Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗

Joined September 2013
16,698 Photos and videos
ಭೂತಗಳು ಭಯಾನಕ ಸಿನಿಮಾಗಳಲ್ಲಿರಲಿ, ನಿಮ್ಮ ಪಕ್ಕದ ಸೀಟಿನಲ್ಲಲ್ಲ. ಸೀಟ್ ಬೆಲ್ಟ್ ಧರಿಸಲು ಕೇವಲ 2 ಸೆಕೆಂಡು ಸಾಕು, ಆದರೆ ನಿರ್ಲಕ್ಷ್ಯದ ಪಶ್ಚಾತ್ತಾಪ ಜೀವನಪರ್ಯಂತ ಕಾಡಬಹುದು. ಆದ್ದರಿಂದ ಪ್ರತಿ ಪ್ರಯಾಣದ ಮೊದಲು ತಪ್ಪದೇ ಸೀಟ್ ಬೆಲ್ಟ್ ಧರಿಸಿ. Ghosts belong in horror movies, not in your passenger seat. A seatbelt takes 2 seconds to wear. Regret can last a lifetime. Buckle up before every trip. #WearYourSeatbelt #RoadSafety #BengaluruTrafficPolice #SafeBengaluru @CPBlr @seemantsingh96 @DgpKarnataka
1
2
1
409
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
6
4
433
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ಸಂಚಾರ ಸಲಹೆ' 🔺 ವರ್ತೂರಿನಲ್ಲಿ ವಾರದ ಸಂತೆ ಇರುವುದರಿಂದ ಸಂಚಾರ ನಿಧಾನಗತಿಯಲ್ಲಿರುತ್ತದೆ. #FollowTrafficRules & #MaintainLaneDisipline 📌 ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣದ ಸಹಾಯಕ್ಕಾಗಿ 112 ಗೆ ಕರೆ ಮಾಡಿ. Traffic Advisory' 🔺 Slow moving traffic due to Santhe/ Varthur weekly vegetable market. #FollowTrafficRules and #MaintainLaneDisipline 📌 Call 112 for the immedicpate assistance during any emergency.
3
2
330
"ಸಂಚಾರ ಸಲಹೆ" ವೃಷಭಾವತಿ ಸೇತುವೆಯ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ತುಮಕೂರು ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory" Due to a vehicle breakdown near Vrishabhavti Bridge towards the Tumkur road, is having slow-moving traffic.
314
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ಈ ದಿನ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ವಾರ್ಡನ್ ಗಳೊಂದಿಗೆ ಸಭೆ ನಡೆಸಿ, ಸಂಚಾರಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಚರ್ಚಿಸಿ ಪರಿಹಾರ ಸೂಚಿಸಲಾಯಿತು. ಹಾಗೂ ಸಂಚಾರ ನಿಮಯಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @BlrCityPolice @blrcitytraffic @DCPTrNorthBCP
1
767
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ದಿನಾಂಕ 14/06/2026 ರಂದು @vvpuramtrfps ಠಾಣಾ ವ್ಯಾಪ್ತಿಯಲ್ಲಿ ವಿಕಾಸನ ಫೌಂಡೇಶನ್ ಸಂಸ್ಥೆಯ ವತಿಯಿಂದ ಗ್ರೀನ್ ಸರ್ಕ್ಯೂಟ್ ಸೈಕಲ್ ರ‍್ಯಾಲಿ ಮತ್ತು ಮ್ಯಾರಥಾನ್ ಕಾರ್ಯಕ್ರಮ ಇರುವುದರಿಂದ ಪ್ರಮುಖ ರಸ್ತೆಯನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಗಿನಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ. Traffic advisory
3
3
666
"ಸಂಚಾರ ಸಲಹೆ" ಕೋರಮಂಗಲ 60 ಅಡಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮಕೆನರಾ ಬ್ಯಾಂಕ್ ಸರ್ಕಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory" Due to a tree fallen at Koramangala 60ft road towards Canara Bank Circle is having slow-moving traffic.
