This morning I presided over the Christian Development Corporation meeting at
#VidhanSoudha. The discussion at the meeting was focused on proposals for the renovation of churches, chapels, and cemeteries.
The meeting was attended by Shri
#JRLobo, Smt.
#VinishaNero (Nominated MLA), Shri.
#ManojJain (Minority Secretary), Shri.
#DavidSimone, along with senior leaders and officials.
ಇಂದು ಬೆಳಿಗ್ಗೆ ನಾನು ವಿಧಾನಸೌಧದಲ್ಲಿ ನಡೆದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದೆ. ಈ ಸಭೆಯಲ್ಲಿ ಚರ್ಚುಗಳು, ಪ್ರಾರ್ಥನಾ ಮಂದಿರಗಳು ಮತ್ತು ಸ್ಮಶಾನಗಳ ನವೀಕರಣದ ಪ್ರಸ್ತಾಪಗಳ ಮೇಲೆ ಚರ್ಚಿಸಲಾಯಿತು.
ಶ್ರೀ ಜೆ.ಆರ್. ಲೋಬೊ, ಶ್ರೀಮತಿ ವಿನಿಶಾ ನೀರೋ (ನಾಮನಿರ್ದೇಶಿತ ಶಾಸಕರು), ಶ್ರೀ ಮನೋಜ್ ಜೈನ್ (ಅಲ್ಪಸಂಖ್ಯಾತ ಕಾರ್ಯದರ್ಶಿ), ಶ್ರೀ ಡೇವಿಡ್ ಸಿಮೋನ್ ಮತ್ತು ಹಿರಿಯ ನಾಯಕರು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
@INCKarnataka