Filter
Exclude
Time range
-
Near
ನಿಮ್ಮ ರೈತರನ್ನು ಉಳಿಸಿ. ನಿಮ್ಮ ಉದ್ಯೋಗ ಉಳಿಸಿ. ಇಲ್ಲದಿದ್ದರೆ ನಿಮ್ಮ ಭವಿಷ್ಯವನ್ನು ವಲಸಿಗರು ನಿರ್ಧರಿಸುತ್ತಾರೆ. #KannadaFirst #KarnatakaFirst #ಹಿಂದಿಹಿಂದುತ್ವ
1
5
51
Karnataka belongs first to Kannadigas. "Karnataka belongs to everyone" should never mean Kannada language, Kannada culture, and Kannadiga rights come last. Every state in India protects its native language and people. Karnataka deserves the same #KannadaFirst #KarnatakaFirst
Karnataka’s strength lies in its diversity. My stand has always been clear: no force should be allowed to weaken our social fabric by dividing people in the name of religion, caste or community. We will continue to keep Karnataka on the path of peace, harmony and inclusive progress - because Karnataka belongs to everyone. #MyPrinciplesInPractice
3
5
22
328
ಕೆಂಪೇಗೌಡರು ಕಟ್ಟಿದ ನಾಡಿನಲ್ಲಿ ಕನ್ನಡಿಗರ ಹಕ್ಕು ಮೊದಲ ಆದ್ಯತೆ ಆಗಬೇಕು. ಡಿಕೆಶಿ ರೈತ ಕೆಂಪೇಗೌಡರ ಮಗ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಕನ್ನಡ ರೈತ ವಿರೋಧಿ ಹಿಂದಿ ಕಾಂಗ್ರೆಸ್ #KannadaFirst #KarnatakaFirst #Kannadiga @DKShivakumar @siddaramaiah @krs_party @karnatakaparty1 youtu.be/kGQnBdNbY2w?si=q5Ul…
81
ಕನ್ನಡಿಗರ ಉದ್ಯೋಗ, ಕನ್ನಡದ ಹಕ್ಕು ಮತ್ತು ಕರ್ನಾಟಕದ ಸ್ವಾಭಿಮಾನವನ್ನು ಕಡೆಗಣಿಸುವ ಆಡಳಿತವನ್ನು ಕನ್ನಡಿಗರು ಎಂದಿಗೂ ಒಪ್ಪುವುದಿಲ್ಲ. ಬೆಂಗಳೂರು ಕರ್ನಾಟಕದ ರಾಜಧಾನಿ; ಇಲ್ಲಿ ಕನ್ನಡವೇ ಮೊದಲ ಆದ್ಯತೆ ಆಗಬೇಕು. #KannadaFirst #ಕನ್ನಡಿಗರಹಕ್ಕು #ಬೆಂಗಳೂರು #ಕರ್ನಾಟಕ @CMofKarnataka @RahulGandhi @krs_party
3
9
111
ಸಮಸ್ತ ಕನ್ನಡ ಜನತೆಗೆ ಕದಂಬ ಸಾಮ್ರಾಜ್ಯೋತ್ಸವದ ಶುಭಾಶಯಗಳು. ಪಲ್ಲವರ ಸೊಕ್ಕನ್ನು ಮುರಿದು ಕನ್ನಡ ನಾಡಿನ ಅಸ್ಮಿತೆ ಕಾಪಾಡಿದ ಮಯೂರ ವರ್ಮಾರನ್ನ ನಾವೆಲ್ಲರೂ ಕೊಂಡಾಡಬೇಕು. ಸಾವಿರ ವರ್ಷಗಳ ಕಾಲ ಕದಂಬರ ಉಪ ಶಾಖೆಗಳು ಕರ್ನಾಟಕಾದ್ಯಂತ ಆಳಿದವು. #KannadaHistory #KannadaCivilization #KannadaFirst #Kadamba #MayuraVarma
1
11
39
790
ಯಾವ ಸಂಸ್ಥಾನದ ಸಹಾಯವಿಲ್ಲದೆ ಸೇನೆ ಇಲ್ಲದೆ ತನ್ನ ಕೆಲ ಸಂಗಡಿಗರ ಜೊತೆಗೂಡಿ ಬ್ರಿಟಿಷರನ್ನ ಸಿಂಹಸ್ವಪ್ನದಂತೆ ಕಾಡಿದ ಗಡಿನಾಡ ಕನ್ನಡಿಗ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಜಯಂತಿಯ ಶುಭಾಶಯಗಳು. #SinduraLakshmana #ಸಿಂಧೂರಲಕ್ಷ್ಮಣ #KannadaHistory #KannadaCivilization #KannadaFirst @IceCandyGopalaa @MallikarjunaNH
16
57
1,047
ದೇವದುರ್ಗ "ಜಂಪಲ" ನಾಯಕ ಅರಸು ಮನೆತನದ ಈಗಿನ ಉತ್ತರಾಧಿಕಾರಿಗಳಾದ ರಾಜಾ ರಂಗಪ್ಪನಾಯಕರು ಹಂಚಿಕೊಂಡ ಅವರ ಪೂರ್ವಜರಿಗೆ ಸಂಬಂಧಿಸಿದ ಕೆಲ ಸ್ಮರಣ ಚಿತ್ರಗಳು. #KannadaHistory #KannadaCivilization #KannadaFirst #KarñataEmpire @abhispake @IceCandyGopalaa @LokeshwarMaaran @CanaraKaradt @bhoota_
