Official twitter account of Malleshwaram Traffic Police Station(080-22942810). Dial Namma-112 in case of emergency. @blrcitytraffic

Joined February 2015
1,201 Photos and videos
Pinned Tweet
ಸಂಚಾರ ಸಲಹಾ ನಕ್ಷೆ ರಾಜಕುಮಾರ್ ರಸ್ತೆಯ ನವರಂಗ್ ಜಂಕ್ಷನ್ ಇಂದ ಒರಿಯನ್ ಮಾಲ್ ವರೆಗೆ ವೈಟ್ ಟಾಪಿಂಗ್ ಕಾಮಗಾರಿಯು ಪ್ರಾರಂಭವಾಗಿರುವುದರಿಂದ ಸದರಿ ರಸ್ತೆಯಲ್ಲಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಎಲ್ಲಾ ರೀತಿಯ ಸರಕು ವಾಹನಗಳು ಮೆಜೆಸ್ಟಿಕ್ ಇಂದ ತುಮಕೂರ್ ರಸ್ತೆಗೆ ಸಂಚರಿಸಲು ಈ ಕೆಳಕಂಡ ಮಾರ್ಗವನ್ನು ಕಲ್ಪಿಸ ಲಾಗಿದೆ.
2
4
3
1,783
MALLESHWARAM TRAFFIC BTP retweeted
5
76
87
3,303
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಪಿಗೆ ರಸ್ತೆಯಲ್ಲಿ ಮಳೆಯ ಕಾರಣ ರಸ್ತೆಗೆ ಬಿದ್ದಿದ್ದ ಮರದ ಕೊಂಬೆಗಳನ್ನು ಸೆಕ್ಟರ್ ಅಧಿಕಾರಿ ಮತ್ತು ಕೋಬ್ರಾ ಸಿಬ್ಬಂದಿಯವರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. @blrcitytraffic @DCPTrNorthBCP @AcptrnorthBTP @BlrCityPolice
1
69
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ GSF ಜಂಕ್ಷನ್ ಬಳಿ ರಸ್ತೆಗೆ ತೈಲವು ಬಿದ್ದಿದ್ದು, ಇದರಿಂದ ವಾಹನಗಳು ಜಾರಿ ಬೀಳುವ ಸಾಧ್ಯತೆ ಇರುವುದನ್ನು ಗಮನಿಸಿದ ಠಾಣಾ ಗೃಹರಕ್ಷಕ ಸಿಬ್ಬಂದಿ ಶ್ರೀಮತಿ ಕವಿತಾ ರವರು ಹಾಗೂ ಠಾಣೆಯ ಕರ್ತವ್ಯ ನಿರತ ಸಿಬ್ಬಂದಿಗಳು
9
15
64
5,098
ಮುಂಜಾಗ್ರತಾ ಕ್ರಮವಾಗಿ ಸದರಿ ರಸ್ತೆಯ ಮೇಲೆ M-sand ಅನ್ನು ಹಾಕುವ ಮೂಲಕ ವಾಹನಗಳು ಜಾರಿ ಬೀಳದಂತೆ ಹಾಗೂ ಸದರಿ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಉತ್ತಮ ಸಮಯ ಪ್ರಜ್ಞೆ ಇಂದ ಕರ್ತವ್ಯ ನಿರ್ವಹಿಸುತ್ತಾರೆ @blrcitytraffic @DCPTrNorthBCP @AcptrnorthBTP @BlrCityPolice
1
1
4
130
MALLESHWARAM TRAFFIC BTP retweeted
5
80
87
3,857
ಸಂಚಾರ ಸಲಹೆ! Traffic Advisory! ದಿನಾಂಕ: 31.05.2026 ರಂದು ನಡೆಯುವ ಐ.ಪಿ.ಎಲ್. 19 ನೇ ಆವೃತ್ತಿಯ ಫೈನಲ್ ಪಂದ್ಯದ ಪ್ರಯುಕ್ತ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಬೆಂಗಳೂರು ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ವಿವರಗಳು ಈ ಕೆಳಕಂಡಂತೆ ನೀಡಲಾಗಿದೆ!
