Official twitter account of Electronic City Traffic Police Station (080-22943718). Dial Namma-112 in case of emergency. @blrcitytraffic

Joined January 2015
714 Photos and videos
ELECTRONIC CITY TRAFFIC BTP retweeted
ಅಗತ್ಯವಿದ್ದಾಗ ಮಾತ್ರ ಹಾರ್ನ್ ಬಳಸಿ. ಅನಗತ್ಯ ಹಾರ್ನ್ ಶಬ್ದವು ಒತ್ತಡವನ್ನು ಹೆಚ್ಚಿಸುತ್ತದೆ, ಸುರಕ್ಷತೆಯನ್ನು ಅಲ್ಲ. ಶಾಂತ ಚಾಲನೆ, ಸುರಕ್ಷಿತ ಪ್ರಯಾಣ. ಕಡಿಮೆ ಹಾರ್ನ್ – ಹೆಚ್ಚು ಜವಾಬ್ದಾರಿ.
13
5
351
ELECTRONIC CITY TRAFFIC BTP retweeted
🚦 ಅತಿವೇಗವೇ ಅಪಾಯ! ಒಂದು ಕ್ಷಣದ ನಿರ್ಲಕ್ಷ್ಯ ಜೀವನವನ್ನೇ ಕಸಿದುಕೊಳ್ಳಬಹುದು. ವೇಗ ಮಿತಿ ಪಾಲಿಸಿ – ಸುರಕ್ಷಿತವಾಗಿ ಮನೆ ತಲುಪಿ. 🛣️
9
7
397
ELECTRONIC CITY TRAFFIC BTP retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
2
16
10
1,629
IPL - 2026 ರ ಫೈನಲ್ ಪಂದ್ಯದ ಕಾರಣ ಸಾರ್ವಜನಿಕರ ಹಿತದೃಷ್ಠಿಯಿಂದ ದಿನಾಂಕ 31.05.2026 ರ ರಾತ್ರಿ 10 : 30 ಗಂಟೆಯಿಂದ ದಿನಾಂಕ 01.06.2026 ರ ಬೆಳಗಿನ ಜಾವ 06 : 00 ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈಓವರ್ ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿಕೆ.
2
3
209
ಠಾಣೆಯಲ್ಲಿ ಮಾನ್ಯ ಎಸಿಪಿ ಸರ್ ರವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಠಾಣಾ ಸರಹದ್ದಿನಲ್ಲಿನ ಶಾಲೆಗಳ ಮುಖ್ಯಾಪಾಧ್ಯಾಯರು, ಹಾಗೂ ಶಾಲಾ ವಾಹನಗಳ ಮೇಲ್ವಿಚಾರಕರು ಮತ್ತು ಚಾಲಕರಿಗೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಹಾಗೂ ಶಾಲಾ ವಾಹನಗಳ ಚಾಲನೆಯ ಮುಂಜಾಗ್ರತ ಕ್ರಮದ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.
2
3
115
ಈ ದಿನ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.
2
2
135
ಈ ದಿನ ಠಾಣೆಯಲ್ಲಿ ಶಾಲಾ ವಾಹನಗಳ ಮೇಲ್ವಿಚಾರಕರಿಗೆ ಹಾಗೂ ಚಾಲಕರಿಗೆ ಶಾಲಾ ವಾಹನ ಚಾಲನೆಯ ಮುಂಜಾಗ್ರತ ಕ್ರಮದ ಬಗ್ಗೆ ಹಾಗೂ ವಿದ್ಯಾರ್ಥಿಗಳ ರಕ್ಷಣೆಯ ಜವಾಬ್ದಾರಿಯ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.
1
1
55
ಈ ದಿನ ಠಾಣಾ ಸರಹದ್ದಿನಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವಾಗ ವಹಿಸಬೇಕಾದ ಮುಂಜಾಗ್ರತ ಕ್ರಮದ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ನಮ್ಮ ಠಾಣೆಯ ಅಧಿಕಾರಿಗಳು ಅರಿವು ಮೂಡಿಸುತ್ತಿರುವುದು.
2
3
83
ಈ ದಿನ ಠಾಣಾ ಸರಹದ್ದಿನಲ್ಲಿರುವ ಆಟೋ ಚಾಲಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.
2
3
77
ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು.
