ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಯಾಚಿಸಿದರೂ ಅವರು ಮಾತಾಡಿದ್ದು ತಪ್ಪು: ಸುಮಲತಾ ಅಂಬರೀಶ್
ಥಗ್ ಲೈಫ್ ಸಿನಿಮಾ ಬಿಡುಗಡೆ ವಿಚಾರದಲ್ಲಿ ಮಾತಾಡಿದ ಸುಮಲತಾ, ಸಿನಿಮಾ ಯಾವುದೇ ಅಗಿರಲಿ, ಅದತಲ್ಲಿ ಒಬ್ಬನ ಪರಿಶ್ರಮ ಮಾತ್ರ ಇರಲ್ಲ, ನೂರಾರು ಜನ ಜೊತಗೂಡಿ ಕೆಲಸ ಮಾಡಿದಾಗ ಮಾತ್ರ ಒಂದು ಸಿನಿಮಾ ತಯಾರಾಗುತ್ತದೆ, ಬೇರೆ ಬೇರೆ ಭಾಷೆ ಮಾತಾಡುವವರ...
tv9kannada.com