1
2
11
564
In view of the IPL 19th Edition Final Match scheduled to be held on 31.05.2026, the Bengaluru Traffic Division has issued the following traffic guidelines to ensure the smooth movement of the public. @blrcitytraffic @DCPTrNorthBCP @AcptrnorthBTP
1
129
MALLESHWARAM TRAFFIC BTP retweeted
21
102
141
7,162
ಇಂದು ಸಂಜೆ ಭಾರೀ ಮಳೆಯಿಂದ ಮಲ್ಲೇಶ್ವರಂ ಮಾರ್ಗೋಸಾ ರಸ್ತೆ 15ನೇ ಕ್ರಾಸ್‌ನಲ್ಲಿ ಬೃಹತ್ ಮರವೊಂದು ಬಿದ್ದು ರಸ್ತೆ ತಡೆ ಉಂಟಾದ ಸಂದರ್ಭದಲ್ಲಿ, ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸಿ ಅಡಚಣೆಗಳನ್ನು ತೆರವುಗೊಳಿಸಿ, ಸಂಚಾರ ಸುಗಮವಾಗುವಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
9
7
22
1,165
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹೇಶ್ ಜಮಾದಾರ ಹಾಗೂ ಠಾಣೆಯ PC-17252 ಚನ್ನಬಸಪ್ಪ ರವರು ಇಸ್ಕಾನ್ ದೇವಸ್ಥಾನದ ಮುಂಭಾಗ ಭಾರಿ ಮಳೆಗೆ ಮೇಲೆ ಬಂದಿದ್ದ ಮ್ಯಾನ್ ಹೋಲ್ ಅನ್ನು ಮುಚ್ಚುವ ಮೂಲಕ ವಾಟರ್ ಲಾಗಿಂಗ್ ಅನ್ನು ಕಡಿಮೆ ಮಾಡಿರುತ್ತಾರೆ!
28
29
174
19,821
ಇದರಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಆಗಿದ್ದ ವಾಹನ ದಟ್ಟಣೆ ಕಡಿಮೆ ಆಗಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. @blrcitytraffic @DCPTrNorthBCP @AcptrnorthBTP
1
1
5
524
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇದ್ದ ಅವೈಜ್ಞಾನಿಕ ಯು-ತಿರುವನ್ನು ನಿರ್ಬಂಧಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಹಾಗೂ ರಾಜಾಜಿನಗರ 1ನೇ ಬ್ಲಾಕ್ ಬಳಿ ವಾಹನ ಸವಾರರಿಗೆ ರಸ್ತೆ ವಿಭಜಕಗಳು ಕಾಣುವಂತೆ ರೇಡಿಯಂ ರಿಫ್ಲೆಕ್ಟರ್ ಗಳನ್ನು ಅಳವಡಿಸಲಾಯಿತು.
1
3
6
522
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆ ನಾರಾಯಣ ನೇತ್ರಾಲಯ ಆಸ್ಪತ್ರೆಯ ಮುಂಭಾಗ ಮಳೆಯ ಕಾರಣ ಮರವು ರಸ್ತೆಗೆ ಬಿದ್ದಿದ್ದು, GBA ಸಹಯೋಗದೊಂದಿಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸದರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.@blrcitytraffic @AcptrnorthBTP
2
1
4
179
ಶಾಲೆ ಬಸ್ ಕೇವಲ ಒಂದು ವಾಹನವಲ್ಲ, ಅದು ಪ್ರತಿದಿನ ನಮ್ಮ ನಗರದ ಭವಿಷ್ಯವನ್ನೇ ಹೊತ್ತು ಸಾಗುತ್ತದೆ. ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಅವರು ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದು, ನಿಯಮಾನುಸಾರ ಇರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ನಿಯಮಿತವಾಗಿ ಪರಿಶೀಲಿಸುವಂತೆ ಶಾಲೆಗಳು, ಚಾಲಕರು, ಸಹಾಯಕರು ಹಾಗೂ ಪೋಷಕರಲ್ಲಿ ವಿನಂತಿಸಿದ್ದಾರೆ. ಸುರಕ್ಷತೆಯನ್ನು ಕೇವಲ ಊಹಿಸಬೇಡಿ; ಖಚಿತಪಡಿಸಿಕೊಳ್ಳಿ, ಪರಿಶೀಲಿಸಿ ಮತ್ತು ಖಾತರಿಪಡಿಸಿಕೊಳ್ಳಿ. #SchoolBusSafety #ChildSafety #SafeJourney #BengaluruTrafficPolice #RoadSafety
4
35
53
3,983
MALLESHWARAM TRAFFIC BTP retweeted
7
95
158
6,199
MALLESHWARAM TRAFFIC BTP retweeted
11
98
94
5,279
ಸಂಚಾರ ಸಲಹೆ! Traffic Advisory! @DCPTrNorthBCP @AcptrnorthBTP @blrcitytraffic
1
2
10
1,951
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಪಿಗೆ ರಸ್ತೆಯಲ್ಲಿ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯದ ರಥ ಯಾತ್ರೆಯು 8ನೇ ಕ್ರಾಸ್ ಮಾರ್ಗವಾಗಿ 18 ನೇ ಕ್ರಾಸ್ ಕಡೆ ತೆರಳಲಿದ್ದು, ವಾಹನ ಸವಾರರು ಕುವೆಂಪು ಪುತ್ಥಳಿ ಬಳಿ ಎಡ ತಿರುವು ಪಡೆದು MD block ಮೂಲಕ ತೆರಳಲು ಸೂಚಿಸಿದೆ @AcptrnorthBTP @blrcitytraffic @DCPTrNorthBCP
3
9
1,165