Filter
Exclude
Time range
-
Near
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ಬಗೆಗಿನ ಪತ್ರಿಕಾ ವರದಿ ಇಲ್ಲಿದೆ. @Captain_Mani72 #BDA #BDADEVELOPMENT #BBC
1
5
33
1,790
ನಾಡಪ್ರಭು ಕೆಂಪೇಗೌಡ ದಿನಾಚರಣೆಯಂದು ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಶಂಕುಸ್ಥಾಪನೆ ಜರುಗಲಿದ್ದು ಆ ಬಗೆಗಿನ ಪತ್ರಿಕಾ ವರದಿ ಇಲ್ಲಿದೆ. @Captain_Mani72 #BDA #BDADEVELOPMENT #BBC
4
8
35
2,049
ಮೇಜರ್ ಆರ್ಟೀರಿಯಲ್ ರೋಡ್ ನ ಎರಡೂ ಕಡೆಗಳಲ್ಲಿ ಸಸಿ ನೆಡಲು ಬಿ.ಡಿ.ಎ ನಿರ್ಧರಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮೇಜರ್ ಆರ್ಟೀರಿಯಲ್ ರೋಡ್ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ರಸ್ತೆಯ ಮೆರಗನ್ನು ಹೆಚ್ಚಿಸಲು ಮತ್ತು ಹಸಿರಿನಿಂದ ತುಂಬಿರುವ ಪ್ರದೇಶವನ್ನಾಗಿ ಮಾಡಲು, ರಸ್ತೆಯ ಎರಡೂ ಬದಿಗಳಲ್ಲಿ 6000 ಗಿಡಗಳನ್ನು ನೆಡಲು ಬಿ.ಡಿ.ಎ ಮುಂದಾಗಿದೆ. ಅದರ ಕುರಿತಾದ ಪತ್ರಿಕಾ ವರದಿ ಇಲ್ಲಿದೆ. @Captain_Mani72 #MARROAD #PLANTATION #BDADEVELOPMENT #GREENBENGALURU
7
9
62
3,569
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್. ಬಿ.ಡಿ.ಎ ಯಿಂದ ನಿರ್ಮಾಣವಾಗಿರುವ ದಶಪಥ ರಸ್ತೆಯಾದ ಮೇಜರ್ ಆರ್ಟೀರಿಯಲ್ ರೋಡ್ ನಲ್ಲಿ ಯಾವುದೇ ಟೋಲ್ ಗಳಿಲ್ಲದಿರುವುದು ಹೆಚ್ಚು ಅನುಕೂಲಕರವಾಗಿದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕುರಿತು ಪತ್ರಿಕಾ ವರದಿ ಇಲ್ಲಿದೆ. @Captain_Mani72 #MARROAD #NOTOLL #BDA #BDADEVELOPMENT
7
5
40
2,391
ಸೈಕಲ್ ಸವಾರರಿಗೆ ಸಿಹಿ ಸುದ್ದಿ. ಮೇಜರ್ ಆರ್ಟೀರಿಯಲ್ ರೋಡ್ ನಲ್ಲಿ ಪ್ರತ್ಯೇಕ ಸೈಕಲ್ ಲೈನ್ ಅಳವಡಿಸಲಾಗಿದೆ. ವಾಹನ ದಟ್ಟಣೆಯಿಲ್ಲದ ಆರಾಮದ ಸೈಕಲ್ ಸವಾರಿಯು ಇದರಿಂದ ಸಾಧ್ಯವಾಗಲಿದ್ದು, ಬಿ.ಡಿ.ಎ ಯ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅದರ ಕುರಿತ ಪತ್ರಿಕಾ ವರದಿ ಇಲ್ಲಿದೆ. @Captain_Mani72 #MARROAD #CYCLELANES #SAFERSTREET #BDADEVELOPMENT
8
15
71
3,522
ವಿಶ್ವ ಪರಿಸರ ದಿನದಂದು ಇನ್ನೊಂದು ವಿಶೇಷ ಸುದ್ದಿ. ವಾಹನ ದಟ್ಟಣೆಯಿಂದ ನಲುಗುತ್ತಿರುವ ಬೆಂಗಳೂರಿಗೆ ಬಿಡಿಎ ಪುಟ್ಟ ಪರಿಹಾರ ಒದಗಿಸುವ ಮೊದಲ ಹೆಜ್ಜೆ ಇಟ್ಟಿದೆ. ಮೇಜರ್ ಅರ್ಟೀರಿಯಲ್ ರೋಡ್ ನಲ್ಲಿ ಸೈಕಲ್ ಸವಾರರನ್ನು ಉತ್ತೇಜಿಸಲು, ಸುರಕ್ಷಿತ ಸವಾರಿಗೆ ಅನುವು ಮಾಡಿಕೊಡಲು ಪ್ರತ್ಯೇಕ ಪಥವನ್ನು ಸಿದ್ಧಗೊಳಿಸಿದೆ. ಆ ಕುರಿತ ಪತ್ರಿಕಾ ವರದಿ ಇಲ್ಲಿದೆ. @Captain_Mani72 #MARROAD #CYCLELANES #SAFERSTREET #BDADEVELOPMENT
4
20
949
🚧 The MAR connecting Magadi Road and Mysore Road will improve connectivity and reduce travel time across Bengaluru. A key infrastructure initiative by @BDAOfficialGok under the guidance of @Captain_Mani72. #NammaBDA #MARRoadProject #BDADevelopment
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಪ್ರಯಾಣ ಮಾಡುತ್ತಿದ್ದೀರ? ನಿಮಗಾಗಿಯೇ ಸಜ್ಜಾಗಿದೆ “ಮೇಜರ್ ಆರ್ಟೀರಿಯಲ್ ರೋಡ್”. ಇದರಿಂದ ಕಡಿಮೆ ಸಮಯದಲ್ಲಿ ನಿಮ್ಮ ನಿಗದಿತ ಸ್ಥಳ ತಲುಪಲು ಸಾಧ್ಯವಿದೆ. ಆ ರಸ್ತೆಯಲ್ಲಿ ಪ್ರಯಾಣಿಸಿ ಸಂತಸ ಹಂಚಿಕೊಂಡಿರುವ ಸಾರ್ವಜನಿಕರೊಬ್ಬರ ವಿಡಿಯೋ ಇಲ್ಲಿದೆ. instagram.com/reel/DY_LcHLzz… @Captain_Mani72 #bda #MARRoadproject #bdadevelopment
9
349
ಬೆಂಗಳೂರಿನ ಕಣಿಮಿಣಿಕೆ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ. ಅದರ ಕುರಿತಾದ ಪತ್ರಿಕಾ ವರದಿ ಮತ್ತು ಬಿ ಡಿ ಎ ಆಯುಕ್ತರು ಬಿ ಎಂ ಟಿ ಸಿ ಗೆ ಬರೆದ ಪತ್ರ ಇಲ್ಲಿದೆ. @Captain_Mari72 @mlanaharis #BDA #KANIMINIKE #TRANSPORT #BDADEVELOPMENT x.com/BDAOfficialGok/status/…

