ಇಂದು ವಿಧಿವಶರಾದ ಸಂಘದ ಹಿರಿಯ ಪ್ರಚಾರಕರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಶ್ರೀ ಮದನ್ ದಾಸ್ ದೇವಿ ರವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಲಾಯಿತು.
ಈ ದಿನ ಶ್ರೀ ಪವಾರ್ ಪ್ರವಿನ್ ಮಧುಕರ್, ಐಪಿಎಸ್ ಮಾನ್ಯ ಐಜಿಪಿ, ದಕ್ಷಿಣ ವಲಯ, ಮೈಸೂರು ರವರು ಹಾಸನ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ, ಅಪರಾಧ ಹಾಗು ಇತರ ವಿಷಯಗಳ ಬಗ್ಗೆ ಪರಿವೀಕ್ಷಣಾ ಸಭೆಯನ್ನು ನಡೆಸಿ, ಸೂಚನೆಗಳನ್ನು ನೀಡಿದ್ದು,
ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭವನ್ನು ಮಾನ್ಯ ಐಜಿಪಿ, ದಕ್ಷಿಣ ವಲಯ ರವರು ಉದ್ಘಾಟಿಸಿದರು ಹಾಗೂ ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿರವರಿಗೆ ಬಹುಮಾನಗಳನ್ನು ವಿತರಿಸಿದರು. ಮಾನ್ಯ ಎಸ್.ಪಿ ಹಾಸನ, ಎ.ಎಸ್.ಪಿ ಹಾಸನ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿದ್ದರು.
@IGP_SR_Mysuru