Every child deserves the freedom to learn, grow and dream. On
#WorldDayAgainstChildLabour, let us renew our commitment to building a society where childhood is protected, education is accessible and opportunities are available to every child. Together, let us show a red card to child labour and stand up for the rights, dignity and future of every child.
ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ಕೆಲಸದ ಭಾರವಲ್ಲ. ಪ್ರತಿಯೊಂದು ಮಗು ಶಿಕ್ಷಣ, ಆರೋಗ್ಯ ಹಾಗೂ ಸಂತೋಷದ ಬದುಕಿಗೆ ಅರ್ಹವಾಗಿದೆ. ವಿಶ್ವ ಬಾಲಕಾರ್ಮಿಕ ವಿರೋಧಿ ದಿನದಂದು ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸೋಣ. ಮಕ್ಕಳ ಕನಸುಗಳಿಗೆ ಬೆಂಬಲವಾಗಿ, ಅವರ ಭವಿಷ್ಯವನ್ನು ಬೆಳಗಿಸೋಣ.
#WorldDayAgainstChildLabour