ಶನಿವಾರ ರಜೆ ಇಲ್ಲಾಂದ್ರೆ ನಂಗೆ ಉದ್ಯೋಗವೇ ಬೇಡ, 25ರ ಹುಡುಗಿಯಿಂದ ಜಾಬ್ ರಿಜೆಕ್ಷನ್!
ಜೆನ್ ಝಡ್ ಅಭ್ಯರ್ಥಿಯೊಬ್ಬರು ಶನಿವಾರ ಕೆಲಸವಿರುವ ಕಾರಣಕ್ಕೆ ಕೆಲಸ ತಿರಸ್ಕರಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸ-ಜೀವನ ಸಮತೋಲನಕ್ಕೆ ಆದ್ಯತೆ ನೀಡಿದ ಈ ನಿರ್ಧಾರವನ್ನು HR ವೃತ್ತಿಪರರು ಶ್ಲಾಘಿಸಿದ್ದಾರೆ. ಇದು ಬದಲಾಗುತ್...
kannada.asianetnews.com