2
2
76
ELECTRONIC CITY TRAFFIC BTP retweeted
ವೇಗ ಮಿತಿ ಪಾಲಿಸಿ, ಸುರಕ್ಷಿತವಾಗಿ ಚಾಲನೆ ಮಾಡಿ. ನಿಮ್ಮ ಕುಟುಂಬ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ಬರಲು ಕಾಯುತ್ತಿದೆ. ವೇಗಕ್ಕಿಂತ ಜೀವ ಅಮೂಲ್ಯ — ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿ." 🚦🛣️
12
9
459
ELECTRONIC CITY TRAFFIC BTP retweeted
ವಾಹನ ಚಾಲನೆ ಮಾಡುವಾಗ ನಿಮ್ಮ ಮತ್ತು ಇತರರ ಪ್ರಾಣ ರಕ್ಷಣೆ ಅತ್ಯಂತ ಮುಖ್ಯ. ಮೊಬೈಲ್ ಬಳಕೆಯಿಂದ ದೂರವಿರಿ, ಗಮನವನ್ನು ರಸ್ತೆಯ ಮೇಲಿಡಿ. ಸುರಕ್ಷಿತವಾಗಿ ಚಾಲನೆ ಮಾಡಿ.
15
13
890
ELECTRONIC CITY TRAFFIC BTP retweeted
ಈ ದಿನ @ecitytrfps ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯ ರಸ್ತೆಯ ಹೆಬ್ಬಗೋಡಿ ಕಡೆಯಿಂದ ವೀರಸಂದ್ರ ಜಂಕ್ಷನ್ ಕಡೆಗೆ ಹೋಗುವ ಬಯೋಕಾನ್ ಕಂಪನಿ ಮುಂಭಾಗದ ರಸ್ತೆಯಲ್ಲಿ ಹಾಗೂ ಹೆಬ್ಬಗೋಡಿ ಹೆಬ್ಬಾಗಿಲು ಮುಂಭಾಗದಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದ್ದು, ಸದರಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ನಡೆದ ಸ್ಥಳದ ಪರಿಶೀಲನೆ ನಡೆಸಲಾಯಿತು.
1
9
11
1,617
ದಿನಾಂಕ 09.05.2026 ರಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರಸ್ತೆ, ಚೆನ್ನಕೇಶವ ನಗರದಲ್ಲಿ ಊರಹಬ್ಬದ ಪ್ರಯುಕ್ತ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಕೆಳಕಂಡಂತೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ.
2
3
917
ELECTRONIC CITY TRAFFIC BTP retweeted
ಪಾದಚಾರಿಗಳ ಸುರಕ್ಷತೆ ನಮ್ಮ ಸಹನೆಯಲ್ಲಿದೆ. ಜೀಬ್ರಾ ಕ್ರಾಸಿಂಗ್ ಬಳಿ ವಾಹನದ ವೇಗವನ್ನು ನಿಯಂತ್ರಿಸಿ, ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಿ. ಒಂದು ಕ್ಷಣದ ಜಾಗ್ರತೆ ಅನೇಕ ಜೀವಗಳನ್ನು ಕಾಪಾಡಬಹುದು.
4
10
15
1,015
ಈ ದಿನ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ಆಟೋ ಚಾಲಕರಿಗೆ, ಕಂಪನಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ, ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ, ನಿಯಮಗಳ ಉಲ್ಲಂಘನೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.
2
3
3
210
Applying radium stickers to medians and hazard points to increase visibility at night and prevent accidents. #visibilitysaveslives
2
3
202
Acp sir inspected Veerasandra culvert work from NHAI
1
98
ELECTRONIC CITY TRAFFIC BTP retweeted
ನಿಮ್ಮ ನಂಬರ್ ಪ್ಲೇಟ್‌ನ್ನು ಮುಚ್ಚುವುದು ಅಥವಾ ಬದಲಾಯಿಸುವುದು ಶಿಕ್ಷಾರ್ಹ ಅಪರಾಧ. ಸ್ಪಷ್ಟವಾಗಿ ಓದಲಾಗುವಂತೆ ಇಡಿ, ಇಲ್ಲದಿದ್ದರೆ ದಂಡ ಭರಿಸಬೇಕಾಗುತ್ತದೆ. #awareness #followrules #trafficpolice #weserveandprotect
23
22
47
8,378
ELECTRONIC CITY TRAFFIC BTP retweeted
ಅತಿವೇಗ ಅಪಾಯಕ್ಕೆ ಆಹ್ವಾನ, ನಿಧಾನವಾಗಿ ಚಲಿಸಿ ಸುರಕ್ಷಿತವಾಗಿರಿ.
4
9
8
1,293