ಮಾನ್ವಿ ಜನರನ್ನು ಬೆಚ್ಚಿಬೀಳಿಸಿದ ಭಾರೀ ಗಾತ್ರದ ಹೆಬ್ಬಾವು: ವಿಡಿಯೋ ವೈರಲ್
ರಾಯಚೂರಿನ ಮಾನ್ವಿ ಪಟ್ಟಣದಲ್ಲಿ 15 ಅಡಿ ಉದ್ದ ಹೆಬ್ಬಾವು ಕಾಣಿಸಿದೆ. ಮಾನ್ವಿ ಪಟ್ಟಣದ ಕೋನಾಪುರ ಪೇಟೆಯ ಕಿನ್ನರಿ ಅನ್ನೋರ ಮನೆಯ ಎದುರು ಹೆಬ್ಬಾವು ಕಾಣಿಸಿದ್ದು, ಮನೆಯವರು ಹೊರಗೆ ಬಂದಾಗ ಹೆಬ್ಬಾವು ಕಂಡು ಶಾಕ್ ಆಗಿದ್ದಾರೆ. ನಂತರ ಅದನ್ನು...
tv9kannada.com