ಸಂಸ್ಕೃತ ಪದಗಳು ಬಗ್ಗಿ ಆದ ಪ್ರಾಕೃತದಿಂದಲೇ ಕನ್ನಡ ಹೆಚ್ಚು ಪದಗಳನ್ನ ತೆಗೆದುಕೊಂಡಿತು. ನಾವು ಹೊಸದಾಗಿ ಬಗ್ಗಿಸುವ ಗೋಜಿರಲಿಲ್ಲ.
ಅಯ್ಯ, ಅಜ್ಜ, ಜಾತ್ರೆ, ಬಾಡಿಗೆ, ಬಡಗಿ, ಕಮ್ಮಾರ ಕುಂಬಾರ , ಓಜ , ಸಜ್ಜೆ, ಕಬ್ಬ, ಸಂಜೆ , ಬಂಜೆ , ಗಬ್ಬ, ಬೇಸಾಯ , ಉದ್ದ, ನಾವಿದ, ಬಾಜನೆ, ಬೋನ, ಆಣೆ - ಹೀಗೆ ಹಲವು ಪದಗಳನ್ನ ನೋಡಿದರೆ
ಕನ್ನಡದಲ್ಲಿ ಬಗ್ಗಿದ್ದು ಕಡಿಮೆಯೇ ಅನ್ನಬಹುದು ( ಸುಮ್ಮನೆ ನೆನಪಿಗೆ ಬಂದ ಒಂದಿಷ್ಟು ಪದಗಳು)
#ಎಲ್ಲರೊಳಿತಿಗೆ