200 ರೂಪಾಯಿ ನೋಟುಗಳು ವಾಪಾಸ್? ಸ್ಪಷ್ಟನೆ ನೀಡಿದ ಆರ್ಬಿಐ
ಜನವರಿ ಮಧ್ಯದಲ್ಲಿ ದೊಡ್ಡ ಸುದ್ದಿ ಬಂದಿದೆ. 2000 ರೂಪಾಯಿ ನೋಟಿನ ನಂತರ, 200 ರೂಪಾಯಿ ನೋಟು ರದ್ದಾಗಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಾ 200 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬಹುದು ಎಂದು...
kannada.asianetnews.com