7
39
ಬೆಂಗಳೂರಿನ ಕಣಿಮಿಣಿಕೆ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ. ಕಣಿಮಿಣಿಕೆ ನಿವಾಸಿಗಳು ಮತ್ತು ಬಿ.ಡಿ.ಎ ಯ ಸತತ ಪರಿಶ್ರಮದ ಫಲವಾಗಿ ಈಗ ಕಣಿಮಿಣಿಕೆ ಪ್ರದೇಶದಲ್ಲಿ ಬಿ.ಎಂ.ಟಿ.ಸಿ ಯಿಂದ ಸಾರಿಗೆ ಸೌಲಭ್ಯ ದೊರೆತಿದೆ. ಇದರಿಂದ ಅಲ್ಲಿಯ ನಿವಾಸಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಅದರ ಕುರಿತಾದ ಪತ್ರಿಕಾ ವರದಿ ಮತ್ತು ಬಿ ಡಿ ಎ ಆಯುಕ್ತರು ಬಿ ಎಂ ಟಿ ಸಿ ಗೆ ಬರೆದ ಪತ್ರ ಇಲ್ಲಿದೆ. @Captain_Mani72 @mlanaharis #BDA #KANIMINIKE #TRANSPORT #BDADEVELOPMENT
2
19
43
2,482
👏 Excellent progress by @BDAOfficialGok and the entire team! The newly installed lights under the RUB are a significant step toward safer, brighter, and more comfortable travel for everyone. 🚧✨ Kudos to all involved in making this happen! 🙌 #NKPL #MARRoad #BDADevelopment
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್: ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ. ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ. @Captain_Mani72 #NKPL #MARROAD #BDA #BDADEVELOPMENT
10
174
Lighting installation work inside the RUB has been completed successfully. Our @BDAOfficialGok team is continuously working towards delivering better infrastructure facilities for the public at the earliest.👍 #MARROAD #NKPL #BDA #BDADevelopment
Bangalore Development Authority

4
38
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್: ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ. ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ. @Captain_Mani72 #NKPL #MARROAD #BDA #BDADEVELOPMENT
6
21
83
4,240
ಮೇಜರ್ ಆರ್ಟಿರಿಯಲ್ ರೋಡ್ ಅಪ್ಡೇಟ್. ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು ಬ್ರಿಡ್ಜ್ ನ ಕೆಳಗಡೆ ಲೈಟ್ಸ್ ಗಳನ್ನು ಅಳವಡಿಸಲಾಗುತ್ತಿದೆ. @Captain_Mani72 #NKPL #MARROAD #BDA #BDADEVELOPMENT
2
21
87
3,632
ನಾಡಪ್ರಭು ಕೆಂಪೇಗೌಡ ಬಡಾವಣೆಯ ಅಭಿವೃದ್ದಿಯು ತ್ವರಿತಗತಿಯಲ್ಲಿ ಸಾಗುತ್ತಿದೆ. ಮೇಜರ್ ಆರ್ಟೀರಿಯಲ್ ರಸ್ತೆಯಲ್ಲಿನ ಕೆ.ಜಿ ರಸ್ತೆ ಕೆಳಸೇತುವೆ ಮಾರ್ಗದಲ್ಲಿ ಥರ್ಮೋಪ್ಲಾಸ್ಟಿಕ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. @Captain_Mani72 #NKPL #MARROAD #BDA #BDADEVELOPMENT
12
25
167
11,390
#thanks @bdadevelopment @Shero6806Li thanks for the recent follow. Much appreciated :) 🔹Want this 🆓? commun.it/thank-you/?aid=tha…

1
6 Mar 2017
Replying to @bdadevelopment
I vaguely remember someone honking - I'm waving back now!
1
1