ಯುಗಾದಿ ಹೊಸತೊಡಕಿಗೆ ಮಾಂಸ ಪ್ರಿಯರಿಗೆ ಗುಡ್ನ್ಯೂಸ್, ಮಾಂಸ-ಮೀನು ಬೆಲೆಯಲ್ಲಿ ಭಾರೀ ಇಳಿಕೆ!
ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದಾಗಿ ಹೋಟೆಲ್ಗಳು ಮಾಂಸ ಮತ್ತು ಮೀನು ಖರೀದಿ ಕಡಿಮೆ ಮಾಡಿವೆ. ಇದರಿಂದಾಗಿ ಮಾಂಸದ ಮಾರಾಟದಲ್ಲಿ ಸುಮಾರು 30% ಇಳಿಕೆಯಾಗಿದ್ದು, ಯುಗಾದಿ ಹೊಸತೊಡಕಿಗೆ ಮಾಂಸದ ಬೆಲೆಗಳು ಇಳಿಕೆಯಾಗುವ...
kannada.asianetnews.com