1
7
1,128
“ಸಂಚಾರ ಸಲಹೆ / Traffic advisory” ಇಂದು ಬೆಂಗಳೂರಿನಾದ್ಯಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಮಳೆ ನೀರು ನಿಂತಿರುವ ಸ್ಥಳಗಳಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಲು ಹಾಗೂ ಸಾಧ್ಯವಾದಲ್ಲಿ ಅನಾವಶ್ಯಕ ಪ್ರಯಾಣವನ್ನು ತಪ್ಪಿಸಲು ಮತ್ತು ಸುಗಮ ಸಂಚಾರ ಹಾಗೂ ಇತರೆ ನೈಜ ಮಾಹಿತಿಗಾಗಿ ಬಿಟಿಪಿ ಅಸ್ತ್ರಂ ಆಪ್ ಮತ್ತು ಬಿಟಿಪಿ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ. Heavy rainfall is expected across Bengaluru today. Citizens are advised to avoid unnecessary travel, drive cautiously through waterlogged areas, and stay updated through official BTP channels and the ASTraM App. Your patience and responsible driving can help prevent accidents and ensure smooth traffic movement. Stay alert, stay safe. 🚦🌧️ A little caution in the rain can save a life on the road.
3
5
519
"ಸಂಚಾರ ಸಲಹೆ" ಆರ್‌ಆರ್‌ಎಂಆರ್ ಜಂಕ್ಷನ್‌ನಲ್ಲಿ ಮರ ಬಿದ್ದ ಪರಿಣಾಮ ಹಡ್ಸನ್ ಸರ್ಕಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory" Due to a tree fallen at RRMR junction towards Hudson Circle is having slow-moving traffic.
1
520
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
"Traffic advisory /ಸಂಚಾರ ಸಲಹೆ" Traffic is slow from Panatur junction towards kadubisanahalli due to water logging at Panatur Junction. ಪಣತ್ತೂರು ಜಂಕ್ಷನ್ ಬಳಿ ಮಳೆ ನೀರು ನಿಂತಿರುವುದರಿಂದ ಕಾಡುಬೀಸನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
4
6
571
"ಸಂಚಾರ ಸಲಹೆ" ಅರೆಕೆರೆ ಜಂಕ್ಷನ್‌ ಬಳಿ ವಾಹನ ಕೆಟ್ಟು ನಿಂತಿರುವುದರಿಂದ HSBC ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory" Due to a vehicle breakdown near Arekere junction towards HSBC junction is having slow-moving traffic.
2
512
"ಸಂಚಾರ ಸಲಹೆ" ಪೀಣ್ಯ ಫ್ಲೈಓವರ್‌ನಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory" Due to a vehicle breakdown on Peenya Flyover towards City is having slow-moving traffic.
