Official Twitter Account of Jayanagar Traffic Police Station (080-22942669) Dial Namma-112 in Case of Emergency. @blrcitytraffic

Joined February 2015
2,182 Photos and videos
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
1
12
8
960
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಅಗತ್ಯವಿದ್ದಾಗ ಮಾತ್ರ ಹಾರ್ನ್ ಬಳಸಿ. ಅನಗತ್ಯ ಹಾರ್ನ್ ಶಬ್ದವು ಒತ್ತಡವನ್ನು ಹೆಚ್ಚಿಸುತ್ತದೆ, ಸುರಕ್ಷತೆಯನ್ನು ಅಲ್ಲ. ಶಾಂತ ಚಾಲನೆ, ಸುರಕ್ಷಿತ ಪ್ರಯಾಣ. ಕಡಿಮೆ ಹಾರ್ನ್ – ಹೆಚ್ಚು ಜವಾಬ್ದಾರಿ.
13
5
375
*ಸಂಚಾರ ಸಲಹೆ/Traffic Advisory* ಜಯನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದ್ದು, ಅಡಿಗಾಸ್ ಜಂಕ್ಷನ್ ನಿಂದ ಸಿಂಡಿಕೇಟ್ ಬ್ಯಾಂಕ್ ಜಂಕ್ಷನ್ ರವರೆಗೂ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆಯಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ವಿನಂತಿಸಿದೆ. @blrcitytraffic @DCPSouthTrBCP
1
1
1
663
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
🚦ಸಿಗ್ನಲ್ ಜಂಪ್ ಮಾಡುವುದರಿಂದ ಕೆಲವು ಕ್ಷಣಗಳು ಉಳಿಯಬಹುದು... ಆದರೆ ಒಂದು ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ. ಕೆವಲ 2 ಸೆಕೆಂಡ್‌ಗಳ ತಾಳ್ಮೆ ಇರಲಿ, ಸುರಕ್ಷಿತವಾಗಿ ಮನೆ ಸೇರಿ. 🏠
12
8
270
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ದೋಷಪೂರಿತ ಸೈಲೆನ್ಸರ್ ಕೇವಲ ಶಬ್ದವನ್ನಷ್ಟೇ ಉಂಟುಮಾಡುವುದಿಲ್ಲ, ಅದು ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಾಯವನ್ನೂ ಉಂಟುಮಾಡುತ್ತದೆ. ಅತಿಯಾದ ಶಬ್ದ ಮಾಲಿನ್ಯವು ಜನರ ಆರೋಗ್ಯ ಮತ್ತು ನೆಮ್ಮದಿಗೆ ಹಾನಿಕಾರಕವಾಗಿದೆ. ನಿಮ್ಮ ವಾಹನವನ್ನು ಸರಿಯಾಗಿ ನಿರ್ವಹಿಸಿ. ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಾಲಕರಾಗಿರಿ.
2
10
9
365
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
🚦ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ, ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಿ. ಸಂಚಾರ ನಿಯಮ ಪಾಲಿಸಿ ಸಂರಕ್ಷಿತವಾಗಿರಿ.🚦
19
15
780
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
2
16
10
1,634
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
🚦 ಅತಿವೇಗವೇ ಅಪಾಯ! ಒಂದು ಕ್ಷಣದ ನಿರ್ಲಕ್ಷ್ಯ ಜೀವನವನ್ನೇ ಕಸಿದುಕೊಳ್ಳಬಹುದು. ವೇಗ ಮಿತಿ ಪಾಲಿಸಿ – ಸುರಕ್ಷಿತವಾಗಿ ಮನೆ ತಲುಪಿ. 🛣️
9
7
400
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ವಾಹನ ಚಾಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಸದಾ ಸಂಚಾರ ನಿಯಮ ಪಾಲಿಸಿ,ಸುರಕ್ಷಿತರಾಗಿರಿ.
1
11
8
1,009
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಹೆಲ್ಮೆಟ್ ಕೇವಲ ಒಂದು ಆಯ್ಕೆಯಲ್ಲ -ಅದು ಒಂದು ಭರವಸೆ. ಪ್ರತಿ ಬಾರಿ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ. ಸಂಚಾರ ನಿಯಮ ಪಾಲಿಸಿ.!! ಸುರಕ್ಷಿತವಾಗಿರಿ.
