर में ताल और पोखरों पर अवैध कब्जे होते थे, जिससे जल स्रोतों का अस्तित्व खतरे में पड़ गया था. लेकिन डबल इंजन की भाजपा सरकार इन जलाशयों का संरक्षण कर रही है और उन्हें पर्यटन स्थलों के रूप में विकसित किया जा रहा है. सीएम योगी ने कहा कि इससे पर्यावरण संरक्षण के साथ-साथ स्थानीय रोजगार और पर्यटन को भी बढ़ावा मिलेगा. जानिए सीएम योगी के इस बड़े बयान और सरकार की योजनाओं की पूरी जानकारी. Chief Minister Yogi Adityanath stated that under previous governments, lakes and ponds were often encroached upon, threatening their existence. He said the double-engine BJP government is now focused on conserving these water bodies and developing them as tourism destinations. According to the CM, this initiative will promote environmental protection, tourism, and local employment. Watch the full details of CM Yogi's statement and development plans. #CMYogi #YogiAdityanath #UPNews #TourismDevelopment #DoubleEngineGovernment #BJPGovernment #PondConservation #LakeDevelopment #UttarPradesh #Development #Tourism #Environment #Gorakhpur #CMYogiSpeech #UPTak
1
106
🚧 ಮುಂಗಾರು ಮುನ್ನ ಸಜ್ಜಾದ ಪಶ್ಚಿಮ ಪಾಲಿಕೆ! 🌧️🏗️ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಕಾಮಗಾರಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ, CMIDP ಹಾಗೂ CSSIP ಯೋಜನೆಗಳ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 🛣️ ರಸ್ತೆ ಅಭಿವೃದ್ಧಿ, 🌊 ಮಳೆನೀರುಗಾಲುವೆ ಹೂಳೆತ್ತುವಿಕೆ, 🚦 ಟ್ರಾಫಿಕ್ ಸಮನ್ವಯ, 🕳️ ರಸ್ತೆ ಗುಂಡಿ ದುರಸ್ತಿ, 🌿 ಕೆರೆಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಒತ್ತು ನೀಡಲಾಯಿತು. ಡ್ರೋನ್ ವಿಡಿಯೋಗ್ರಫಿ ಮೂಲಕ ಹೂಳೆತ್ತುವಿಕೆ ಪ್ರಮಾಣೀಕರಣ, ಸ್ಕೈವಾಕ್ ನಿರ್ವಹಣೆ ವಿಭಾಗಗಳಿಗೆ ಹಸ್ತಾಂತರ ಹಾಗೂ ಪ್ರವಾಹ ತಡೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. #BengaluruWestCityCorporation #GreaterBengaluruAuthority #CMIDP #CSSIP #MonsoonPreparedness #LakeDevelopment #NammaBengaluru #CivicWorks #StormWaterDrain #CleanBengaluru #InfrastructureDevelopment @DKShivakumar
1
2
7
847
🚧 ಸೂಕ್ಷ್ಮ ಪ್ರದೇಶಗಳ ಪರಿಶೀಲನೆ | 🌧️ ಮಳೆ ನಿರ್ವಹಣೆಗೆ ತುರ್ತು ಕ್ರಮ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಶ್ರೀಮತಿ ಸುಷಮಾ ಗೋಡಬೋಲೆ ಅವರು ಪಶ್ಚಿಮ ಪಾಲಿಕೆ ವ್ಯಾಪ್ತಿಯ ನಾಯಂಡಹಳ್ಳಿ ಸೇತುವೆ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ✔️ ಹೂಳು, ಮಣ್ಣು, ಕಸ ಹಾಗೂ ಘನತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಲು ಸೂಚನೆ ✔️ ನಾಯಂಡಹಳ್ಳಿ ಹಾಗೂ ದೀಪಾಂಜಲಿ ನಗರದ ಕೆರೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ✔️ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗುವ ಕಾಮಗಾರಿಗಳನ್ನು 10 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ ✔️ ಕೆರೆಯ ಗಡಿಭಾಗದುದ್ದಕ್ಕೂ ಸಸಿಗಳನ್ನು ನೆಡುವಂತೆ ನಿರ್ದೇಶನ 🌿 ಸ್ವಚ್ಛ, ಹಸಿರು ಮತ್ತು ಸುರಕ್ಷಿತ ಬೆಂಗಳೂರಿನತ್ತ ಮತ್ತೊಂದು ಹೆಜ್ಜೆ #GreaterBengaluruAuthority #WestCityCorporation #DKShivakumar #GBAChiefCommissioner #Nayandahalli #LakeDevelopment #FloodPrevention #RainwaterHarvesting #GreenBengaluru #nammabengaluru @DKShivakumar
2
4
650
