Joined November 2014
2,882 Photos and videos
HUBBALLI DHARWAD CITY POLICE retweeted
Be cautious online. Don't share personal & sensitive information aith strangers.
1
51
HUBBALLI DHARWAD CITY POLICE retweeted
As a Rah-Veer, you have no legal responsibility when you help a road accident victim get timely medical care. Don’t look away. Step in. Save a life. #RahVeer #GoodSamaritan #RoadSafetySuperhero #RoadSafety #SaveLives
2
6
13
425
HUBBALLI DHARWAD CITY POLICE retweeted
ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಯಾರಾದರೂ ನಿಮಗೆ ಸುಲಭ ಹಣದ ಆಫರ್ ನೀಡುತ್ತಾರೆಯೇ? ⚠️ ಮನಿ ಮ್ಯೂಲ್ ಆಗಬೇಡಿ! ಮನಿ ಮ್ಯೂಲ್ ಎಂದರೆ ಬೇರೊಬ್ಬರ ಪರವಾಗಿ ಕಾನೂನುಬಾಹಿರವಾಗಿ ಸಂಪಾದಿಸಿದ ಹಣವನ್ನು ವರ್ಗಾಯಿಸುವ ಅಥವಾ ಸ್ಥಳಾಂತರಿಸುವ ವ್ಯಕ್ತಿ. 🏦 ನಿಮ್ಮ ಬ್ಯಾಂಕ್ ಖಾತೆ = ನಿಮ್ಮ ಹಣ ❌ ಹಣ ವರ್ಗಾವಣೆಗಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಯಾರಿಗೂ ಬಿಡಬೇಡಿ. ❌ ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಇತರರು ಹಣವನ್ನು ಸ್ವೀಕರಿಸಲು ಅಥವಾ ಫಾರ್ವರ್ಡ್ ಮಾಡಲು ಅನುಮತಿಸಿದರೆ ನೀವು ಜೈಲಿಗೆ ಹೋಗಬಹುದು. ❌ ನಿಮ್ಮ ಬ್ಯಾಂಕ್ ವಿವರಗಳು, OTP ಗಳು ಅಥವಾ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 🔒 ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮನ್ನು ರಕ್ಷಿಸಿಕೊಳ್ಳಿ. ⚠️ ಸುಲಭ ಹಣವು ಎಂದಿಗೂ ಅಪಾಯಗಳನ್ನು ತೆಗೆದುಕೊಳ್ಳುವಷ್ಟು ಯೋಗ್ಯವಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ: rbikehtahai.rbi.org.in/kanna… 📢 RBI ಹೇಳುತ್ತೇ… ಜಾಣರಾಗಿರಿ, ಜಾಗರೂಕರಾಗಿರಿ! #Awareness #DcpNorthEast #JointCpEast #BengaluruCityPolice @BlrCityPolice @CPBlr @DgpKarnataka @jt_cpeastbcp
2
3
172
HUBBALLI DHARWAD CITY POLICE retweeted
5
77
88
3,312
HUBBALLI DHARWAD CITY POLICE retweeted
Don’t rush ride-hailing drivers to arrive sooner, let them arrive safer. Responsible requests lead to responsible roads. #SafeRideStartsWithYou #RoadSafety #DriveSafe #SadakSurakshaJeevanRaksha
1
7
5
578
HUBBALLI DHARWAD CITY POLICE retweeted
Make the right choice of a brighter future for children with education and not bikes. Say no to underage driving. #RoadSafety #NoKeysForKids #DriveSafe #NoUnderageDriving
2
9
18
906
HUBBALLI DHARWAD CITY POLICE retweeted
Driving licence holders and vehicle owners are advised to update their mobile numbers on the Vahan and Sarathi portals to ensure their records remain accurate and up to date. Visit: vahan.parivahan.gov.in/mobil… sarathi.parivahan.gov.in #Parivahan #DigitalIndia #TransportServices
16
7
32
3,322
ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆಯ PI ರವರ ನೇತೃತ್ವದ ತಂಡವು ಇಂದು ಶಾಲಾ ಕಾಲೇಜುಗಳ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ಹಿನ್ನೆಲೆಯಲ್ಲಿ ಶಾಲಾ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿದ್ದು, ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ 70 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು, ಓರ್ವ ಚಾಲಕನು ಮದ್ಯಸೇವನೆ ಮಾಡಿ ವಾಹನ ಚಲಾಯಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ DD ಪ್ರಕರಣ ದಾಖಲಿಸಿರುತ್ತಾರೆ. ಇನ್ನುಳಿದ ವಾಹನ ಚಾಲಕರಿಗೆ ಸೂಕ್ತ ಸಲಹೆ ಸೂಚನೆಯನ್ನು ನೀಡಿರುತ್ತಾರೆ.
