Joined September 2012
544 Photos and videos
ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆ ಕಟ್ಟುವುದು ತುಂಬಾ ಮುಖ್ಯ! Bilingual ಇಲ್ಲವೇ English ಮಾಧ್ಯಮದ KPS ಬದಲಾಗಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಿರಿ! @CMofKarnataka @kdabengaluru
18
39
1,114
ಪ್ರಶಾಂತ | Prashant retweeted
ನಮ್ಮ‌ 25ನೇ ಸಂಚಿಕೆ ತುಂಬಾ ಜನರಿಗೆ ಇಷ್ಟವಾಗುತ್ತಿದೆ. 800 ರೂಪಾಯಿ ಬ್ಯಾಂಕ್ ಖಾತೆಯಲ್ಲಿದ್ದ ದಿನದಿಂದ ಇಂದು 1300 ಕೋಟಿ ಆದಾಯ ಗಳಿಸುವರೆಗೆ ವೇಕ್‌ಫಿಟ್ ಅನ್ನು ಕಟ್ಟಿದ ಚೈತನ್ಯ ಅವರ ಕತೆ ಈ ವಾರಾಂತ್ಯಕ್ಕೆ ನಿಮ್ಮ ಸಂಗಾತಿಯಾಗಲಿ.. ನೋಡಿದ‌ ಮೇಲೆ ಇಷ್ಟವಾದರೆ ಅಲ್ಲೇ ಒಂದು ಕಮೆಂಟ್ ಹಾಕಿ, ಒಂದು ಲೈಕ್ ಕೊಡಿ, ಒಂದು ಶೇರ್ ಮಾಡಿ.. ಲಿಂಕ್: youtu.be/Pf9xXPVdA9E?si=1DaL…
1
13
74
2,103
ಪ್ರಶಾಂತ | Prashant retweeted
ಕರವೇ ಆಯೋಜಿಸಿರುವ "ಸಮಗ್ರ ಭಾಷಾನೀತಿ, ಸಮಗ್ರ ಭಾಷಾ ಯೋಜನೆ” ಕುರಿತಾದ ಒಂದು ದಿನದ ದುಂಡು ಮೇಜಿನ ಸಭೆ.. ಆರಂಭವಾಗಿದೆ.
14
65
806
ಪ್ರಶಾಂತ | Prashant retweeted
So what. You want to destroy the demographics of Karnataka and make life hell for Kannadigas because of uncontrolled migration.
Bidadi township project has PM’s backing: CM DK Shivakumar newindianexpress.com/states/…
3
49
217
3,798
ಪ್ರಶಾಂತ | Prashant retweeted
GOI has no business imposing Hindi us. Tell them to mind their business.
We are free people in a free country. Parents have right to choose. Why are you thrusting your views on parents? Let them choose?
29
121
1,385
ಪ್ರಶಾಂತ | Prashant retweeted
Most guessed right. Our 25th episode's guest is @InfiniChai (Chaitanya Ramalingegowda), founder of Wakefit. Here is the trailer 👇 Episode is releasing tomorrow on @mundhebanni YT and other podcast platforms. We are really excited to bring our 25th episode to you. Thank you for continued support 🙌
Guess our next guest on @mundhebanni Clue: He is someone who completely trashes the "18-hour toxic hustle" myth because he actually values a good night's rest. A very apt guest for our 25th episode.. Any guesses?
11
55
2,831
Replying to @tmp_007
Unparalleled in human history. What the Kannada emperors built is certainly a wonder of the world.
1
7
18
274
Not only will this result in a smaller Kannadiga population, it will encourage more non-Kannadigas to migrate to Karnataka and eventually we will lose Kannada majority in our own land. Such demographic change coupled with Hindi imposition, commercialised English-based education, and lack of autonomy will change Kannada land forever. It is not too far in the future, it will happen in a couple of decades.
Karnataka's fertility rate falls 21% in decade; steeper in villages ebx.sh/Mu6lzt
2
14
23
679
ಪ್ರಶಾಂತ | Prashant retweeted
In a normal country, this could have been a topic of discussion. #VishwaGuru #education_system
2
33
128
3,176
ಕರ್ನಾಟಕ ಆಡಳಿತ ಭಾಷಾ ಕಾಯ್ದೆ-೧೯೬೩ರ (Karnataka Official Language Act, 1963) ಪ್ರಕಾರ, ರಾಜ್ಯದಲ್ಲಿ ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಕಡತಗಳು, ಸುತ್ತೋಲೆಗಳು, ಆದೇಶಗಳು ಮತ್ತು ಸಾರ್ವಜನಿಕ ಸಂಪರ್ಕ ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು ಎಂಬ ಸ್ಪಷ್ಟ ನಿಯಮವಿದ್ದರೂ, ೧/೯
2
29
70
1,280
ಪ್ರಶಾಂತ | Prashant retweeted
Hello @KalaburgiCorp inform your mayor ಕನ್ನಡ ದಲ್ಲಿ ಮಾತಾಡಲು? ಪತ್ರಕರ್ತರು ಏನ್ ಮಾಡ್ತಾ ಇದಾರೆ? @PriyankKharge ನಿಮ್ಮ ಮೇಯರ್,ಅವ್ರಿಗೆ ಕನ್ನಡ ಬರಲ್ವಾ? ಅಥವಾ ಕನ್ನಡ ಪ್ರೀತಿ ಬೆಂಗಳೂರು ಅಲ್ಲಿ ಮಾತ್ರಾನಾ? @DCKalaburagi . #Stophindiimposition #Stopurduimposition .