🚶‍♂️🌿 From Budget to Action: Building a Greener & More Walkable Bengaluru | Bengaluru north city corporation A comprehensive review meeting on Draft Action Plans under the “Budget to Action” workshop was held today under the chairmanship of BNCC Commissioner Shri Pommala Sunil Kumar. Key focus areas discussed: ✅ Active Mobility ✅ Climate Action Plan ✅ Lake Development ✅ Bamboo City Project ✅ Solar Systems on Government Buildings ✅ Parks & Public Spaces Development Special emphasis was laid on developing 10-km walkable, obstruction-free and pedestrian-friendly footpaths in every ward across Bengaluru North City Corporation limits. Representatives from Walkaluru, Biome, WELL Labs, C40 Cities, Hasiru Dala, CGBMT, Say Trees, B.PAC, Jan Sahas and WRI India participated in the discussions and shared valuable suggestions for sustainable urban development. The Commissioner directed all departments to prepare action plans on priority and complete planned works by December 2026, with monthly review meetings to monitor progress. Additional Commissioner (Development) Smt. R. Latha, Additional Commissioner (Revenue In-Charge) Smt. Pallavi, Deputy Controller (Finance) Shri Nagesh, Chief Engineers Shri Raghavendra Prasad and Smt. Yamuna, SEs, EEs, urban planning experts and representatives of various organisations were present at the meeting. #GreaterBengaluruAuthority #northcitycorporation #BNCC #BudgetToAction #WalkableBengaluru #ClimateAction #ActiveMobility #SustainableBengaluru #LakeDevelopment #PublicSpaces #GreenBengaluru #nammabengaluru @DKShivakumar @WRIIndia @Hasiru_Dala @BPACofficial @WELLLabs_org @walkaluru
2
1
12
1,600
జలధార నిధులతో సుద్దపల్లి చెరువు అభివృద్ధి.. #Jaladhara #MGNREGS #LakeDevelopment #IdhiManchiPrabhutvam #Ponnur
3
61
523
ಕೇಂಪಂಬುಡಿ ಕೆರೆಯ ಪರಿಶೀಲನೆ ನಡೆಸಿದ ವೇಳೆ ನಿರ್ವಹಣೆಯ ದುಸ್ಥಿತಿ ಕಂಡು ಬೇಸರವಾಯಿತು. ತಕ್ಷಣ ಸರಿಪಡಿಸಬೇಕಾದ ಹಲವು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಗಡುವು ನಿಗದಿ ಮಾಡಲಾಗಿದೆ. #KempambudiKere #Basavanagudi #Bengaluru #LakeDevelopment #SwachhaBengaluru #BasavanagudiConstituency
1
10
278
Met Hon’ble Zonal Commissioner Shri Vikas Mahato, IAS, on his recent appointment as Zonal Commissioner of LB Nagar. Had a constructive discussion regarding the development of Saroornagar Lake and highlighted key issues concerning its improvement in Lingojiguda. Requested him to kindly visit Saroornagar Lake to assess the situation firsthand and take necessary steps towards its development. Regards, Daripally Raja Shekar Reddy TPCC Official Spokesperson #ZonalCommissioner #LBNagar #VikasMahato #SaroornagarLake #Lingojiguda #Hyderabad #Telangana #LakeDevelopment #UrbanDevelopment #PublicService #CivicIssues @ZC_LBNagar @TelanganaCMO @revanth_anumula
2
25
2,389
Proposed Abhva Lake Development, Surat📍
3
13
383
Day 36 | Praja Palana – Pragathi Pranalika At Safilguda Lake Park, the MMC Commissioner inspected lake surroundings and park works. Instructions were issued to remove C&D waste, cables, and prevent dumping. Mosquito control, oil ball application, and hyacinth removal were directed. Hut space to be developed as canteen, appreciated Mahila Shakti Millets Food Court. @TelanganaCMO @TelanganaCS @IPRTelangana @jayesh_ranjan @JacobBhoompag @DigitalMediaTG #PrajaPalana #PragathiPranalika #Day36 #MMC #Malkajgiri #SafilgudaLake #LakeDevelopment #SanitationDrive #MosquitoControl #CleanCity #PublicHealth #telangana
2
1
5
510