1
1
199
HUBBALLI DHARWAD CITY POLICE retweeted
Beware of investment scams. Think sharp & wise to safeguard from Cyber Crimes.
1
2
2
96
ಇಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಛೇರಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
7
469
ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಕಾನೂನು ಸಲಹೆಗಾರರಾದ ಶ್ರೀ ಮಹೇಶ್ ವೈದ್ಯ ರವರಿಂದ ಇಂದು ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ಆಯೋಜಿಸಲಾಯಿತು. ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS, ಕು. ಶೃತಿ ಎನ್ ಎಸ್ IPS, ಡಿಸಿಪಿ (L&O), ಶ್ರೀ ರವೀಶ್ ಸಿ ಆರ್ DCP (C&T) ರವರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು
1
7
1,257
HUBBALLI DHARWAD CITY POLICE retweeted
5
80
87
3,858
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲಕಾರ್ಮಿಕ ಪದ್ಧತಿ ತಡೆಯೋಣ, ಸದೃಢ ಭವಿಷ್ಯ ರೂಪಿಸೋಣ.
1
1
88
ಮಂಜುಳಾ ಎಂಬುವರು ಕಳೆದುಕೊಂಡಿದ್ದ ಮೊಬೈಲ್ ನ್ನು CEIR PORTAL ಮೂಲಕ ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಒಪ್ಪಿಸಿರುತ್ತಾರೆ. ಮೊಬೈಲ್ ಕಳೆದು ಹೋದಲ್ಲಿ ತಕ್ಷಣ KSP E-LOST ಅಪ್ಲಿಕೇಶನ್ ನಲ್ಲಿ ದೂರು ದಾಖಲಿಸಿ ಸ್ವೀಕೃತಿ ಪ್ರತಿ ಪಡೆದುಕೊಂಡು, CEIR PORTAL ನಲ್ಲಿ ಮಾಹಿತಿಯನ್ನು ದಾಖಲಿಸಲು ಸಾರ್ವಜನಿಕರಿಗೆ ಕೋರಿದೆ.
257
HUBBALLI DHARWAD CITY POLICE retweeted
Childhood belongs in classrooms and playgrounds, not workplaces. On #WorldDayAgainstChildLabour, let us commit to safeguarding every child’s right to education, safety and opportunity. Because every child deserves a pencil in hand, not a burden on their shoulders. #SayNoToChildLabour #Labour #EducationForAll
1
4
14
821
HUBBALLI DHARWAD CITY POLICE retweeted
Beware of Matrimony Frauds.
2
4
114
ಡಿಫಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಶಬ್ದ ಮಾಡುತ್ತ ಸಂಚರಿಸುತ್ತಿದ್ದ ಉತ್ತರ ಸಂಚಾರ ಠಾಣೆಯ ಪೊಲೀಸರು ಸೈಲೆನ್ಸರ್ ಸೀಜ್ ಮಾಡಿ, ಸೈಲೆನ್ಸರ್ ತೆಗೆಯಿಸಿ ವಾಹನ ಮಾಲೀಕರಿಗೆ ದಂಡ ವಿಧಿಸಿರುತ್ತಾರೆ.
2
3
13
1,081
HUBBALLI DHARWAD CITY POLICE retweeted
Always overtake from the right and use indicators before changing lanes. Timely signalling helps other highway users anticipate your movement, making journeys safer for everyone. #RoadSafety #LaneAwareness #SadakSurakshaJeevanRaksha
5
13
29
1,160