ಮೇಜರ್ ಆರ್ಟೀರಿಯಲ್ ರೋಡ್ ನ ಎರಡೂ ಕಡೆಗಳಲ್ಲಿ ಸಸಿ ನೆಡಲು ಬಿ.ಡಿ.ಎ ನಿರ್ಧರಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮೇಜರ್ ಆರ್ಟೀರಿಯಲ್ ರೋಡ್ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ರಸ್ತೆಯ ಮೆರಗನ್ನು ಹೆಚ್ಚಿಸಲು ಮತ್ತು ಹಸಿರಿನಿಂದ ತುಂಬಿರುವ ಪ್ರದೇಶವನ್ನಾಗಿ ಮಾಡಲು, ರಸ್ತೆಯ ಎರಡೂ ಬದಿಗಳಲ್ಲಿ 6000 ಗಿಡಗಳನ್ನು ನೆಡಲು ಬಿ.ಡಿ.ಎ ಮುಂದಾಗಿದೆ.
ಅದರ ಕುರಿತಾದ ಪತ್ರಿಕಾ ವರದಿ ಇಲ್ಲಿದೆ.
@Captain_Mani72#MARROAD#PLANTATION#BDADEVELOPMENT#GREENBENGALURU
Please note that in the coming days this junction on the MAR Road will lead to several accidents, this has not bee planned scientifically, who ever designed & planned this intersection should be taken to task, if you dont act in time this junction will surely be called as MAR dala Junction! #MARRoad#Bengaluru
Say goodbye to Bengaluru’s traffic snarls. Here's a glimpse of the newly completed 300-foot-wide Major Arterial Road (MAR), connecting Mysuru Road and Magadi Road. Set to open to the public soon, this landmark infrastructure project will enhance connectivity and ease traffic movement across the region.
@Captain_Mani72@BDAOfficialGok#NammaBengaluru#InfraUpdate#TrafficRelief#MARRoad#BengaluruDevelopment
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್.
ಬಿ.ಡಿ.ಎ ಯಿಂದ ನಿರ್ಮಾಣವಾಗಿರುವ ದಶಪಥ ರಸ್ತೆಯಾದ ಮೇಜರ್ ಆರ್ಟೀರಿಯಲ್ ರೋಡ್ ನಲ್ಲಿ ಯಾವುದೇ ಟೋಲ್ ಗಳಿಲ್ಲದಿರುವುದು ಹೆಚ್ಚು ಅನುಕೂಲಕರವಾಗಿದೆ.
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕುರಿತು ಪತ್ರಿಕಾ ವರದಿ ಇಲ್ಲಿದೆ.
@Captain_Mani72#MARROAD#NOTOLL#BDA#BDADEVELOPMENT
ಸೈಕಲ್ ಸವಾರರಿಗೆ ಸಿಹಿ ಸುದ್ದಿ.
ಮೇಜರ್ ಆರ್ಟೀರಿಯಲ್ ರೋಡ್ ನಲ್ಲಿ ಪ್ರತ್ಯೇಕ ಸೈಕಲ್ ಲೈನ್ ಅಳವಡಿಸಲಾಗಿದೆ. ವಾಹನ ದಟ್ಟಣೆಯಿಲ್ಲದ ಆರಾಮದ ಸೈಕಲ್ ಸವಾರಿಯು ಇದರಿಂದ ಸಾಧ್ಯವಾಗಲಿದ್ದು, ಬಿ.ಡಿ.ಎ ಯ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,
ಅದರ ಕುರಿತ ಪತ್ರಿಕಾ ವರದಿ ಇಲ್ಲಿದೆ.
@Captain_Mani72#MARROAD#CYCLELANES#SAFERSTREET#BDADEVELOPMENT
ವಿಶ್ವ ಪರಿಸರ ದಿನದಂದು ಇನ್ನೊಂದು ವಿಶೇಷ ಸುದ್ದಿ.
ವಾಹನ ದಟ್ಟಣೆಯಿಂದ ನಲುಗುತ್ತಿರುವ ಬೆಂಗಳೂರಿಗೆ ಬಿಡಿಎ ಪುಟ್ಟ ಪರಿಹಾರ ಒದಗಿಸುವ ಮೊದಲ ಹೆಜ್ಜೆ ಇಟ್ಟಿದೆ.
