ಇಂದು ಸಂಜೆ ಆಕಾಶದಲ್ಲಿ ವಿಸ್ಮಯ.. 6 ಗ್ರಹಗಳ 'ಮಹಾ ಮಿಲನ'ದ ಮೆರವಣಿಗೆ..!
ಖಗೋಳ ಪ್ರಿಯರಿಗೆ ಹಾಗೂ ಆಕಾಶ ಕಾಯಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಇಂದು (ಶನಿವಾರ, ಫೆ.28) ಹಬ್ಬದ ದಿನ. ಇಂದು ಸಂಜೆ ಸೂರ್ಯಾಸ್ತದ ನಂತರ ಆಕಾಶದಲ್ಲಿ ಅಪರೂಪದ ಹಾಗೂ ಅದ್ಭುತವಾದ ವಿದ್ಯಮಾನವೊಂದು ನಡೆಯಲಿದ್ದು, ಬರೋಬ್ಬರಿ 6 ಗ್ರಹಗಳು ಒಂದೇ...
newsfirstlive.com