Home Remedies for Sweat Odor: ಬೇಸಿಗೆಯಲ್ಲಿ ಬೆವರಿನ ವಾಸನೆ ಮುಜುಗರ ಅನುಭವಿಸಿದ್ದೀರಾ? ಚಿಂತೆ ಬೇಡ ಇಷ್ಟು ಮಾಡಿ...
ಬೇಸಿಗೆಯ ಬಿಸಿಲಿನಲ್ಲಿ ಬೆವರು ವಾಸನೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ನಿಂಬೆಹಣ್ಣು, ಗುಲಾಬಿ ನೀರು, ಅಡಿಗೆ ಸೋಡಾ ಮತ್ತು ತೆಂಗಿನ ಎಣ್ಣೆಯಂತಹ ಸರಳ ಮನೆಮದ್ದುಗಳಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
kannada.asianetnews.com