Explainer: ಭಾರತದ ಅತಿದೊಡ್ಡ ವಿಮಾನ ದುರಂತಕ್ಕೆ ಕಾರಣವಾಯ್ತಾ Configuration Error
ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಯಿತು. ಟೇಕ್ ಆಫ್ ಸಮಯದಲ್ಲಿ ಸಂಭವನೀಯ ತಾಂತ್ರಿಕ ದೋಷ, ಕಡಿಮೆ ಎತ್ತರ, ಕಡಿಮೆ ವೇಗ ಮತ್ತು ಲ್ಯಾಂಡಿಂಗ್ ಗೇರ್ ಕೆಳಗಿರುವುದು ಅಪಘಾತಕ್ಕೆ ಕಾರಣವಾಗಿರಬಹುದು.
kannada.asianetnews.com