ಮೇಜರ್ ಅರ್ಟೀರಿಯಲ್ ರೋಡ್ ನಲ್ಲಿ ಸೈಕಲ್ ಸವಾರರನ್ನು ಉತ್ತೇಜಿಸಲು, ಸುರಕ್ಷಿತ ಸವಾರಿಗೆ ಅನುವು ಮಾಡಿಕೊಡಲು ಪ್ರತ್ಯೇಕ ಪಥವನ್ನು ಸಿದ್ಧಗೊಳಿಸಿದೆ.
ಆ ಕುರಿತ ಪತ್ರಿಕಾ ವರದಿ ಇಲ್ಲಿದೆ.
@Captain_Mani72#MARROAD#CYCLELANES#SAFERSTREET#BDADEVELOPMENT
👏 Excellent progress by @BDAOfficialGok and the entire team! The newly installed lights under the RUB are a significant step toward safer, brighter, and more comfortable travel for everyone. 🚧✨ Kudos to all involved in making this happen! 🙌 #NKPL#MARRoad#BDADevelopment
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್:
ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ.
ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ.
@Captain_Mani72#NKPL#MARROAD#BDA#BDADEVELOPMENT
Lighting installation work inside the RUB has been completed successfully.
Our @BDAOfficialGok team is continuously working towards delivering better infrastructure facilities for the public at the earliest.👍
#MARROAD#NKPL#BDA#BDADevelopment
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್:
ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ.
ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ.
@Captain_Mani72#NKPL#MARROAD#BDA#BDADEVELOPMENT
From dust and delays… to a smooth drive finally 👏🚧➡️🛣️
The new MAR Road is now getting ready for open and the transformation is clearly visible.
A project that faced multiple hurdles is finally becoming a reality for the public.
Appreciation to the entire engineering team, officials, workers, and everyone involved who worked tirelessly day and night to complete this road. 🙌
This is not just a road… it’s a huge relief for thousands of daily commuters. 🚘✨
@BDAOfficialGok@mlanaharis@Captain_Mani72#MARRoad#BDA#Bengaluru#Infrastructure#Development#RoadUpdate
Another step towards safer and smarter infrastructure.
Lighting installation at the RUB on MAR Road is progressing well, improving visibility and commuter safety. 👏
Leading from the front and delivering results — @Captain_Mani72 Sir 🙌
#NKPL#MARROAD@BDAOfficialGok
ಮೇಜರ್ ಆರ್ಟಿರಿಯಲ್ ರೋಡ್ ಅಪ್ಡೇಟ್.
ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.
ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು ಬ್ರಿಡ್ಜ್ ನ ಕೆಳಗಡೆ ಲೈಟ್ಸ್ ಗಳನ್ನು ಅಳವಡಿಸಲಾಗುತ್ತಿದೆ.
@Captain_Mani72#NKPL#MARROAD#BDA#BDADEVELOPMENT
ಮೇಜರ್ ಆರ್ಟಿರಿಯಲ್ ರೋಡ್ ಅಪ್ಡೇಟ್.
ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.
ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು ಬ್ರಿಡ್ಜ್ ನ ಕೆಳಗಡೆ ಲೈಟ್ಸ್ ಗಳನ್ನು ಅಳವಡಿಸಲಾಗುತ್ತಿದೆ.
@Captain_Mani72#NKPL#MARROAD#BDA#BDADEVELOPMENT
Happy to see the rapid development works in Nadaprabhu Kempegowda Layout 👏Completion of the KG Road underpass work will greatly benefit the public 🚧✅
#NPKL#MARROAD#BDA
Glad to see fast progress on NKPL & MAR Road works 👏🏽🛣️
Better roads and safer connectivity are great for Bengaluru 🌆🙌🏽
Happy to see infrastructure work moving at good speed 👍🏽
Kudos to @BDAOfficialGok, @mlanaharis sir and @Captain_Mani72 sir
#NKPL#MARROAD#BDA