2
512
ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ (TMC) ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರು ಹಾಗೂ ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿದ ಸಂದರ್ಭದ ಒಂದು ನೋಟ. ​ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ (DG & IGP) ಡಾ. ಎಂ.ಎ. ಸಲೀಂ, ಐಪಿಎಸ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಮಾನ್ಯ ಸಚಿವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬೆಂಗಳೂರಿನ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ಉಪಕ್ರಮಗಳು ಹಾಗೂ ಸಂಚಾರ ದಟ್ಟಣೆ ನಿವಾರಣೆ, ಸುಗಮ ಸಂಚಾರ, ರಸ್ತೆ ಸುರಕ್ಷತೆ ಹೆಚ್ಚಳ ಮತ್ತು ಪೂರ್ವಭಾವಿ ಸಂಚಾರ ಜಾರಿಗಾಗಿ ಕೈಗೊಳ್ಳಲಾಗುತ್ತಿರುವ ನಿರಂತರ ಪ್ರಯತ್ನಗಳ ಕುರಿತು ಮಾನ್ಯ ಸಚಿವರಿಗೆ ವಿವರಣೆ ನೀಡಲಾಯಿತು. ​ನಗರದಾದ್ಯಂತ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಹಾಗೂ ಸ್ಥಳದಲ್ಲಿ ತ್ವರಿತವಾಗಿ ಸ್ಪಂದಿಸಲು ನೆರವಾಗುವ ಎಐ (AI) ಆಧಾರಿತ ಕಣ್ಗಾವಲು, ಅಡಾಪ್ಟಿವ್ ಸಿಗ್ನಲ್ ನಿಯಂತ್ರಣ (ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಸಿಗ್ನಲ್), ನೈಜ-ಸಮಯದ ಸಂಚಾರ ಮೇಲ್ವಿಚಾರಣೆ ಮತ್ತು ಸಂಯೋಜಿತ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗಳ ಬಳಕೆಯ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. Here's a glimpse of the visit to the Traffic Management Centre (TMC), Bengaluru, by Shri Priyank Kharge, Hon'ble Home Minister and Minister for IT-BT & e-Governance, Government of Karnataka. Received by Dr. M.A. Saleem, IPS, Director General & Inspector General of Police, Karnataka, and Shri Seemant Kumar Singh, IPS, Commissioner of Police, Bengaluru City, the Hon'ble Minister was briefed on Bengaluru's technology-driven traffic management initiatives and ongoing efforts towards decongestion, improved mobility, enhanced road safety, and proactive traffic enforcement. Discussions focused on the use of AI-enabled surveillance, adaptive signal control, real-time traffic monitoring, and integrated command-and-control systems that support data-driven decision-making and quicker on-ground response across the city. #BengaluruCityPolice #TrafficManagementCentre #SmartPolicing #RoadSafety #SafeBengaluru @CPBlr @seemantsingh96 @DgpKarnataka @KarnatakaCops @PriyankKharge
3
5
8
1,243
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
1
4
14
2,829
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ದಿ:12.06.2026 ರಂದು ರಾತ್ರಿ 08:00 ಗಂಟೆಯಿಂದ ರಾತ್ರಿ 11:00 ಗಂಟೆಯ ವರೆಗೆ ಜಯಮಹಲ್ ರಸ್ತೆಯಲ್ಲಿ, ದರ್ಗಾ ದ ಉರುಸ್ ಕಾರ್ಯಕ್ರಮದ ಪ್ರಯುಕ್ತ ವಾಹನ ಸಂಚಾರ ದಟ್ಟಣೆ ಇದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.
2
4
705
ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಸಂಚಾರ ನಿರ್ವಹಣಾ ಕೇಂದ್ರ ಬೆಂಗಳೂರು ರವರು ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳಿಗೆ ತರಬೇತಿ ನೀಡಿದರು. #BengaluruTrafficPolice #BTP #bengaluru
2
4
888
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
We booked a case against the vehicle
3
27
10,881
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
Replying to @KRPURATRAFFIC
#ಗುಡ್ ವರ್ಕ್ ಈ ದಿನ ನಮ್ಮ ಠಾಣಾ ಸರಹದ್ದಿನ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ಕಳೆದುಕೊಂಡಿದ್ದು, ಕರ್ತವ್ಯದಲ್ಲಿದ್ದಂತಹ ನಮ್ಮ ಸಿಬ್ಬಂದಿರವರಾದ ಮ.ಹೆಚ್.ಸಿ ಕಸ್ತೂರಮ್ಮ ಬಾರಿಕರ್ ವರಿಗೆ ದೊರಕಿದ್ದು,ಮೊಬೈಲ್ ನ ಮಾಲೀಕರನ್ನು ಸಂಪರ್ಕಿಸಿ ಮಾಲೀಕರಿಗೆ ಹಸ್ತಾಂತರಿಸಲಾಗಿರುತ್ತದೆ.
3
18
21
2,037
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ " ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ "ದ ಅಂಗವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
2
18
20
1,308