ಕೆಎಸ್ಆರ್ಟಿಸಿ ಪಯಣದಲ್ಲಿ ಪಲ್ಲಕ್ಕಿ ವೈಭವ, 115 ನೂತನ ಬಸ್ಗಳ ಲೋಕಾರ್ಪಣೆ, ಯಾವ ರೂಟ್ನಲ್ಲಿ ಸಂಚಾರ?
ಕೆಎಸ್ಆರ್ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್ಗಳು ಸೇರಿದಂತೆ ಒಟ್ಟು 115 ನೂತನ ಬಸ್ಗಳನ್ನು ಸೇವೆಗೆ ಬಿಡುಗಡೆ ಮಾಡಿದೆ. ಈ ಬಸ್ಗಳು ಧರ್ಮಸ್ಥಳ, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದ್ದು,...
kannada.asianetnews.com