11
11
554
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ರಸ್ತೆ ಪಥ ಶಿಸ್ತು ಪಾಲನೆ ಸುರಕ್ಷಿತ ಸಂಚಾರದ ಮೂಲಭೂತ ಅಂಶವಾಗಿದೆ. ಓವರ್‌ಟೇಕ್ ಮಾಡಲು ಮಾತ್ರ ಬಲಭಾಗದ ಲೇನ್ ಬಳಸಿ. ಸರಿಯಾದ ಲೇನ್‌ನಲ್ಲಿ ಸಂಚರಿಸುವುದರಿಂದ ಹೆದ್ದಾರಿಗಳಲ್ಲಿ ಸಂಚಾರ ಸುಗಮವಾಗಿದ್ದು, ಎಲ್ಲರಿಗೂ ಸುರಕ್ಷತೆ ಹೆಚ್ಚುತ್ತದೆ. 🚗🛣️ #LaneDiscipline #RoadSafety #SafeDriving #TrafficAwareness
4
11
4
608
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
🚧 ಸಂಚಾರ ಸಲಹೆ / Traffic Advisory 🚧
11
16
3,410
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
21
102
142
7,108
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮಳೆಗಾಲದಲ್ಲಿ ರಸ್ತೆಗಳು ಜಾರುವುದರಿಂದ ವಾಹನ ಚಾಲನೆ ಸವಾಲಿನದ್ದಾಗಿರುತ್ತದೆ. 🚗 ವೇಗವನ್ನು ನಿಯಂತ್ರಣದಲ್ಲಿಡಿ. ↔️ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. 🚦 ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. 🏍️ ದ್ವಿಚಕ್ರ ವಾಹನ ಸವಾರರು , ಹೆಚ್ಚಿನ ಜಾಗರೂಕತೆಯಿಂದ ವಾಹನ ಚಲಾಯಿಸಿ. 🪖 ಹೆಲ್ಮೆಟ್ ಧರಿಸುವುದನ್ನು ಎಂದಿಗೂ ಮರೆಯಬೇಡಿ.
17
13
693
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಒಂದು ಕ್ಷಣದ ಅಜಾಗರೂಕತೆ, ಜೀವನಪೂರ್ತಿ ಪಶ್ಚಾತ್ತಾಪ. ರಸ್ತೆ ದಾಟುವಾಗ ಎಚ್ಚರಿಕೆ ಅಗತ್ಯ.
8
10
427
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
“Pillion or rider, the road doesn’t discriminate — one mistake, two lives at stake. Wear a helmet, every ride, every time.” “ಹಿಂಬದಿ ಸವಾರನಾಗಿರಲಿ ಅಥವಾ ಮುಂಬದಿ ಸವಾರನಾಗಿರಲಿ — ರಸ್ತೆ ಯಾರನ್ನೂ ಬೇರ್ಪಡಿಸುವುದಿಲ್ಲ. ಒಂದು ತಪ್ಪು, ಎರಡು ಜೀವಗಳ ಅಪಾಯ. ಪ್ರತಿ ಪ್ರಯಾಣಕ್ಕೂ ಹೆಲ್ಮೆಟ್ ಧರಿಸಿ.” #RoadSafety
12
9
599
ಈ ದಿನ ನಮ್ಮ ಠಾಣೆಯ ಅಧಿಕಾರಿಗಳು SARS ಕಾರ್ಯಕ್ರಮದಡಿಯಲ್ಲಿ ಜಯನಗರ ಸರಹದ್ದಿನ ಆಟೋ ಚಾಲಕರುಗಳನ್ನು ಟ್ರಾಫಿಕ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಸಂಚಾರ ಜಾಗೃತಿ & ರಸ್ತೆ ಸುರಕ್ಷತೆಯ ಕುರಿತು, ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
3
119
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಹೆಲ್ಮೆಟ್ ಕೇವಲ ಒಂದು ಆಯ್ಕೆಯಲ್ಲ -ಅದು ಒಂದು ಭರವಸೆ. ಪ್ರತಿ ಬಾರಿ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತವಾಗಿರಿ.
1
13
8
1,031
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #bengaluru
1
13
11
622
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಪ್ರತಿ ಪ್ರಯಾಣಕ್ಕೂ ಸಂತೋಷದ ಅಂತ್ಯ ಇರಲಿ — ಸೀಟ್‌ಬೆಲ್ಟ್ ಕಟ್ಟುವುದರಿಂದಲೇ ಆರಂಭಿಸಿ! ಜೀವನ ಎಂಬ ಅಮೂಲ್ಯ ಉಡುಗೊರೆಯನ್ನು ಸುರಕ್ಷಿತವಾಗಿಡಲು— ಒಂದು ಸರಳ ಕ್ಲಿಕ್ ಸಾಕು
13
13
567