ರೈಲ್ವೆ ಪ್ರಯಾಣದ ಮಧ್ಯೆ ಅಸ್ವಸ್ಥಗೊಂಡ ಮಗು: ಆಮೇಲಾಗಿದ್ದೇನು? ಅಮ್ಮನ ವೀಡಿಯೋ ಭಾರಿ ವೈರಲ್
ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ...
kannada.asianetnews.com