38
173
466
38,255
Surnames of Kannadigas are further intersting. ಅಕ್ಕಿ, ಬ್ಯಾಳಿ (ಬೇಳೆ), ಮೆಣಸಿನಕಾಯಿ, ಬೆಲ್ಲದ, ತುಪ್ಪದ, ಉಪ್ಪಿನ, ಹುಣಸೀಮರದ, ಉಳ್ಳಾಗಡ್ಡಿ, ಬಳ್ಳೊಳ್ಳಿ (ಬೆಳ್ಳುಳ್ಳಿ), ಮೂಲಿಮನಿ, ಹಾದಿಮನಿ, ಹಳೆಮನಿ, ಮೇಲ್ಮನಿ, ಹೊಸಮನಿ, ಹಿತ್ತಲಮನಿ, ದೊಡ್ಡಮನಿ, ನಡುವಿನಮನಿ, ಅಗಸಿಮನಿ,
There is a lot of discussion about Marathi surnames being weird. One thing that’s rare: does only Marathi have last names based on colour names? PaanDhare (White), KaaLe, Hirave, JaambhaLe (purple), DhavaLe (another name for white). Not seen this in other languages yet.
5
92
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಪವನ್ ಖೇರಾ ಎಂಬುವವರ ಹೆಸರು ಕಾಣಿಸಿಕೊಂಡಿದೆ. ಈ ಪವನ್ ಖೇರಾ ಯಾರು? ಕರ್ನಾಟಕಕ್ಕೂ ಇವರಿಗೂ ಏನು ಸಂಬಂಧ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಆಯ್ಕೆ ಮಾಡಲು ಆ ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ಕಾಣಿಸಲಿಲ್ಲವೇ? ಉತ್ತರ ಭಾರತದ ನಿರಾಶ್ರಿತ ರಾಜಕಾರಣಿಯನ್ನು ಆಯ್ಕೆ ಮಾಡಲು ಏನು ಕಾರಣ? ದೆಹಲಿ ಹೈಕಮಾಂಡ್ ಪಕ್ಷಗಳು ಮೊದಲಿನಿಂದಲೂ ಕನ್ನಡಿಗರ ಮೇಲೆ ಸವಾರಿ ಮಾಡುತ್ತಲೇ ಬಂದಿವೆ. ಕರ್ನಾಟಕದಿಂದ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದ ನಿರ್ಮಾಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು? ಕನ್ನಡಿಗರ ಮೂಲಕ ಆಯ್ಕೆಯಾಗಿದ್ದೇನೆಂಬ ಕನಿಷ್ಠ ಸೌಜನ್ಯ, ಉಪಕಾರ ಪ್ರಜ್ಞೆಯೂ ಇಲ್ಲದ ಅವರು ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣಕಾಸು ಹಂಚಿಕೆಯನ್ನೂ ನೀಡಲಿಲ್ಲ. ಇಂಥವರನ್ನು ಆಯ್ಕೆ ಮಾಡಿ ಏನು ಪ್ರಯೋಜನ? ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ. ಅದರಲ್ಲೂ ಕರ್ನಾಟಕದ ಜನತೆ ವಿಶ್ವಾಸ ಇಟ್ಟು ದೊಡ್ಡ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕನ್ನಡಿಗರ ಈ ಔದಾರ್ಯವನ್ನು ಆ ಪಕ್ಷ ಮರೆಯುವಂತಿಲ್ಲ. ಹೀಗಿರುವಾಗ ಅನ್ಯರಾಜ್ಯಗಳ ರಾಜಕೀಯ ನಾಯಕರನ್ನು ಕರ್ನಾಟಕದಿಂದ ಆಯ್ಕೆ ಮಾಡುವ ಅಗತ್ಯವೇನು? ಕನ್ನಡಿಗರಿಗೆ ರಾಜ್ಯಸಭೆಯಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆಯೇ? ಕರ್ನಾಟಕದ ಕಾಂಗ್ರೆಸ್ ಘಟಕ ಹೈಕಮಾಂಡ್ ತೀರ್ಮಾನವನ್ನು ಧಿಕ್ಕರಿಸಬೇಕು. ಇನ್ನಾದರೂ ಹೈಕಮಾಂಡ್ ಗುಲಾಮಗಿರಿಯನ್ನು ಬಿಟ್ಟು ಪವನ್ ಖೇರಾ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆದರೆ ಆ ಪಕ್ಷದ ಇತಿಹಾಸವನ್ನು ಗಮನಿಸಿದರೆ ಹೈಕಮಾಂಡ್ ಏನೇ ದಬ್ಬಾಳಿಕೆ ಮಾಡಿದರೂ ಅದನ್ನು ವಿರೋಧಿಸುವ ಎದೆಗಾರಿಕೆ ಅದರ ನಾಯಕರಿಗೆ ಇಲ್ಲ. ಈ ರಾಜಕೀಯ ದಾಸ್ಯದಿಂದ ಹೊರಬರಲು ಅವರಿಗೆ ಸಾಧ್ಯವಾಗಿಯೇ ಇಲ್ಲ. ಇದನ್ನೇ ನಾವು ಹೈಕಮಾಂಡ್ ಗುಲಾಮಗಿರಿ ಎಂದು ಕರೆಯುವುದು. ಪವನ್ ಖೇರಾ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ವಿರೋಧಿಸಬೇಕು. ಯಾಕೆಂದರೆ ಅವರಿಗೆ ಸಿಗಬೇಕಾದ ಸ್ಥಾನ ಇನ್ಯಾವುದೋ ರಾಜ್ಯದ ನಾಯಕನಿಗೆ ಸಿಗುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ತನ್ನ ನಿರ್ಧಾರ ಬದಲಿಸಿ, ಕನ್ನಡಿಗರಿಗೆ ಆ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಆ ಪಕ್ಷ ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಂತಾಗುತ್ತದೆ. ಕರ್ನಾಟಕದ ಜನತೆಯಲ್ಲಿ ಜಾಗೃತಿ ಮೂಡಿಸಿ, ಈ ಇಂಥ ಅನ್ಯಾಯಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಲಿದೆ.