4
17
349
ಕೇವಲ Views ಬಂದರೆ ಸಮಸ್ಯೆ ಸಾಲ್ವ್ ಆಗಲ್ಲ. ನಾವು ಎಲ್ಲರೂ ಒಗ್ಗೂಡಿ ಪ್ರಶ್ನೆ ಮಾಡಿದಾಗ ಮಾತ್ರ ಉತ್ತರ ಸಿಗುತ್ತದೆ. ಕನ್ನಡ ರಕ್ಷಣಾ ವೇದಿಕೆಗಳು ಹಾಗೂ ಕನ್ನಡಿಗರು ಈಗಾದರೂ ಒಂದಾಗಿ ನಿಂತು ಕ್ರಮ ಕೈಗೊಳ್ಳಬೇಕು. ಇಲ್ಲಾಂದರೆ ನಾಳೆ ಕನ್ನಡಿಗರ ಧ್ವನಿಗೇ ಬೆಲೆ ಇರೋದಿಲ್ಲ. #BoycottMyntra #KannadaFirst @rajanna_rupesh @MSJEGOI
1
10
27
249
Translation for Kannadigas? Translators not available? #KannadaFirst
ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್‌ಗೆ ಸಹಜವಾಗಿಯೇ ಬಂದ ಗುಣ. ತಮಿಳುನಾಡಿನಲ್ಲಿ ಏನಾಯಿತು ಎಂಬುದನ್ನು ನೋಡಿ...
5
8
62
772
ದೆಹಲಿ ಗುಲಾಮಗಿರಿ ಬಿಡಿ - ಕನ್ನಡದ ಸಾರ್ವಭೌಮತ್ವಕ್ಕೆ ದಾರಿಕೊಡಿ! ಕನ್ನಡಿಗರಾದ ನಾವು ಇಂದು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸಿದರೆ, ನಮಗೂ ಇಂತಹದ್ದೇ ಒಂದು 'ಕನ್ನಡಿಗರದ್ದೇ ಆದ' ರಾಜಕೀಯ ಶಕ್ತಿ ಅನಿವಾರ್ಯವಾಗಿದೆ. 1. ಹಿಂದಿ ಹೇರಿಕೆಯ ಸಂಕೋಲೆ ಕೇಂದ್ರ ಸರ್ಕಾರವು ಬ್ಯಾಂಕಿಂಗ್, ರೈಲ್ವೆ ಮತ್ತು ಕೇಂದ್ರ ಸೇವೆಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ನಮ್ಮ ತೆರಿಗೆ ಹಣದಲ್ಲಿ ನಮ್ಮ ಮೇಲೆ ಪರಭಾಷೆ ಹೇರುವುದು ಎಷ್ಟರ ಮಟ್ಟಿಗೆ ಸರಿ? ತಮಿಳುನಾಡು ಇದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ನಾವು ಕೂಡ ನಮ್ಮ ಭಾಷಾ ಹಕ್ಕನ್ನು ರಾಜಕೀಯವಾಗಿ ಪ್ರತಿಪಾದಿಸುವ ಸಮಯ ಬಂದಿದೆ. 2. ಪ್ರಾದೇಶಿಕ ಅಸಮಾನತೆ ಮತ್ತು ತೆರಿಗೆ ಅನ್ಯಾಯ ಕರ್ನಾಟಕವು ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಒಂದು. ಆದರೆ ನಮಗೆ ಮರಳಿ ಬರುವುದು ಕೇವಲ ಪೈಸೆಗಳಲ್ಲಿ! ಉತ್ತರ ಭಾರತದ ರಾಜ್ಯಗಳ ಅಭಿವೃದ್ಧಿಗೆ ನಮ್ಮ ಹಣ ಬಳಕೆಯಾಗುತ್ತಿದೆ. ಈ **'ತೆರಿಗೆ ಅನ್ಯಾಯ'**ವನ್ನು ಪ್ರಶ್ನಿಸಲು ದೆಹಲಿ ನಾಯಕರ ಕೈಗೊಂಬೆಯಾಗದ ಸಶಕ್ತ ಪ್ರಾದೇಶಿಕ ಧ್ವನಿ ಬೇಕು. 3. ವಲಸಿಗರ ದಬ್ಬಾಳಿಕೆ ಮತ್ತು ಉದ್ಯೋಗದ ಹಕ್ಕು "ನಮ್ಮ ನೆಲ, ನಮ್ಮ ಉದ್ಯೋಗ" ಎಂಬುದು ಕನ್ನಡಿಗರ ಹಕ್ಕಾಗಬೇಕು. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ವಲಸಿಗರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಕನ್ನಡ ಬಾರದಿದ್ದರೂ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಕನ್ನಡಿಗರನ್ನೇ ಕಡೆಗಣಿಸಲಾಗುತ್ತಿದೆ. **ಸರೋಜಿನಿ ಮಹಿಷಿ ವರದಿ** ಜಾರಿಯಾಗಬೇಕೆಂದರೆ ಅದು ಕನ್ನಡಿಗರದ್ದೇ ಪಕ್ಷದಿಂದ ಮಾತ್ರ ಸಾಧ್ಯ. 4. ಸಾಂಸ್ಕೃತಿಕ ಆಕ್ರಮಣದ ವಿರುದ್ಧ ಜಾಗೃತಿ ನಮ್ಮ ಹಬ್ಬಗಳು, ನಮ್ಮ ಸಂಪ್ರದಾಯಗಳ ಮೇಲೆ ಅನ್ಯ ಸಂಸ್ಕೃತಿಯ ಆಕ್ರಮಣವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಓಲೈಕೆಯ ರಾಜಕಾರಣದಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿವೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಮಗೆ ರಾಜಕೀಯ ಸಾರ್ವಭೌಮತ್ವ ಬೇಕು. ಹಿಂದಿ ಹೇರಿಕೆಯ ಮೂಲಕ ನಮ್ಮ ಭಾಷೆಯನ್ನು ತುಳಿಯಲಾಗುತ್ತಿದೆ, ವಲಸಿಗರ ದಬ್ಬಾಳಿಕೆಯಿಂದ ಕನ್ನಡಿಗರು ಸ್ವಂತ ಊರಲ್ಲೇ ಪರಕೀಯರಾಗುತ್ತಿದ್ದಾರೆ. ನಮ್ಮ ತೆರಿಗೆ ಹಣ ಉತ್ತರ ಭಾರತದ ಪಾಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ ರಾಷ್ಟ್ರೀಯ ಪಕ್ಷಗಳು ಮೌನವಾಗಿವೆ ಏಕೆಂದರೆ ಅವುಗಳ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ. ಕನ್ನಡಿಗರೇ, ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಜಾತಿ-ಮತ ಮರೆತು 'ಕನ್ನಡಿಗ' ಎಂಬ ಒಂದೇ ಗುರುತಿನಡಿ ಒಂದಾಗೋಣ. ನಮ್ಮದೇ ಆದ ರಾಜಕೀಯ ಶಕ್ತಿ ಕಟ್ಟೋಣ. ಕರ್ನಾಟಕದ ನಿರ್ಧಾರಗಳು ಬೆಂಗಳೂರಿನಲ್ಲಿ ಆಗಬೇಕೇ ಹೊರತು ದೆಹಲಿಯಲ್ಲಲ್ಲ! ❌ ಹಿಂದಿ ಹೇರಿಕೆ ಬೇಡ. ❌ ತೆರಿಗೆ ಅನ್ಯಾಯ ನಿಲ್ಲಲಿ. ❌ ವಲಸಿಗರ ದಬ್ಬಾಳಿಕೆಗೆ ಕೊನೆ ಇರಲಿ. ಕರ್ನಾಟಕದ ಹಿತ ಕಾಯಲು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ನಮಗೆ ಬೇಕು ಕನ್ನಡಿಗರದ್ದೇ ಆದ ಸಶಕ್ತ ಪ್ರಾದೇಶಿಕ ಪಕ್ಷ. ಕನ್ನಡಿಗನೇ ಇಲ್ಲಿ ಯಜಮಾನ! 🚩 #SaveKarnataka #StopHindiImposition #KannadaFirst #Regionalism #KarnatakaPolitics #TVKImpact
2
22
68
598
There's nothing wrong in what Diljit Dosanjh said. He has Punjabi roots, which he showcases worldwide. Likewise, if a Kannadiga celebrity declares his Kannada identity on global stage, what's the problem ? Kannada is our identity. Indian is our Nationality. #KannadaFirst
9
17
141
3,229
ಚಿತ್ರದುರ್ಗ ಕಾಮಗೇತಿ ವಂಶದ ಅರಸರ ಕುಲ ದೇವತೆ ಉಚ್ಚಂಗಿ ಯಲ್ಲಮ್ಮ ತಾಯಿ. #KannadaCivilization #KannadaFirst #KannadaHistory #ಕನ್ನಡ_ಇತಿಹಾಸ
1
7
66
1,141
You guys have discovered a stupid marketing strategy that everyone is telling you to fix. @WisprFlow @findingnimo_ #KannadaFirst #StopHindiHegemony
we just discovered a hidden marketing opportunity no one is paying attention to. and it's happening in the streets of bangalore. US tech companies are burning millions on digital ads to reach bangalore. but the entire city is sitting in traffic, looking at the back of an auto rickshaw. not their phones. bangalore has some of the worst traffic in the world. the average person spends hours a day inside it. and almost no one in tech is using it to their advantage. so for @wisprflow's launch in india, we did something different. this week, 100 autos are driving through bangalore wrapped in wispr flow branding. if you're in the city this week, there's a chance the auto you're stuck behind is one of ours. send us a photo when you spot it!
