🌿 ಆರೋಗ್ಯ ಕಾರ್ಯಕ್ರಮ🌿
ವಿಷಯ: "ಸಂಧಿವಾತಕ್ಕೆ ಕಾರಣಗಳು ಮತ್ತು ಆಯುರ್ವೇದ ಪರಿಹಾರ"
ಡಾ|| ರಾಮರಾಜು.ಬಿ. ಸಹ ಪ್ರಾಧ್ಯಾಪಕರು, ರೋಗ ನಿದಾನ ವಿಭಾಗ, ಅಮೃತ ಆಯುರ್ವೇದ ಮೆಡಿಕಲ್ ಕಾಲೇಜ್, ಚಿತ್ರದುರ್ಗ.
🗓️ ದಿನಾಂಕ: 12 ಜೂನ್ 2026
⏰ ಸಮಯ: ಮಧ್ಯಾಹ್ನ 12:35ಕ್ಕೆ
#HealthProgramme #Ayurveda #ArthritisRelief @DHFWKA