45
192
631
30,574
ಪ್ರಶಾಂತ | Prashant retweeted
Congress is taking an anti Kannada stance by electing non Kannadigas to Rajya Sabha from Karnataka. All Kannada activists should oppose this.
Congress picks @kharge, @MansoorKhanINC & @Pawankhera as candidates for Rajya Sabha polls from Karnataka. Out of 4 seats falling vacant, Congress is expected to win 3. thesouthfirst.com/karnataka/…
20
91
288
13,041
ಪ್ರಶಾಂತ | Prashant retweeted
ಒಂದು ದಿನದ ದುಂಡು ಮೇಜಿನ ಸಭೆ ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು - ಸವಾಲುಗಳು. ದಿನಾಂಕ: 14-6-2026, ಭಾನುವಾರ ಬೆಳಿಗ್ಗೆ 10-30 ರಿಂದ ಸಂಜೆ 5 ಗಂಟೆಯವರೆಗೆ ಸ್ಥಳ: ಹೋಟೆಲ್ ಲಲಿತ್ ಅಶೋಕ ಕುಮಾರ ಕೃಪ ರಸ್ತೆ, ಬೆಂಗಳೂರು-01 #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore
3
39
128
1,998
ಪ್ರಶಾಂತ | Prashant retweeted
Look at points three and four. Tamil’s have built a strong political narrative that defends their interests.
If reports are correct, #Annamalai 's differences with the BJP seem to centre on four issues: • Alliance politics: BJP chose AIADMK, Annamalai reportedly preferred building the party independently. • Growth strategy: BJP wanted quicker electoral gains, Annamalai favoured long term grassroots expansion. • Tamil identity: Annamalai is said to favour a stronger Tamil first political narrative. • Policy: He recently criticised the Centre's three language policy for CBSE students. The divide appears to be as much about political strategy as ideology.
2
12
44
1,105
ಪ್ರಶಾಂತ | Prashant retweeted
ರಾಜ್ಯದ ಹಿತಾಸಕಿ ಕಾಪಾಡಲು ಬೇಕಿದೆ ಸದೃಢ ಪ್ರಾದೇಶಿಕ ಪಕ್ಷ. ಹೊಸ ಕಾಲ ಬಂದಿದೆ. ಬದಲಾವಣೆಯ ಪರ್ವ ಮುಂದಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore
37
97
369
10,650
ಪ್ರಶಾಂತ | Prashant retweeted
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? enguru.blogspot.com/2026/05/…

1
5
18
742
ಪ್ರಶಾಂತ | Prashant retweeted
ಉದ್ಯಮಿಗಳ ಹಿತಾಸಕ್ತಿಯ ಬಗ್ಗೆ ಹೆಚ್ಚುವ ಕಾಳಜಿಯಿಂದ ಕನ್ನಡ ವಿರೋಧಿ ಕೆಲಸಗಳು ಹೆಚ್ಚಾಗಲಿವೆ. ಕನ್ನಡ ಪರ ಹೋರಾಟಕ್ಕೆ ಹೆಚ್ಚಿನ ಜವಾಬ್ದಾರಿ ಈಗ.
37
161
2,137