1
7
198
ಹಾವೇರಿ ನಗರದಲ್ಲಿ ಇಂದು ಮಹರ್ಷಿ ವಾಲ್ಮೀಕಿಯವರ ಪುತ್ತಳಿ ಅನಾವರಣ ಮಾಡಲಾಯಿತು ಸಮಾಜದ ಗುರುಗಳು,ಸತೀಶ್ ಜಾರಕಿಹೊಳಿ,ರಾಜು ಗೌಡ ಸೇರಿದಂತೆ ಇತ್ಯಾದಿ ನಾಯಕ ಸಮಾಜದವರು ಸೇರಿದ್ದರು. #MaharshiValmiki #KannadaFirst #KannadaHistory #KannadaCivilization #Haveri @JarkiholiSatish @srivpswamiji
2
5
41
601
If we don’t stop the "Long Game" today, the next generation of Kannadigas won't even have a place to call home. This is our land, our language, and our future. It’s time to push back before the exodus begins. #NammaMannu #KannadaFirst #WakeUpKarnataka
9
146
ಚಿತ್ರದುರ್ಗ ಸಂಸ್ಥಾನದ ಬಗ್ಗೆ ಸಮಸ್ತ ಕನ್ನಡ ಜನತೆಗೆ ತಿಳಿಯುವಂತೆ ಮಾಡಿದ ತಳುಕು ರಾಮಸ್ವಾಮಯ್ಯ ಸುಬ್ಬರಾವ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. Most Underated Novelist in Kannada Literature he should have got Jnanapeeta Award. #KannadaFirst #KannadaCivilization #KannadaHistory #TaRaSu #ತರಾಸು
2
9
61
787
ಭಾರತದ ಇತಿಹಾಸ ಅಧ್ಯಯನ ನಡೆಸಿದ ಖ್ಯಾತ ಇತಿಹಾಸಗಾರ ವಿ ಎ ಸ್ಮಿತ್ ವಿಜಯನಗರದ ಅರಸರು ಮತ್ತು ಸೋದೆಯ ಅರಸರು ಬೇಡ ನಾಯಕ ಸಮಾಜದವರು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. #KannadaCivilization #KannadaHistory #KannadaFirst #BedarNayaka #ಪಾಳೇಗಾರರು #Indology @IceCandyGopalaa @MallikarjunaNH @CanaraKaradt
2
6
18
728
Kongu Nadu was always part of Karnataka that's why Kannada is influential. From Gangas to Wodeyars Kongu Nadu was seen as Kannada Territory and its culture is different from Tondaiman or Madurai seeme. #KannadaCivilization #KannadaFirst #KannadaHistory #ಕನ್ನಡ_ಮೊದಲು
32
82
685
30,220
ನಾಡು (ದೇಶ) ಕಟ್ಟಿದವರು ಕನ್ನಡಿಗರು. ಇಂದು ಕನ್ನಡವೇ ಪ್ರಶ್ನೆ? ಕರ್ನಾಟಕ ಬಾವುಟಕ್ಕೂ ಅವಕಾಶ ಕೊಡದವರು ಕನ್ನಡಿಗರ ಪ್ರತಿನಿಧಿಗಳಾಗಲಾರರು. ಕನ್ನಡ ಮೊದಲು. 🔥 ಇದು ರಾಜಕೀಯ ಅಲ್ಲ ಇದು ಸ್ವಾಭಿಮಾನದ ಹೋರಾಟ. 🔥 #KannadaFirst @BJP4Karnataka @INCKarnataka
1
1
2
32