ಕೇವಲ 3 ಹಂತಗಳಲ್ಲಿ ಚಕಚಕ ಹೊಳೆಯಲಿದೆ ನಿಮ್ಮ ಕುಕ್ಕರ್: ಶ್ರಮವಿಲ್ಲದ ಸ್ವಚ್ಛತೆಗೆ ಇಲ್ಲಿದೆ ಎಕ್ಸ್ಪರ್ಟ್ ಟಿಪ್ಸ್!...
ಬೆಳಗಿನ ಜಾವ ಕಚೇರಿಗೆ ಹೋಗುವ ತರಾತುರಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಗಡಿಬಿಡಿ - ಈ ಎಲ್ಲಾ ಜನದಟ್ಟಣೆಯ ಸಮಯದಲ್ಲಿ ನಮ್ಮ ಅಡುಗೆಮನೆಯಲ್ಲಿ 'ರಕ್ಷಕನಂತೆ' ನಿಲ್ಲುವ ಏಕೈಕ ಸಾಧನವೆಂದರೆ ಅದು ಪ್ರೆಶರ್ ಕುಕ್ಕರ್.
vijayavani.net