Google Map Mishap: ದೆಹಲಿಗೆ ಹೊರಟವನ ಕೆರೆ ದಂಡೆಗೆ ತಂದು ನಿಲ್ಲಿಸಿದ ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್ ಬಳಸಿ ವಾಹನ ಚಾಲನೆ ಮಾಡಿ ಕಾರೊಂದು ನದಿಗೆ ಬಿದ್ದ ಕಾರಿನಲ್ಲಿದ್ದವರು ಪ್ರಾಣ ಕಳೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದೇ ರೀತಿ ಗೂಗಲ್ ಮ್ಯಾಪ್ನ ಎಡವಟ್ಟಿನಿಂದಾಗಿ ಅನಾಹುತಗಳಾದ ಹಲವು ಘಟನೆಗಳು ಈಗಾಗಲೇ ವರದಿಯಾಗಿವೆ....
kannada.asianetnews.com